ಮಧ್ಯೆ ರಾತ್ರಿ ಮೂಖ ಪ್ರಾಣಿ ಹಸುವಿನ ಮೇಲೆ ವ್ಯಕ್ತಿ ಒಬ್ಬ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಿನಗಂಜ್ ನ ಫಕ್ರು ಖಾನ್ ಮೇಲೆ ಅತ್ಯಾಚಾರದ ದೂರು ದಾಖಲಾಗಿದೆ. ಈತನ ಹೀನ ಕೃತ್ಯವನ್ನ ಹಸು ಮಾಲೀಕ ವಿಡಿಯೋ ಮಾಡಿದ್ದಾನೆ. ಬಳಿಕ ಪೊಲೀಸರಿಗೆ ದೂರು ನೀಡಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಫಕ್ರು ಖಾನ್ ನ ಹೀನ ಕೃತ್ಯದಿಂದ ಹಿಂದೂ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಆರೋಪಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಭಜರಂಗದಳದ ಲೆಟರ್ ಹೆಡ್ ನಲ್ಲಿ ಬರೆದು ಪೊಲೀಸರಿಗೆ ನೀಡಿದ್ದಾರೆ ಹಸುವಿನ ಮಾಲೀಕರು








