ಆಧಾರ್ ಕಾರ್ಡ್ ಅಪ್ ಡೇಟ್ ಮಾಡೋದಿದ್ಯಾ : ಹೇಗೆ..? ಇಲ್ಲಿದೆ ಮಾಹಿತಿ..!
ಪ್ರಸ್ತುತ ಎಲ್ಲಿಗೆ ಹೋದರೂ ಯಾವುದೇ ಕೆಲಸ ಮಾಡಿದ್ರು. ಆಧಾರ್ ಕಾರ್ಡ್ ಪ್ರತಿ ಬಾರತೀಯ ನಾಗರಿಕರಿಗೂ ಬೇಕೇ ಬೇಕಾದ ಅತಿ ಮುಖ್ಯವಾದ ಪ್ರೂಫ್ ಆಗಿದೆ. ಆದ್ರೆ ಹಲವರ ಆಧಾರ್ ಕಾರ್ಡ್ ಗಳಲ್ಲಿ ಏನಾದ್ರೂ ತಪ್ಪು ಆಗಿರುತ್ತೆ. ಅಥವಾ ಬದಲಾವಣೆ ಮಾಡೋದಿರುತ್ತೆ. ಹೀಗೆ ಯಾವ ರೀತಿ ನಮ್ಮ ಆದಾರ್ ಕಾರ್ಡ್ ಗಳನ್ನ ನಾವು ತಿದ್ದುಪಡಿ ಮಾಡಿಕೊಳ್ಳಬಹುದು ಅನ್ನೋ ಮಾಹಿತಿ ಇಲ್ಲಿದೆ.
ಆಧಾರ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್ : ಹೊಸ ಸೌಲಭ್ಯ ಒದಗಿಸಿದ UDPI
ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು, ಲಿಂಗ, ವಿಳಾಸ, ಜನ್ಮ ದಿನಾಂಕ, ಮೊಬೈಲ್ ನಂಬರ್, ಇ-ಮೇಲ್ ಐಡಿಯಲ್ಲೇನಾದ್ರೂ ತಪ್ಪುಗಳಿದ್ರೆ ಅದನ್ನು ಸಮೀಪದ ಆಧಾರ್ ಕೇಂದ್ರಕ್ಕೆ ಹೋಗಿ ಬೆರಳಚ್ಚು ನೀಡಿ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಸರಿಪಡಿಸಿಕೊಳ್ಳಬಹುದು. ವಿಳಾಸ ಬದಲಾವಣೆಯನ್ನು ಕೂಡ ಮಾಡಿಕೊಳ್ಳಬಹುದು. ಆದರೆ ನೀವು ನೀಡಿರುವ ಮೊಬೈಲ್ ನಂಬರ್ ಬಹಳ ಮುಖ್ಯವಾಗುತ್ತದೆ.
WHATSAPP ನಲ್ಲಿ ಸೀಘ್ರವೇ ಬರಲಿದೆ ಈ ಹೊಸ ಆಪ್ಶನ್..! ಉಪಯೋಗವೇನು..!








