ADVERTISEMENT
Friday, March 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಆಧಾರ್‌ ಕಾರ್ಡ್‌ದಾರರಿಗೆ ಭರ್ಜರಿ ಗುಡ್ ನ್ಯೂಸ್ : ನಿಮ್ಮ ಮೊಬೈಲ್ ಮೂಲಕ ಈ 35 ಕೆಲಸಗಳನ್ನು ನಿರ್ವಹಿಸಲು ಅವಕಾಶ..!

Namratha Rao by Namratha Rao
February 12, 2021
in Newsbeat, TECHNOLOGY, ತಂತ್ರಜ್ಞಾನ
link mobile aadhaar Saakshatv
Share on FacebookShare on TwitterShare on WhatsappShare on Telegram

ಆಧಾರ್‌ ಕಾರ್ಡ್‌ದಾರರಿಗೆ ಭರ್ಜರಿ ಗುಡ್ ನ್ಯೂಸ್ : ನಿಮ್ಮ ಮೊಬೈಲ್ ಮೂಲಕ ಈ 35 ಕೆಲಸಗಳನ್ನು ನಿರ್ವಹಿಸಲು ಅವಕಾಶ..!

 

Related posts

ಭಾರತೀಯ ಚಿತ್ರರಂಗದಲ್ಲಿ ಧುರಂಧರ್ ಹವಾ ರಣವೀರ್ ಅಬ್ಬರಕ್ಕೆ ಫಿದಾ ಆದ ತಾರೆಯರು

ಭಾರತೀಯ ಚಿತ್ರರಂಗದಲ್ಲಿ ಧುರಂಧರ್ ಹವಾ ರಣವೀರ್ ಅಬ್ಬರಕ್ಕೆ ಫಿದಾ ಆದ ತಾರೆಯರು

March 20, 2026
ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬಿಗ್ ಶಾಕ್: ಪ್ಯಾರಸಿಟಮಾಲ್ ಸೇರಿದಂತೆ ಅಗತ್ಯ ಔಷಧಗಳ ದರ ಏರಿಕೆ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!

ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬಿಗ್ ಶಾಕ್: ಪ್ಯಾರಸಿಟಮಾಲ್ ಸೇರಿದಂತೆ ಅಗತ್ಯ ಔಷಧಗಳ ದರ ಏರಿಕೆ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!

March 20, 2026

ನವದೆಹಲಿ:  ಪ್ರಸ್ತುತ ಎಲ್ಲೇ ಹೋದ್ರು. ಯಾವ ಕೆಲಸ ಮಾಡುದ್ರು. ಆಧಧಾರ್ ಕಾರ್ಡ್ ಬೇಕೇ ಬೇಕಾದ ಅಗ್ತ್ಯತ್ಯ ಅಗತ್ಯ  ಡಾಕ್ಯುಮೆಂಟ್  ಆಗಿರುತ್ತೆ. ಆದ್ರೆ ನೀವು ಯಾವಾಗಲೂ ಆಧಾರ್ ಕಾರ್ಡ್ ನ ಹಿಡಿದುಕೊಂಡು ಓಡಾಡಬೇಕಾದ ಅವಶ್ಯಕತೆ ಇಲ್ಲ.  ಐಡಿಐ ಎಂ ಆಧಾರ್ ಆಪ್ ಬಿಡುಗಡೆ ಮಾಡಿದ್ದು,  ಮೊಬೈಲ್ ಮೂಲಕ ನಿಮ್ಮ ಎಲ್ಲಾ ಕೆಲಸಗಳನ್ನು ಮಾಡಬಹುದಾಗಿದೆ.  ಈ ಬಗ್ಗೆ ಯುಐಡಿಐ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ನೀವು ಒಟ್ಟು 35 ಆಧಾರ್ ಸಂಬಂಧಿತ ಕೆಲಸಗಳನ್ನ ಮೊಬೈಲ್ ಮೂಲಕವೇ ನಿರ್ವಹಿಸಬಹುದಾಗಿದೆ.  ಇ-ಆಧಾರ್ ಡೌನ್ ಲೋಡ್ , ಸ್ಟೇಟಸ್ ಅಪ್ ಡೇಟ್, ಆಧಾರ್ ಸೆಂಟರ್ ಪತ್ತೆ ಸೇರಿದಂತೆ 35ಕ್ಕೂ ಹೆಚ್ಚು ಆಧಾರ್ ಇತ್ಯಾದಿ ಸೇವೆಗಳನ್ನು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಸುಲಭವಾಗಿ ವೀಕ್ಷಿಸಬಹುದು ಎಂದು ಯುಐಡಿಐ ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿದೆ. ಆಂಡ್ರಾಯ್ಡ್ ಬಳಕೆದಾರರು ಈ ಲಿಂಕ್ ನಿಂದ maadhaarApp ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಇನ್ನೂ  ಈ ಆಪ್ ನಿಮಗೆ 12 ವಿವಿಧ ಭಾಷೆಗಳಲ್ಲಿ ಸೌಲಭ್ಯವನ್ನು ನೀಡುತ್ತದೆ. ಕನ್ನಡ, ಹಿಂದಿ,  ಇಂಗ್ಲಿಷ್ ಅಸ್ಸಾಮಿ, ಗುಜರಾತಿ, ಒರಿಯಾ, ಪಂಜಾಬಿ, ಬಂಗಾಳಿ, ತಮಿಳು,  ಮಲಯಾಳಂ, ಮರಾಠಿ, ತೆಲುಗು ಮತ್ತು ಉರ್ದು ಭಾಷೆಗಳಿಗೂ ಪ್ರವೇಶಾವಕಾಶ ವನ್ನು ನೀವು ಪಡೆಯಬಹುದಾಗಿದೆ. ಆಪ್ ಡೌನ್ ಲೋಡ್ ಮಾಡಿದ ನಂತರ, ಭಾಷೆಯ ಬಗ್ಗೆ ಕೇಳಲಾಗುತ್ತಿದೆ. ವಿಳಾಸ ಅಪ್ ಡೇಶನ್, ಆಫ್ ಲೈನ್ ಇ-ಕೆವೈಸಿ ಡೌನ್ ಲೋಡ್, ಸ್ಕ್ಯಾನ್ ಮಾಡಿದ ಕ್ಯೂಆರ್ ಕೋಡ್, ವೆರಿಫೈ ಆಧಾರ್, ವೆರಿಫೈ ಮೇಲ್, ಆಧಾರ್ ರೀಪ್ರಿಂಟ್ ಆರ್ಡರ್, ರಿಟ್ರೈವ್ ಯುಐಡಿ ರಿಟ್ರೈವ್, ಅಡ್ರೆಸ್ ವ್ಯಾಲಿಡೇಶನ್ ರಿಕ್ವೆಸ್ಟ್ ಮುಂತಾದ ಫೀಚರ್ ಗಳನ್ನು ಈ ಆಪ್ ನಲ್ಲಿ ಕಾಣಬಹುದಾಗಿದೆ. ಇವುಗಳಲ್ಲದೆ, ಆಧಾರ್ ಲಾಕಿಂಗ್, ಬಯೋಮೆಟ್ರಿಕ್ ಲಾಕಿಂಗ್/ಅನ್ ಲಾಕಿಂಗ್, TOTP ಜನರೇಷನ್, ಪ್ರೊಫೈಲ್ ಅಪ್ ಡೇಟ್, ಕ್ಯೂಆರ್ ಕೋಡ್ ಹಂಚಿಕೆ ಯೂ ಸಹ ಲಭ್ಯವಿದೆ.

ಎಚ್ಚರ – ಕೋವಿಡ್-19 ಲಸಿಕೆಯನ್ನು ₹ 4,000-6,000 ಕ್ಕೆ ನೀಡುವುದಾಗಿ ಹೇಳಿಕೊಳ್ಳುತ್ತಿದೆ ನಕಲಿ ವೆಬ್‌ಸೈಟ್ !

ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ – ವಾಕ್-ಇನ್ ಇಂಟರ್ ವ್ಯೂ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

 

Tags: Aadhar cardadhaar card servicesmobile services
ShareTweetSendShare
Join us on:

Related Posts

ಭಾರತೀಯ ಚಿತ್ರರಂಗದಲ್ಲಿ ಧುರಂಧರ್ ಹವಾ ರಣವೀರ್ ಅಬ್ಬರಕ್ಕೆ ಫಿದಾ ಆದ ತಾರೆಯರು

ಭಾರತೀಯ ಚಿತ್ರರಂಗದಲ್ಲಿ ಧುರಂಧರ್ ಹವಾ ರಣವೀರ್ ಅಬ್ಬರಕ್ಕೆ ಫಿದಾ ಆದ ತಾರೆಯರು

by Shwetha
March 20, 2026
0

ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ಅವರ ಬಹುನಿರೀಕ್ಷಿತ ಸಿನಿಮಾ ಧುರಂಧರ್: ದಿ ರಿವೆಂಜ್ ಅಂತಿಮವಾಗಿ ಬೆಳ್ಳಿತೆರೆಗೆ ಅಪ್ಪಳಿಸಿದೆ. ಸಿನಿಮಾ ಪ್ರೇಮಿಗಳ ದೀರ್ಘಕಾಲದ ಕಾಯುವಿಕೆಗೆ ಮಾರ್ಚ್ 19...

ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬಿಗ್ ಶಾಕ್: ಪ್ಯಾರಸಿಟಮಾಲ್ ಸೇರಿದಂತೆ ಅಗತ್ಯ ಔಷಧಗಳ ದರ ಏರಿಕೆ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!

ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬಿಗ್ ಶಾಕ್: ಪ್ಯಾರಸಿಟಮಾಲ್ ಸೇರಿದಂತೆ ಅಗತ್ಯ ಔಷಧಗಳ ದರ ಏರಿಕೆ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!

by Shwetha
March 20, 2026
0

ಬೆಂಗಳೂರು: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಮತ್ತೊಂದು ಆಘಾತ ನೀಡಿದೆ. ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಅಗತ್ಯ ಔಷಧಗಳ...

ಲಂಡನ್‌ನಲ್ಲಿ ಪಾನ್ ಉಗುಳಿದ ಭಾರತೀಯರಿಗೆ ದುಬಾರಿಯಾದ ದೇಶಿ ಅಭ್ಯಾಸ! ಸಣ್ಣ ತಪ್ಪಿಗೆ ತೆರಬೇಕಾದ ಬೆಲೆ ಎಷ್ಟು ಗೊತ್ತಾ?

ಲಂಡನ್‌ನಲ್ಲಿ ಪಾನ್ ಉಗುಳಿದ ಭಾರತೀಯರಿಗೆ ದುಬಾರಿಯಾದ ದೇಶಿ ಅಭ್ಯಾಸ! ಸಣ್ಣ ತಪ್ಪಿಗೆ ತೆರಬೇಕಾದ ಬೆಲೆ ಎಷ್ಟು ಗೊತ್ತಾ?

by Shwetha
March 20, 2026
0

ವಿದೇಶಕ್ಕೆ ಹೋದರೂ ನಮ್ಮೂರಿನ ಹಳೆ ಅಭ್ಯಾಸಗಳು ಮಾತ್ರ ನಮ್ಮನ್ನು ಬಿಡುವುದಿಲ್ಲ ಎನ್ನುವುದಕ್ಕೆ ಲಂಡನ್‌ನಲ್ಲಿ ನಡೆದ ಈ ಘಟನೆಯೇ ಜ್ವಲಂತ ಸಾಕ್ಷಿಯಾಗಿದೆ. ಲಂಡನ್ ಮಹಾನಗರದ ಸ್ವಚ್ಛ ಸುಂದರ ಬೀದಿಗಳಲ್ಲಿ...

ಬಿಜೆಪಿ ಘೋಷಿತ ಅಭ್ಯರ್ಥಿ ಡಮ್ಮಿ,ಶಾಮನೂರು ಋಣ ತೀರಿಸಲು ಸ್ವಪಕ್ಷದ ಅಭ್ಯರ್ಥಿಯನ್ನೇ ಸೋಲಿಸ್ತಾರೆ :ಬಿಎಸ್ ವೈ ವಿರುದ್ಧ ಯತ್ನಾಳ್ ವಾಗ್ದಾಳಿ

ಬಿಜೆಪಿ ಘೋಷಿತ ಅಭ್ಯರ್ಥಿ ಡಮ್ಮಿ,ಶಾಮನೂರು ಋಣ ತೀರಿಸಲು ಸ್ವಪಕ್ಷದ ಅಭ್ಯರ್ಥಿಯನ್ನೇ ಸೋಲಿಸ್ತಾರೆ :ಬಿಎಸ್ ವೈ ವಿರುದ್ಧ ಯತ್ನಾಳ್ ವಾಗ್ದಾಳಿ

by Shwetha
March 20, 2026
0

ರಾಜ್ಯದಲ್ಲಿ ಉಪಚುನಾವಣೆಯ ಕಾವು ರಂಗೇರುತ್ತಿರುವ ಹೊತ್ತಲ್ಲೇ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ವಪಕ್ಷದ ನಾಯಕರ ವಿರುದ್ಧವೇ ಮತ್ತೊಂದು ಗಂಭೀರ ಆರೋಪ ಮಾಡುವ ಮೂಲಕ ರಾಜಕೀಯ...

ಥ್ಯಾಂಕ್ಯೂ ಇಂಡಿಯಾ ಸಂಕಷ್ಟದ ಸಮಯದಲ್ಲಿ ಬೆನ್ನಿಗೆ ನಿಂತ ಭಾರತಕ್ಕೆ ಇರಾನ್ ಸಲಾಂ

ಥ್ಯಾಂಕ್ಯೂ ಇಂಡಿಯಾ ಸಂಕಷ್ಟದ ಸಮಯದಲ್ಲಿ ಬೆನ್ನಿಗೆ ನಿಂತ ಭಾರತಕ್ಕೆ ಇರಾನ್ ಸಲಾಂ

by Shwetha
March 20, 2026
0

ಅಂತರರಾಷ್ಟ್ರೀಯ ರಾಜಕೀಯದಲ್ಲಿ ದೇಶಗಳ ನಡುವಿನ ಸಂಬಂಧಗಳು ಕೇವಲ ವ್ಯಾಪಾರ ಮತ್ತು ಒಪ್ಪಂದಗಳಿಗೆ ಸೀಮಿತವಾಗಿರುವುದಿಲ್ಲ. ಬದಲಾಗಿ ಕಷ್ಟದ ಸಮಯದಲ್ಲಿ ನೆರವಿಗೆ ಬರುವ ಮೂಲಕ ನಿಜವಾದ ಮಾನವೀಯತೆಯನ್ನು ಮೆರೆಯಲಾಗುತ್ತದೆ ಎಂಬುದನ್ನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram