ಆರೋಗ್ಯವಂತ ಮಗುವಿಗಾಗಿ ಗರ್ಭಿಣಿ ಸ್ತ್ರೀಯರು ಕೇಳಲೇಬೇಕಾದ ಮಂತ್ರ.
ಗರ್ಭಿಣಿ_ಸುರಕ್ಷಾ_ಮಂತ್ರ
ಮಂತ್ರ: * ಓಂ ಗರ್ಭ ರಕ್ಷಕ ಶ್ರೀವಾಸುದೇವ ಮಂತ್ರ:
”ಓಂ ಅಂತಃಸ್ಥಃ ಸರ್ವಭೂತಾನಾಮಾತ್ಮಾ ಯೋಗೇಶ್ವರೋ ಹರಿಃ|
ಸ್ವಾಮಯ್ಯವೃಣೋದ್ ಗರ್ಭ ವೈರತ್ಯಾಃ ಕುರುತಂತ್ವೇ ಸ್ವಾಹಾ||”
ಓದುಗರಲ್ಲಿ ವಿನಂತಿ ನಮ್ಮ ಹೆಸರು ,ಬರಹಗಳನ್ನು ಮತ್ತು ವಿಡಿಯೋಗಳನ್ನು ಬಳಿಸಿಕೊಂಡು ಕೆಲವು ನಕಲಿ ಜ್ಯೋತಿಷ್ಯರು ಫೇಸ್ ಬುಕ್, ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ವಂಚಿಸುತ್ತಿರುವುದನ್ನು ಕಂಡು ಬಂದಿರುತ್ತದೆ
ಹಾಗಾಗಿ ಓದುಗರ ವಿನಂತಿ ಈ ಕೆಳಕಂಡ ನಂಬರ್ ಕರೆ ಮಾಡಿ ಮಾತ್ರ ಭೇಟಿ ಮಾಡತಕ್ಕದ್ದು ತಪ್ಪದೆ ಕರೆ ಮಾಡಿ
85489 98564
ವಿಧಾನ:
ಈ ಮಂತ್ರವನ್ನು ಗರ್ಭಿಣಿ ಸ್ತ್ರೀ ಸ್ವತಃ ನಿಯಮಿತವಾಗಿ ಜಪಿಸಬೇಕು.
ಅವಳು ಎಷ್ಟು ಹೆಚ್ಚು ಮಂತ್ರಜಪ ಮಾಡುತ್ತಾಳೆಯೋ, ಅಷ್ಟು ಪ್ರಸವ ಸಮಯದಲ್ಲಿ ನೋವು ಕಡಿಮೆ ಅನುಭವಿಸಬೇಕಾಗುತ್ತದೆ.
ಇದರಿಂದ ಪ್ರಸವ ಸುಗಮ ಮತ್ತು ಸುಖಕರವಾಗಿ ನೆರವೇರುವ ಸಾಧ್ಯತೆ ಹೆಚ್ಚು.
ಸೂಚನೆ:
ಜಪ ಮಾಡುವಾಗ ಹೊಟ್ಟೆಗೆ ಒತ್ತಡವಾಗುವಂತೆ ಹೇಳಬಾರದು, ಲಘುವಾಗಿ ಸರಳವಾಗಿ ಹೇಳಬೇಕು.
ಗರ್ಭಿಣಿಯು ಶಾಂತ ಮನಸ್ಸಿನಿಂದ, ಧ್ಯಾನದ ಸ್ಥಿತಿಯಲ್ಲಿ ಈ ಮಂತ್ರವನ್ನು ಪುನರಾವರ್ತಿಸಬೇಕು.
ಪ್ರತಿದಿನ ಮಾಲೆ ಜಪ ಅಥವಾ ೧೦೮ ಬಾರಿ ಜಪ ಮಾಡುವುದು ಶ್ರೇಷ್ಠ. ಇದರಿಂದ ಮಾನಸಿಕ ಶಾಂತಿ ಮತ್ತು ಶಾರೀರಿಕ ಸೌಲಭ್ಯ ಉಂಟಾಗುತ್ತದೆ.
ಶುಭ ಫಲ: ಪ್ರಸವ-ವೇದನೆಯ ನಿಯಂತ್ರಣ ಮತ್ತು ಸುರಕ್ಷಿತ ಪ್ರಸೂತಿ.
ಸೂಚನೆ:- ಇಲ್ಲಿ ಮಂತ್ರ ವಿಧಿ ಅಪೂರ್ಣವಾಗಿದೆ. ಸಂಪೂರ್ಣ ಮಂತ್ರ ಮತ್ತು ವಿಧಿಯನ್ನು ವೈಯಕ್ತಿಕವಾಗಿ ಸಂಪರ್ಕಿಸಿ, ವಿನಮ್ರವಾಗಿ ಸಮಸ್ಯೆ ನಿವೇದಿಸಿ, ಗೌರವಪೂರ್ವಕ ಸೂಕ್ತ ದಕ್ಷಿಣೆ ಪಾವತಿಸಿ ಗರ್ಭಿಣಿಯು ಮಾತ್ರ ಪಡೆಯಬಹುದು.
ಗರ್ಭರಕ್ಷಾ ಸೂತ್ರ ತಯಾರು ಮಾಡಿ ಧಾರಣೆ ಮಾಡಿಕೊಳ್ಳುವ ಇನ್ನೊಂದು ತಂತ್ರ ಕೂಡ ಇದೆ, ಅದನ್ನೂ ಮಾಡುವ ಶಕ್ತರು ಪಡೆಯಬಹುದು. ಇದನ್ನು ಹೇಳಿದ ವಿಧಿಯಲ್ಲಿ ಗಂಡನೇ ಮಂತ್ರ ಜಪಿಸಿ ರಕ್ಷಾ ಸೂತ್ರ ತಯಾರು ಮಾಡಿಕೊಂಡು ಪತ್ನಿಗೆ ತೊಡಿಸಬೇಕು.
ವೈಯಕ್ತಿಕ ತಂತ್ರ ಸಾಧನೆಗಳ ಮಾರ್ಗದರ್ಶನ ಮತ್ತು ಜ್ಯೋತಿಷ್ಯ ವಿಮರ್ಶೆಗೆ ವೈಯಕ್ತಿಕ ಸಂದೇಶ ಕಳುಹಿಸಬಹುದು (ದಕ್ಷಿಣೆ ಅನ್ವಯ).
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564








