ACT 1978
ಆಕ್ಟ್-1978 ಸಿನಿಮಾ ವೀಕ್ಷಿಸಿದ ಪೊಲೀಸ್ ಕಮೀಷನರ್ ಕಚೇರಿ ಸಿಬ್ಬಂದಿ
ಲಾಕ್ ಡೌನ್ ಬಳಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಮೊದಲ ಸಿನಿಮಾ ಆಕ್ಟ್ 1978 ಯಶಸ್ವಿಯಾಗಿ ಪ್ರದರ್ಶನ ಕಾಣ್ತಿದೆ. ಮಂಸೋರೆ ಅವರ ಸಾರಥ್ಯದಲ್ಲಿ ಮೂಡಿಬಂದಿರುವ ಚಿತ್ರದಲ್ಲಿ ಯಜ್ಞಾ ಶೆಟ್ಟಿ ಅವರು ನಾಯಕಿಯಾಗಿ ಕಾಣಿಸಿಕೊಮಡಿದ್ದಾರೆ. ಆಕ್ಟ್-1978 ಸಿನಿಮಾಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ಈ ಸಿನಿಮಾಗೆ ಎಲ್ಲಾ ಕ್ಷೇತ್ರಗಳಿಂದಲೂ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಹೇಳಿ ಕೇಳಿ ಸಾರ್ವಜನಿಕರು, ಕಾನೂನು, ಸರ್ಕಾರ ಆಡಳಿತ ಸಮಾಜ ಇದರ ಸುತ್ತಲೂ ಸುತ್ತುವ ಕಥೆ ಆಕ್ಟ್ 1978. ಇದೀಗ ಬೆಂಗಳೂರು ಡಿಸಿಪಿ ನಿಶಾ ಜೇಮ್ಸ್ ಅವರು ಈಸಿನಿಮಾ ವೀಕ್ಷಿಸಿದ್ದು, ಶ್ಲಾಘಿಸಿದ್ದಾರೆ. ಅಷ್ಟೆ ಅಲ್ಲದೆ ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿ ಸಿಬ್ಬಂದಿಗೂ ಸಿನಿಮಾವನ್ನು ತೋರಿಸಿದ್ದಾರೆ.
ಅಂಬರೀಶ್ ಮಗನಾಗಿ ಹುಟ್ಟಲು ಪುಣ್ಯ ಮಾಡಿದ್ದೆ: ಅಭಿಷೇಕ್
ಇದಷ್ಟೇ ಅಲ್ಲ ಸಿನಿಮಾವನ್ನ ಮೆಚ್ಚಿಕೊಂಡಿರುವ ಡಿಸಿಪಿ ಅವರು ಸಿನಿಮಾದ ನಿರ್ದೇಶಕ ಮಂಸೋರೆ, ಸಂಚಾರಿ ವಿಜಯ್ ಹಾಗೂ ಇಡೀ ಚಿತ್ರತಂಡವನ್ನು ಕಮೀಷನರ್ ಕಚೇರಿಗೆ ಆಹ್ವಾನಿಸಿ ಅಭಿನಂದನೆಗಳನ್ನು ತಿಳಿಸಿದ್ದಾರೆ.
‘ಮಂಡ್ಯದ ಗಂಡಿಗೆ ‘ಮಿಸ್ ಯೂ ಅಣ್ಣ’ ಎಂದ ಪ್ರತಾಪ್ ಸಿಂಹ..!
ಆಕ್ಟ್-1978 ಸಿನಿಮಾವನ್ನು ವೀಕ್ಷಿಸಿರುವ ಕನ್ನಡ ಚಿತ್ರರಂಗದ ಹಲವು ಖ್ಯಾತ ಸೆಲೆಬ್ರಿಟಿಗಳು ಚಿತ್ರವನ್ನು ಮೆಚ್ಚಿಕೊಂಡು ಹಾಡಿಹೊಗಳಿದ್ದಾರೆ. ಚಿತ್ರತಂಡದ ಕಾರ್ಯಕ್ಕೆ ಶಾಹ್ ಭಾಷ್ ಗಿರಿ ತಿಳಿಸಿದ್ದಾರೆ.
ಪ್ರೀತಿ ಒಂದೇ ಅಂಬರೀಶ್ ಸಂಪಾದಿಸಿರುವ ಆಸ್ತಿ : ಸುಮಲತಾ ಅಂಬರೀಶ್..!
ರೆಬೆಲ್ ಸ್ಟಾರ್ ಸ್ಟಾರ್ ನಮ್ಮನ್ನ ಅಗಲಿ ಇಂದಿಗೆ 2 ವರ್ಷ : ಅಂಬಿ ನೆನೆದ ಸುಮಲತಾ, ದರ್ಶನ್
ACT 1978
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel