ADVERTISEMENT
Wednesday, March 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮನರಂಜನೆ

ಸ್ನೇಹಿತನನ್ನು ನೆನೆದು ಕಣ್ಣೀರಿಟ್ಟ ಸ್ನೇಹಿತ್?

admin by admin
October 13, 2023
in ಮನರಂಜನೆ, Newsbeat
Share on FacebookShare on TwitterShare on WhatsappShare on Telegram

ಸ್ನೇಹಿತನನ್ನು ನೆನೆದು ಕಣ್ಣೀರಿಟ್ಟ ಸ್ನೇಹಿತ್?
ಬಿಗ್‌ಬಾಸ್‌ ಮನೆ ಹಲವು ಭಿನ್ನ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿದೆ. ದಿನಕಳೆದಂತೆ ಸ್ಪರ್ಧಿಗಳ ನಿಜವಾದ ವ್ಯಕ್ತಿತ್ವ, ವರ್ತನೆಗಳು ಹೊರಬೀಳುತ್ತಿವೆ. ಹೊಸ ಸ್ನೇಹ, ಹೊಸ ವೈರ, ಹೊಸ ಹೊಸ ಸಂಬಂಧಗಳೂ ಅವರ ನಡುವೆ ರೂಪುಗೊಳ್ಳುತ್ತಿವೆ. ಅದೇ ರೀತಿ ಸ್ಪರ್ಧಿಗಳು ತಮ್ಮ ಬದುಕಿನ ಹಿಂದಿನ ದಿನಗಳನ್ನು, ಸಿಹಿ-ಕಹಿ ನೆನಪುಗಳನ್ನೂ ಹಂಚಿಕೊಂಡು ಹಗುರಾಗುತ್ತಿದ್ದಾರೆ.

Related posts

ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ತೈಲ ದರ ಬ್ಯಾರೆಲ್‌ಗೆ $120ಕ್ಕೆ ಏರಿಕೆ

ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ತೈಲ ದರ ಬ್ಯಾರೆಲ್‌ಗೆ $120ಕ್ಕೆ ಏರಿಕೆ

March 10, 2026
ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಭಾರತೀಯರ ರಕ್ಷಣೆಗೆ ಸರ್ಕಾರ ಬದ್ಧ: ಜೈಶಂಕರ್

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಭಾರತೀಯರ ರಕ್ಷಣೆಗೆ ಸರ್ಕಾರ ಬದ್ಧ: ಜೈಶಂಕರ್

March 10, 2026

ಕ್ಯೂಟ್‌ ಆಂಡ್ ಫಿಟ್ ಹುಡುಗ ಸ್ನೇಹಿತ್ ಕೂಡ ಬಿಗ್‌ಬಾಸ್‌ ಮನೆಯಲ್ಲಿ ಮನಸೊಳಗಿನ ನೋವನ್ನು ಹೊರಹಾಕಿ ಕಣ್ಣೀರಾಗಿದ್ದಾರೆ. ಹಾಗಾದ್ರೆ ಸ್ನೇಹಿತ್ ಕಣ್ಣಲ್ಲಿ ನೀರು ತರಿಸಿದ್ದು ಯಾರು? ಅವರ ಕಣ್ಣೀರಿಗೆ ಕಾರಣ ಮನೆಯೊಳಗಿನ ಯಾವ ವ್ಯಕ್ತಿಯೂ ಅಲ್ಲ. ಅಥವಾ ಟಾಸ್ಕ್‌ನ ಟಫ್‌ನೆಸ್‌ ಕೂಡ ಅಲ್ಲ. ತಮ್ಮ ಆಪ್ತ ಸ್ನೇಹಿತನನ್ನು ನೆನಪಿಸಿಕೊಂಡು ಅವರು ಕಣ್ಣೀರಾಗಿದ್ದಾರೆ. ಈ ಭಾವುಕ ಗಳಿಗೆಗಳು JioCinemaದ ‘Live Shorts’ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಸ್ನೇಹಿತ್, ನಮ್ರತಾ ಮತ್ತು ಇಶಾನಿ ನಡುವಿನ ಮಾತುಕತೆ ಫಿಟ್‌ನೆಸ್‌ ಸುತ್ತಲೇ ಸುತ್ತುತ್ತಿತ್ತು. ವರ್ಕೌಟ್‌ ಮಾಡುವಾಗ ಸ್ನೇಹಿತ್ ಅವರ ಕಣ್ಣುಗಳಲ್ಲಿ ಅಗ್ರೆಶನ್ ತುಂಬಿಕೊಳ್ಳುತ್ತದಂತೆ. ಬಿಗ್‌ಬಾಸ್‌ ಮನೆಯೊಳಗಿನ ಟಾಸ್ಕ್‌ಗಳನ್ನು ಮಾಡುವಾಗಲೂ ಅವರಲ್ಲಿ ಅದೇ ರೀತಿ ಅಗ್ರೆಶನ್ ತುಂಬಿಕೊಳ್ಳುತ್ತದಂತೆ.
ಅವರ ನಡುವೆ ನಡೆದ ಮಾತುಕತೆ ಹೀಗಿದೆ:

ಸ್ನೇಹಿತ್: ನಾನು ನಾರ್ಮಲ್ ಆಗಿ ವರ್ಕೌಟ್ ಮಾಡಲ್ಲ. ನಾನು ವರ್ಕೌಟ್ ಮಾಡುವಾಗ ನೋಡಿ, ನನ್ನ ಕಣ್ಣಲ್ಲಿ ಒಂದು ಅಗ್ರೆಶನ್ ಇರುತ್ತದೆ. ಇವನ್, ನಾನು ಫಿಜಿಕಲ್ ಟಾಸ್ಕ್ ಯಾವುದಾದರೂ ಮಾಡುವಾಗ ನೋಡಿದರೂ ನನ್ನ ಕಣ್ಣಲ್ಲಿ ಅಗ್ರೆಶನ್ ಇರುತ್ತದೆ.
ನಮ್ರತಾ: ಡ್ರೋನ್‌ ಪ್ರತಾಪ್ ಥರ…

ಸ್ನೇಹಿತ್: ಅಲ್ಲ ಅಲ್ಲ… ನಾನು ಮೊದಲು ವೀಕ್ ಆಗಿದ್ದೆ. ನನ್ನ ಫ್ರೆಂಡ್‌ ಒಬ್ಬ ಇದ್ದ. ನಾವು ಸ್ಕೂಲ್‌ಟೈಮಲ್ಲೂ ಒಟ್ಟಿಗೇ ಓದಿದ್ದು. ಯಾರಾದ್ರೂ ಹೊಡೆದ್ರೆ ನನ್ ಜೊತೆ ನಿಂತ್ಕೊಳೋನು ಅವ್ನು… ಯಾಕಂದ್ರೆ ಅವ್ನು ನನಗಿಂತ ಸ್ಟ್ರಾಂಗ್ ಇದ್ದ. ಮತ್ಯಾರೂ ನನ್ ಜೊತೆಗೆ ನಿಲ್ತಿರಲಿಲ್ಲ. ಅವನು ನಾನು ಸ್ಟ್ರಗಲ್ ಮಾಡುತ್ತಿದ್ದಾಗ ನಂಗೆ ತುಂಬ ಹೆಲ್ಪ್ ಮಾಡಿದ್ದ. ರಿಹರ್ಸಲ್‌ಗೆ ದುಡ್ಡು ಇರ್ತಿರ್ಲಿಲ್ಲ. ನಂಗೆ ಮನೇಲಿ ದುಡ್ಡ ಕೇಳೋಕೆ ಆಗ್ತಾನೇ ಇರ್ಲಿಲ್ಲ. ಅವ್ನು ಯಾವಾಗ್ಲೋ ಸಿಕ್ಕಾಗ ಮೂರು ಸಾವ್ರ ಹಣ ಕೊಟ್ಟು ಹೋಗೋನು. ಆ ಮೂರು ಸಾವ್ರ ನಂಗೆ ಎರಡು ತಿಂಗಳ ಪೆಟ್ರೋಲ್‌ಗೆ ಸಾಕಾಗ್ತಿತ್ತು. ಎರಡು ತಿಂಗಳು ರಿಹರ್ಸಲ್‌ ನಡೀತಿತ್ತು. ನನ್ನ ಕರ್ಚು ಅಷ್ಟೇ ಇರ್ತಿತ್ತು. ಆ ಥರ ಫ್ರೆಂಡ್ಸ್ ಸಿಗೋದು ಕಷ್ಟ. ಆ ಸ್ಟ್ರಗಲ್‌ನಲ್ಲಿ ನನ್ ಜೊತೆಗಿದ್ದ… ನಾನು ಮನೆಯೊಳಗೆ ಬರುವ ದಿನವೂ ಅವನು ಬಂದಿದ್ದ….

ಹೀಗೆ ಹೇಳುತ್ತಲೇ ಸ್ನೇಹಿತ್‌ ಕಣ್ಣುಗಳು ತುಂಬಿಕೊಳ್ಳುತ್ತವೆ. ನಮ್ರತಾ ಮತ್ತು ಇಶಾನಿ ಸ್ನೇಹಿತ್ ಬಳಿಗೆ ಬಂದು ಸಂತೈಸುತ್ತಾರೆ.

ನಮ್ರತಾ: ಕ್ರೈಯಿಂಗ್ ಈಸ್ ನಾಟ್ ವೀಕ್‌ನೆಸ್‌….
ಸ್ನೇಹಿತ್: ವೀಕ್‌ನೆಸ್ ಅಲ್ಲ. ಇದನ್ನು ನಾರ್ಮಲೈಜ್ ಮಾಡಬೇಕು. ಗಂಡಸರು ಅಳಬಾರದು ಅನ್ನೋದು ರಾಂಗ್… ಎಲ್ಲ ಎಮೋಷನ್ ಕೂಡ ಎಮೋಷನ್ನೇ…. ಖುಷಿ ದುಃಖ ಎಲ್ಲವೂ ಇರಬೇಕು…

ಇಶಾನಿ: ಗಂಡಸರನ್ನೂ ಕೂಡ ನಾವು ಸೆನ್ಸಿಟೀವ್ ಆಗಿ ಸಾಫ್ಟ್ ಆಗೇ ನೋಡಬೇಕು. ನನಗೆ ಈಗ ಅರ್ಥ ಆಗುತ್ತಿದೆ. ಅವರೂ ಎಷ್ಟು ಕಷ್ಟಪಡ್ತಾರೆ.

https://jiocinema.onelink.me/fRhd/j5lfsb66
ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ನೋಡಿ.
ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9.30ಗೆ ವೀಕ್ಷಿಸಿ.
#BiggBossKannada #BBK10 #KichchaSudeep #BBK10onJioCinema #BBKOnJioCinema #ColorsKannada

Tags: bbk 10bbk 10 kannadabbk 10 trollbigg boss 10 contestantsbigg boss kannada 10bigg boss kannada 10 contestantsbigg boss kannada 10 press meetbigg boss kannada season 10bigg boss kannada season 10 contestantsbigg boss kannada season 10 contestants list with photosbigg boss kannada season 10 housebigg boss kannada season 10 livebigg boss kannada season 10 promobigg boss kannada season 10 updatecolors kannada bigg boss season 10
ShareTweetSendShare
Join us on:

Related Posts

ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ತೈಲ ದರ ಬ್ಯಾರೆಲ್‌ಗೆ $120ಕ್ಕೆ ಏರಿಕೆ

ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ತೈಲ ದರ ಬ್ಯಾರೆಲ್‌ಗೆ $120ಕ್ಕೆ ಏರಿಕೆ

by Shwetha
March 10, 2026
0

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಒಂದೇ ದಿನದಲ್ಲಿ ಕಚ್ಚಾ ತೈಲದ ಬೆಲೆ ಸುಮಾರು 29% ಏರಿಕೆ ಕಂಡಿದ್ದು, ಜಾಗತಿಕ...

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಭಾರತೀಯರ ರಕ್ಷಣೆಗೆ ಸರ್ಕಾರ ಬದ್ಧ: ಜೈಶಂಕರ್

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಭಾರತೀಯರ ರಕ್ಷಣೆಗೆ ಸರ್ಕಾರ ಬದ್ಧ: ಜೈಶಂಕರ್

by Shwetha
March 10, 2026
0

ಇಸ್ರೇಲ್–ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷದ ಹಿನ್ನೆಲೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾರತೀಯರ ಸುರಕ್ಷತೆ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. ಅರಬ್ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಭಾರತೀಯರ...

ದಾವಣಗೆರೆ ದಕ್ಷಿಣ ಟಿಕೆಟ್ ದಂಗಲ್ : ಎಲ್ಲಿಂದಲೋ ಬಂದ ಜಮೀರ್ ಗೆ ದಾವಣಗೆರೆ ಬಗ್ಗೆ ಮಾತಾಡಲು ಹಕ್ಕಿಲ್ಲ ಸಚಿವ ಮಲ್ಲಿಕಾರ್ಜುನ್ ಆಕ್ರೋಶ

ದಾವಣಗೆರೆ ದಕ್ಷಿಣ ಟಿಕೆಟ್ ದಂಗಲ್ : ಎಲ್ಲಿಂದಲೋ ಬಂದ ಜಮೀರ್ ಗೆ ದಾವಣಗೆರೆ ಬಗ್ಗೆ ಮಾತಾಡಲು ಹಕ್ಕಿಲ್ಲ ಸಚಿವ ಮಲ್ಲಿಕಾರ್ಜುನ್ ಆಕ್ರೋಶ

by Shwetha
March 10, 2026
0

ಕರ್ನಾಟಕ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ ಹಂಚಿಕೆ ಹಾಗೂ ನಾಯಕತ್ವದ ವಿಚಾರವಾಗಿ ನಡೆಯುತ್ತಿರುವ ಮುಸುಕಿನ ಗುದ್ದಾಟಗಳ ನಡುವೆಯೇ, ಇದೀಗ ನಾಯಕರ ನಡುವಿನ ಬಹಿರಂಗ ಕಚ್ಚಾಟ ತಾರಕಕ್ಕೇರಿದೆ. ಸಚಿವರು...

ಎಚ್ಚರಿಕೆ : ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ನಡೆಸಿದರೆ ಕಠಿಣ ಜೈಲು ಶಿಕ್ಷೆ!

ಶಿಕ್ಷಣಕ್ಕೆ ಮೊದಲ ಆದ್ಯತೆ: ವರ್ಗಾವಣೆಗೊಂಡ ಶಿಕ್ಷಕರನ್ನು ಗಣತಿ ಕಾರ್ಯಗಳಿಗೆ ಬಳಸದಿರಲು ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಆದೇಶ

by Shwetha
March 10, 2026
0

ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರುವ ಹಾಗೂ ಮಕ್ಕಳ ಭವಿಷ್ಯವನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ದಿಟ್ಟ ಹೆಜ್ಜೆಯನ್ನಿಟ್ಟಿದೆ. 2024-25ನೇ ಸಾಲಿನಲ್ಲಿ ವರ್ಗಾವಣೆಗೊಂಡಿರುವ ಸರ್ಕಾರಿ...

ಮಾ.11ರಂದು ಫ್ರೀಡಂ ಪಾರ್ಕ್‌ನಲ್ಲಿ ವಿದ್ಯುತ್ ಗುತ್ತಿಗೆದಾರರ ಬೃಹತ್ ಪ್ರತಿಭಟನೆ

ಮಾ.11ರಂದು ಫ್ರೀಡಂ ಪಾರ್ಕ್‌ನಲ್ಲಿ ವಿದ್ಯುತ್ ಗುತ್ತಿಗೆದಾರರ ಬೃಹತ್ ಪ್ರತಿಭಟನೆ

by Shwetha
March 10, 2026
0

ಕರ್ನಾಟಕ ರಾಜ್ಯದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 11ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಇದರ ಭಾಗವಾಗಿ ಬೆಂಗಳೂರಿನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram