ಕೋವಿಡ್ ರಿಪೋರ್ಟ್ : 36,571 ಹೊಸ ಪ್ರಕರಣ, 540 ಮಂದಿ ಸಾವು..!
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 36,571 ಪ್ರಕರಣಗಳು ಪತ್ತೆಯಾಗಿದೆ.
ಮಹಾಮಾರಿಗೆ 540 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಇದರೊಂದಿಗೆ ಸೋಂಕಿತರ ಸಂಖ್ಯೆ 3,23,58,829 ಕ್ಕೆ ಏರಿಕೆಯಾಗಿದೆ.
ಆ ಪೈಕಿ 4,33,589 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ.
ಇದುವರೆಗೆ 3,31, 561,635 ಮಂದಿ ಗುಣಮುಖರಾಗಿದ್ದಾರೆ.
ಸದ್ಯ ದೇಶದಲ್ಲಿ 3,63,605 ಸಕ್ರಿಯ ಪ್ರಕರಣಗಳಿವೆ.