58 ವರ್ಷದ ಮಹಿಳೆಗೆ ಕೊರೊನಾ ಪಾಸಿಟಿವ್.ಮಂಗಳೂರಿನ ಬೋಳೂರು ನಿವಾಸಿಗೆ ಪಾಸಿಟಿವ್.P501 ಸಂಪರ್ಕದಿಂದ ತಗುಲಿದ ಸೋಂಕು. ಬಂಟ್ವಾಳದ ನರಿಕೊಂಬು ನಿವಾಸಿ P501.ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಸ್ವೀಪರ್ ಆಗಿದ್ದ P501.ಇದೀಗ P501 ಸಂಪರ್ಕದಿಂದ ಮಹಿಳೆಗೆ ಕೊರೊನಾ ಪಾಸಿಟಿವ್.ಮಂಗಳೂರಿನ ಬೋಳೂರು ನಿವಾಸಿ ಪಾಸಿಟಿವ್ ಮಹಿಳೆ. ಬೋಳೂರು ಪ್ರದೇಶ ಕಂಪ್ಲೀಟ್ ಸೀಲ್ ಡೌನ್.









