ಅಫ್ಘಾನಿಸ್ತಾನದಲ್ಲಿ ವೈಮಾನಿಕ ದಾಳಿಯಲ್ಲಿ ಬಿಲಿಯಾದ 7 ತಾಲೀಬಾನ್ ಭಯೋತ್ಪಾದಕರು..!
ಅಫ್ಘಾನಿಸ್ತಾನದಲ್ಲಿ ನಡೆಸಲಾದ ವೈಮಾನಿಕ ದಾಳಿಯಲ್ಲಿ 7 ತಾಲಿಬಾನ್ ಭಯೋತ್ಪಾದಕರು ಉಸಿರು ನಿಲ್ಲಿಸಿದ್ದಾರೆ. ಬಾಲ್ಕ್ ಪ್ರಾಂತ್ಯದ ಚೊಮ್ತಾಲ್ ಜಿಲ್ಲೆಯಲ್ಲಿ ನಡೆಸಲಾದ ದಾಳಿಯಲ್ಲಿ 7 ಭಯೋತ್ಪಾದಕರು ಬಲಿಯಾಗಿದ್ದಾರೆಂದು ತಿಳಿದುಬಂದಿದೆ.
ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ: ಪಾಕ್ ಗೆ ದ.ಏಷ್ಯಾ ಮಾನವ ಹಕ್ಕುಗಳ ಸಂಸ್ಥೆ ವಾರ್ನಿಂಗ್..!
ಇನ್ನೂ ಘಟನೆಯಲ್ಲಿ 7 ಜನ ಮೃತಪಟ್ಟರೆ , ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ದಾಳಿ ವೇಳೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನೂ ಸಹ ನಾಶಪಡಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಟ್ವೀಟ್ ಮೂಲಕ ಮಾಹಿತಿ ನಿಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








