ADVERTISEMENT
Wednesday, December 17, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಅಫ್ಗಾನ್ : ಉಗ್ರರನ್ನ ಮದುವೆಯಾಗುವಂತೆ ಅವಿವಾಹಿತ ಮಹಿಳೆಯರಿಗೆ ತಾಲೀಬಾನಿಗಳಿಂದ ಚಿತ್ರಹಿಂಸೆ

Namratha Rao by Namratha Rao
August 13, 2021
in International, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಅಫ್ಗಾನ್ :  ಉಗ್ರರನ್ನ ಮದುವೆಯಾಗುವಂತೆ ಅವಿವಾಹಿತ ಮಹಿಳೆಯರಿಗೆ ತಾಲೀಬಾನಿಗಳಿಂದ ಚಿತ್ರಹಿಂಸೆ

ಯುದ್ಧ ಪೀಡಿತ ಅಫಗಾನಿಸ್ತಾನದಿಂದ ಅಮೆರಿಕಾ ತನ್ನ ಸೇನೆ ಹಿಂಪಡೆಯುತ್ತಿದ್ದಂತೆ ಬಾಲ ಮುದುರಿಕೊಂಡಿದ್ದ ತಾಲೀಬಾನಿ ಉಗ್ರರು ಬಿಲಗಳಿಂದ ಹೊರಬಂದು ತಮ್ಮ ಅಟ್ಟಹಾಸ ಮುಂದುವರೆಸಿದ್ದಾರೆ.. ಇದುವರೆಗೂ ಅದೆಷ್ಟೋ ಜನರ ಜೀವ ತೆಗೆದಿರುವ ಈ ಪಾಪಿಗಳಿಗೆ ಪರೋಕ್ಷವಾಗಿ ಕಪಟಿ ನರಿ ಚೀನಾ ಉಗ್ರರ ತವರು ಪಾಕಿಸ್ತಾನದ ಸಪೋರ್ಟ್ ಬೇರೆ.. ಪಾಕ್ ಪ್ರಧಾನಿ ಮಾನ್ಯ ಇಮ್ರಾನ್ ಖಾನ್ ಅವರು ಇವರು ಉಗ್ರರೇ ಅಲ್ಲ ಅನ್ನೋ  ಹೇಳಿಕೆ ಬೇರೆ ನೀಡಿ ತಮ್ಮ ನಿಲುವನ್ನ ಸಾಬೀತುಮಾಡಿಕೊಂಡಿದ್ದಾರೆ..

Related posts

ಸೋತರೂ ಸುಮ್ಮನಿರಲಿಲ್ಲ: ಮತ ಹಾಕದವರಿಂದ ಕೊಟ್ಟ ಕಾಸು ವಾಪಸ್‌ ಕಿತ್ತುಕೊಂಡ ಭೂಪ! ತೆಲಂಗಾಣದಲ್ಲಿ ದೇವರ ಫೋಟೋ ಹಿಡಿದು ಹೈಡ್ರಾಮಾ

ಸೋತರೂ ಸುಮ್ಮನಿರಲಿಲ್ಲ: ಮತ ಹಾಕದವರಿಂದ ಕೊಟ್ಟ ಕಾಸು ವಾಪಸ್‌ ಕಿತ್ತುಕೊಂಡ ಭೂಪ! ತೆಲಂಗಾಣದಲ್ಲಿ ದೇವರ ಫೋಟೋ ಹಿಡಿದು ಹೈಡ್ರಾಮಾ

December 17, 2025
ಮಹಾತ್ಮಾ ಗಾಂಧಿ ನನ್ನ ಕುಟುಂಬಸ್ಥರಲ್ಲ ಇಡೀ ದೇಶದ ಆಸ್ತಿ ಜಿ ರಾಮ್ ಜಿ ಮಸೂದೆ ವಿರುದ್ಧ ಸಂಸತ್ತಿನಲ್ಲಿ ಪ್ರಿಯಾಂಕಾ ಗಾಂಧಿ ರಣಕಹಳೆ

ಮಹಾತ್ಮಾ ಗಾಂಧಿ ನನ್ನ ಕುಟುಂಬಸ್ಥರಲ್ಲ ಇಡೀ ದೇಶದ ಆಸ್ತಿ ಜಿ ರಾಮ್ ಜಿ ಮಸೂದೆ ವಿರುದ್ಧ ಸಂಸತ್ತಿನಲ್ಲಿ ಪ್ರಿಯಾಂಕಾ ಗಾಂಧಿ ರಣಕಹಳೆ

December 17, 2025

ಆದ್ರೆ ಈಗಾಗಲೇ ಮುಕ್ಕಾಲು ಬಾಗದಷ್ಟು ಅಫಗಾನಿಸ್ತಾನವನ್ನ ತನ್ನ ಅಧೀನಕ್ಕೆ ಪಡೆದಿರುವ ತಾಲೀಬಾನಿಗಳು ಅದೆಷ್ಟೋ ಜನರ ಜೀವ ತೆಗೆದಿದ್ದಾರೆ.. ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಚಿತ್ರಹಿಂಸೆ  ನೀಡ್ತಿದ್ದಾರೆ.. ಇತ್ತೀಚೆಗೆ ಬಿಗಿಯಾಗಿ ಬುರ್ಖಾ ಧರಿಸಿದ್ದ ಕಾರಣಕ್ಕೆ 21 ವರ್ಷದ ಯುವತಿಗೆ ಗುಂಡಿಕ್ಕಿ ಕೊಲೆ ಮಾಡಿದ್ದರು ಈ ಪಾಪಿ ಉಗ್ರರು..  ಅಕ್ಷರಸಹ ನರಕವಾಗಿ ಮಾರ್ಪಾಡಾಗಿಬಿಟ್ಟಿರುವ ಅಫ್ಗಾನ್ ನಲ್ಲಿ ಇದೀಗ ತಾಲೀಬಾನಿಗಳು  ತಮ್ಮ ಸಂಘಟನೆಯ ಉಗ್ರರನ್ನು ಮದುವೆ ಆಗುವಂತೆ ಅವಿವಾಹಿತ ಮಹಿಳೆಯರಿಗೆ ಹಿಂಸೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ.

ಅಫ್ಘಾನಿಸ್ತಾನದಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಸಾರ್ವಜನಿಕರ ಮೇಲೆ ತಾಲಿಬಾನ್ ಉಗ್ರರು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದಾರೆ. ತಾಲಿಬಾನ್ ಉಗ್ರರ ದಾಳಿಯಿಂದ ಬೆದರಿದ ಸಾರ್ವಜನಿಕರು ಪ್ರಾಣ ರಕ್ಷಿಸಿಕೊಳ್ಳುವುದಕ್ಕಾಗಿ ಕಾಬೂಲ್ ನತ್ತ ಧಾವಿಸುತ್ತಿದ್ದಾರೆ.

ಈ ನಡುವೆ ಅವಿವಾಹಿತ ಮಹಿಳೆಯರು ತಮ್ಮ ಸಂಘಟನೆ ಉಗ್ರರನ್ನು ಮಮದುವೆಯಾಗುವಂತೆ ತಾಲೀಬಾನಿಗಳು ಒತ್ತಾಯಿಸುತ್ತಾ ಮದುವೆಯಾಗುವಂತೆ ಚಿತ್ರಹಿಂಸೆ ನೀಡ್ತಿರೋದಾಗಿ ವರದಿಯಾಗಿದೆ. ಈಗಾಗಲೇ ತಾಲಿಬಾನ್ ವಶಕ್ಕೆ ಪಡೆದಿರು ಪ್ರದೇಶಗಳಲ್ಲಿ ಅವಿವಾಹಿತ ಮಹಿಳೆಯರು ಸಂಘಟನೆಯ ಉಗ್ರರನ್ನು ಮದುವೆ ಆಗುವಂತೆ ಒತ್ತಡ ಹೇರಲಾಗುತ್ತಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿದೆ, ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದ್ರೆ ಈ ಆಪಾನೆಗಳನ್ನ ತಾಲೀಬಾನ್ ನಿರಾಕರಿಸಿದೆ..

ಅಸಲಿಗೆ ಪಾಕಿಸ್ತಾನ ಚೈನಾ ಸೇರಿಕೊಂಡು ಭಾರತದ ವಿರುದ್ಧ ಹೆಣೆಯುತ್ತಿರುವ ರಣತಂತ್ರವಿದು ಎಂದೇ ಅನೇಕ ತಜ್ಞರು ವ್ಯಾಕ್ಯಾನಿಸುತ್ತಿದ್ದಾರೆ.. ಅಮೆರಿಕಾ ಎಚ್ಚರಿಸಿರುವಂತೆ ಭಾರತದ ವಿರುದ್ಧ ಮುಂದೆ ತಾಲೀಬಾನಿಗಳು ಬಲಿಷ್ಠವಾಗಬೇಕೆಂಬ ಉದ್ದೇಶದಿಂದ್ಲೇ ಚೀನಾ ಮತ್ತದರ ಗುಲಾಮ ದೇಶ ಭಿಕಾರಿ ಪಾಕಿಸ್ತಾನ ಸಂಚು ಮಾಡ್ತಿದ್ದು, ಪರೋಕ್ಷಾವಗಿ ತಾಲೀಬಾನ್ ಗೆ ಆರ್ಥಿಕವಾಗಿ ನೆರವಾಗ್ತಿವೆ ಎನ್ನಲಾಗ್ತಿದೆ.. ಸಾಲದಕ್ಕೆ ಪಾಕ್ ತನ್ನ ದೇಶದಲ್ಲಿ ವಲಸಿಗ ತಾಲೀಬಾನಿಗಳಿಗೆ ನೆಲೆಯೂರಲು ಜಾಗ ಕೊಟ್ಟಿದೆ ಎಂದಿದೆ.. ಆದ್ರೆ ಅಸಲಿಗೆ ತಾಲೀಬಾನ್ ಉಗ್ರರಿಗೆ ನೆಲೆ ಕಲ್ಪಿಸಿಕೊಟ್ಟಿದೆ ಎಂದೇ ಹೇಳಲಾಗ್ತಿದೆ.. ಮುಂದಿನ ದಿನಗಳಲ್ಲಿ ಭಾರತಕ್ಕೆ ತಾಲೀಬಾನಿಗಳು ಕಂಟಕವಾಗಲು ಈಗ ಇಡೀ  ಅಫ್ಗಾನ್ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಉಗ್ರರಿಗೆ ಸಪೋರ್ಟ್ ಮಾಡ್ತಿವೆ.. ಚೀನಾ ಪಾಕಿಸ್ತಾನ..

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ – ಟ್ರೈನಿ ಎಂಜಿನಿಯರ್ ಮತ್ತು ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈಗಾಗಲೇ ತಾಲೀಬಾನಿಗಳು ಅಫ್ಗಾನ್ ನ ಮೊದಲ ಪ್ರಾಂತ್ಯದ ರಾಜಧಾನಿಯನ್ನು ಕೈವಶ ಮಾಡಿಕೊಂಡಿದ್ದಾರೆ. ನಿನ್ರೋಜ್‌ ಪಾಂತ್ಯದ ರಾಜಧಾನಿ ಝರಾಂಜ್‌ ಅನ್ನು ಉಗ್ರರು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಪ್ರಾಂತ್ಯದ ಡೆಪ್ಯುಟಿ ಗವರ್ನರ್‌ ರೋಹ್‌ ಗುಲ್‌ ಖೈರ್ಜಾದ್‌ ತಿಳಿಸಿದ್ದಾರೆ. ಇರಾನ್‌ ಗಡಿಭಾಗದಲ್ಲಿರುವ ಈ ಪ್ರಾಂತ್ಯದಲ್ಲಿ ಉಗ್ರರು ಮತ್ತು ಸರ್ಕಾರಿ ಪಡೆಗಳ ನಡುವೆ ಕಾಳಗ ನಡೆಯದೆ ಪ್ರಾಂತ್ಯವನ್ನು ಅವರ ವಶಕ್ಕೊಪ್ಪಿಸಲಾಯಿತು ಎಂದು ಹೇಳಿದ್ದಾರೆ. ಉಗ್ರರು ಪ್ರಮುಖ ರಸ್ತೆಗಳಲ್ಲಿ ಓಡಾಡುತ್ತಿರುವ ವಿಡಿಯೋಗಳು ವೈರಲ್‌ ಆಗಿವೆ. ಈ ನಗರದಲ್ಲಿ ಒಟ್ಟು50 ಸಾವಿರ ಮಂದಿ ವಾಸಿಸುತ್ತಿದ್ದಾರೆ.

ಮತ್ತೂಂದೆಡೆ, ಕಾಬೂಲ್‌ ನಲ್ಲಿ ಸರ್ಕಾರದ ಮಾಧ್ಯಮ ವಿಭಾಗದ ಮುಖ್ಯಸ್ಥ ದವಾಖಾನ್‌ ಮನಾಪಾಲ್‌ರನ್ನು ಹತ್ಯೆ ಮಾಡಲಾಗಿದೆ. ಶುಕ್ರವಾರದ ಪ್ರಾರ್ಥನೆಗಾಗಿ ಆಗಮಿಸುತ್ತಿದ್ದಂತೆಯೇ ಉಗ್ರರು ಅವರ ಮೇಲೆ ಗುಂಡು ಹಾರಿ ಸಿದ್ದಾರೆ. ಈ ಬಗ್ಗೆ ತಾಲಿಬಾನ್‌ ಸಂಘಟನೆಯ ವಕ್ತಾರನೇ ಈ ಅಂಶವನ್ನು ಖಚಿತಪಡಿಸಿದ್ದಾನೆ. ಆಫ್ಘಾನ್‌ನ ಪರಿಸ್ಥಿತಿ ಬಗ್ಗೆ ಕೇಂದ್ರ ಏಷ್ಯಾದ ರಾಷ್ಟ್ರಗಳಾಗಿರುವ ಕಝಕಿಸ್ತಾನ, ಕಿರ್ಗಿಸ್ತಾನ, ತಜಿಕಿಸ್ತಾನ, ತುರ್ಕ್ ಮೇನಿಸ್ತಾನ ಮತ್ತು ಉಜ್ಬೇಕಿಸ್ತಾನದ ಸರ್ಕಾರಿ ಮುಖ್ಯಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಅಫ್ಘಾನಿಸ್ತಾನದ ಪಟಿಕಾ ಪ್ರಾಂತ್ಯದಲ್ಲಿ ಇರುವ ಅತ್ಯಂತ ಹಳೆಯ ಸಿಖ್‌ ಸಮುದಾಯದವರ ಗುರುದ್ವಾರದಲ್ಲಿ ಹಾಕಲಾಗಿದ್ದ ಧಾರ್ಮಿಕ ಧ್ವಜವನ್ನು ತಾಲಿಬಾನ್‌ ಉಗ್ರರು ತೆಗೆಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಗಳಲ್ಲಿ ಫೋಟೋ ವೈರಲ್‌ ಆಗಿದೆ. ಇದನ್ನ ಭಾರತೀಯ ಕೇಂದ್ರ ಸರ್ಕಾರ ತೀವ್ರವಾಗಿ ಖಂಡಿಸಿದೆ. ಎಲ್ಲಾ ಸಮುದಾಯದವರನ್ನು ಒಳಗೊಂಡಂತೆ ಆ ದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯಿಂದ ಬಾಳುವಂತೆ ಪರಿಸ್ಥಿತಿ ಸುಧಾರಿಸಬೇಕು ಎನ್ನುವುದೇ ಭಾರತ ಸರ್ಕಾರದ ಆಶಯ. ಸದ್ಯ ಉಂಟಾಗಿರುವ ಬೆಳವಣಿಗೆ ಖಂಡನೀಯ ಎಂದು ವಿದೇಶಾಂಗ ಇಲಾಖೆ ಅಧಿಕಾರಿ ಹೇಳಿದ್ದಾರೆ. ಇಡೀ ಅಫ್ಗಾನ್ ನ ಸುಮಾರು 70 % ಭಾಗವನ್ನ ಈಗಾಗಲೇ ಅಧೀನಕ್ಕೆ ತೆಗೆದುಕೊಂಡಿರುವ ತಾಲೀಬಾನ್ ಉಗ್ರರು ಇತ್ತೀಚೆಗೆ ಭಾರತದ ಫೋಟೋ ಜರ್ನಲಿಸ್ಟ್ ಡ್ಯಾನಿಷ್ ರನ್ನ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದರು.. ಅಲ್ಲದೇ ಇನ್ನೂ ವಿಕೃತಿ ಅಂದ್ರೆ ಖ್ಯಾತ ಹಾಸ್ಯ ಕಲಾವಿದ ಕೇವಲ ಜನರನ್ನ ನಗಿಸುತ್ತಿದ್ದರು.. ಇದು ಇಸ್ಲಾಂ ಧರ್ಮಕ್ಕೆ ವಿರೋಧ ಎಂದು ಅವರನ್ನೂ ಅಪಹರಿಸಿ ಕೊಂದಿದ್ದರು ಪಾಪಿಗಳು..  

Tags: afganisthanpakisthanRapeTalibanwomens
ShareTweetSendShare
Join us on:

Related Posts

ಸೋತರೂ ಸುಮ್ಮನಿರಲಿಲ್ಲ: ಮತ ಹಾಕದವರಿಂದ ಕೊಟ್ಟ ಕಾಸು ವಾಪಸ್‌ ಕಿತ್ತುಕೊಂಡ ಭೂಪ! ತೆಲಂಗಾಣದಲ್ಲಿ ದೇವರ ಫೋಟೋ ಹಿಡಿದು ಹೈಡ್ರಾಮಾ

ಸೋತರೂ ಸುಮ್ಮನಿರಲಿಲ್ಲ: ಮತ ಹಾಕದವರಿಂದ ಕೊಟ್ಟ ಕಾಸು ವಾಪಸ್‌ ಕಿತ್ತುಕೊಂಡ ಭೂಪ! ತೆಲಂಗಾಣದಲ್ಲಿ ದೇವರ ಫೋಟೋ ಹಿಡಿದು ಹೈಡ್ರಾಮಾ

by Shwetha
December 17, 2025
0

ಹೈದರಾಬಾದ್: ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಮತದಾರರಿಗೆ ಕದ್ದುಮುಚ್ಚಿ ಹಣ, ಮದ್ಯ ಹಾಗೂ ಉಡುಗೊರೆ ಹಂಚುವುದು ಗುಟ್ಟಾಗೇನೂ ಉಳಿದಿಲ್ಲ. ಚುನಾವಣೆ ಮುಗಿದ ನಂತರ...

ಮಹಾತ್ಮಾ ಗಾಂಧಿ ನನ್ನ ಕುಟುಂಬಸ್ಥರಲ್ಲ ಇಡೀ ದೇಶದ ಆಸ್ತಿ ಜಿ ರಾಮ್ ಜಿ ಮಸೂದೆ ವಿರುದ್ಧ ಸಂಸತ್ತಿನಲ್ಲಿ ಪ್ರಿಯಾಂಕಾ ಗಾಂಧಿ ರಣಕಹಳೆ

ಮಹಾತ್ಮಾ ಗಾಂಧಿ ನನ್ನ ಕುಟುಂಬಸ್ಥರಲ್ಲ ಇಡೀ ದೇಶದ ಆಸ್ತಿ ಜಿ ರಾಮ್ ಜಿ ಮಸೂದೆ ವಿರುದ್ಧ ಸಂಸತ್ತಿನಲ್ಲಿ ಪ್ರಿಯಾಂಕಾ ಗಾಂಧಿ ರಣಕಹಳೆ

by Shwetha
December 17, 2025
0

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಡಿಸಿರುವ ಹೊಸ ವಿಬಿ ಜಿ ರಾಮ್ ಜಿ (VB-G RAM G) ಮಸೂದೆಯು...

ಸಿಎಂ ಸಿದ್ದರಾಮಯ್ಯ ಎದುರೇ ಸಿಡಿದೆದ್ದ ಡಿಕೆಶಿ ಆಪ್ತ ಶಾಸಕ! ಮಧುಗಿರಿಗೆ ಬೆಣ್ಣೆ, ಕುಣಿಗಲ್‍ಗೆ ಸುಣ್ಣವೇ ಎಂದು ಸ್ವಪಕ್ಷದ ಸರ್ಕಾರದ ವಿರುದ್ಧವೇ ಗುಡುಗು

ಸಿಎಂ ಸಿದ್ದರಾಮಯ್ಯ ಎದುರೇ ಸಿಡಿದೆದ್ದ ಡಿಕೆಶಿ ಆಪ್ತ ಶಾಸಕ! ಮಧುಗಿರಿಗೆ ಬೆಣ್ಣೆ, ಕುಣಿಗಲ್‍ಗೆ ಸುಣ್ಣವೇ ಎಂದು ಸ್ವಪಕ್ಷದ ಸರ್ಕಾರದ ವಿರುದ್ಧವೇ ಗುಡುಗು

by Shwetha
December 17, 2025
0

ಬೆಳಗಾವಿ: ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಆಂತರಿಕ ಅಸಮಾಧಾನ ಸ್ಫೋಟಗೊಂಡ ಪ್ರಸಂಗ ನಡೆದಿದೆ. ಸ್ವಪಕ್ಷದ ಶಾಸಕರೇ ಮುಖ್ಯಮಂತ್ರಿಗಳ ವಿರುದ್ಧ ಅನುದಾನ ತಾರತಮ್ಯದ ಆರೋಪ...

ದಿನ ಭವಿಷ್ಯ (08-12-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (17-12-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
December 17, 2025
0

ಡಿಸೆಂಬರ್ 17, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ. ಮೇಷ ರಾಶಿ ಇಂದು ನಿಮಗೆ ಅತ್ಯಂತ ಚಟುವಟಿಕೆಯ ದಿನವಾಗಿದೆ. ಉದ್ಯೋಗದಲ್ಲಿರುವವರಿಗೆ ಕೆಲಸದ ಒತ್ತಡ ಹೆಚ್ಚಿದ್ದರೂ ಸಹೋದ್ಯೋಗಿಗಳ...

by admin
December 16, 2025
0

ಅಮಾವಾಸ್ಯೆಯ ರಾತ್ರಿ ಈ ಸ್ಥಳದಲ್ಲಿ ನೀರನ್ನು ಇಡುವುದರಿಂದ ಪೂರ್ವಜರ ಮನಸ್ಸು ಶಾಂತವಾಗುತ್ತದೆ ಮತ್ತು ಪೂರ್ವಜರ ದುಷ್ಟಶಕ್ತಿಗಳು ದೂರವಾಗುತ್ತವೆ. ಪೂರ್ವಜರ ಹೃದಯಗಳು ಶಾಂತವಾಗಲಿ ಮತ್ತು ಪೂರ್ವಜರ ದೋಷವು ನಿವಾರಣೆಯಾಗಲಿ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram