ರಾಜ್ಯ ಬಿಜೆಪಿಯಲ್ಲಿ ವಕ್ಫ್ ವಿರುದ್ಧದ ಹೋರಾಟದ ವಿಚಾರದಲ್ಲಿ ಎರಡು ಪ್ರತ್ಯೇಕ ಹೋರಾಟಗಳು ನಡೆಯುತ್ತಿವೆ.
ಯತ್ನಾಳ್ ಬಣ ನಿರಂತರವಾಗಿ ಹೋರಾಟ ನಡೆಸುತ್ತಿದ್ದರೆ. ಇಂದಿನಿಂದ ವಿಜಯೇಂದ್ರ ಟೀಮ್ ಅಖಾಡಕ್ಕೆ ಇಳಿಯಲಿದೆ.ಯತ್ನಾಳ್ ಬಣಕ್ಕೆ ಸೆಡ್ಡು ಹೊಡೆಯಲು,ಇಂದು ಬೀದರ್ನಲ್ಲಿ ವಕ್ಫ್ ವಿರುದ್ಧದ ಹೋರಾಟಕ್ಕೆ ಬಿವೈವಿ ಚಾಲನೆ ನೀಡಲಿದ್ದು, ಗಾಂಧಿಗಂಜ್ನಲ್ಲಿ ಸಮಾವೇಶ ನಡೆಯಲಿದೆ.
ಮಧ್ಯಾಹ್ನ 12 ಗಂಟೆಗೆ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿ ನಂತರ ಮನವಿ ಸಲ್ಲಿಸಲಿದ್ದಾರೆ.
ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ








