ಏಷ್ಯಾಕಪ್ನಲ್ಲಿ (Asia Cup 2023) ಮಳೆಯಿಂದಾಗಿ ಭಾರತ ಮತ್ತು ಪಾಕಿಸ್ತಾನದ (India vs Pakistan) ಪಂದ್ಯ ನಿಂತಿದ್ದು, ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಸೂಪರ್-4 ಸುತ್ತಿನ ಪಂದ್ಯವನ್ನು ನಾಲ್ಕನೇ ಮುಂದೂಡಲಾಗಿದೆ.
ಈ ಸಂದರ್ಭದಲ್ಲಿ ವಿಶೇಷ ಉಡುಗೊರೆಯನ್ನು ಹೊಂದಿರುವ ಬಾಕ್ಸ್ನೊಂದಿಗೆ ಬುಮ್ರಾ ಬಳಿಗೆ ಬಂದ ಶಾಹೀನ್, ಬುಮ್ರಾಗೆ ಆ ಉಡುಗೊರೆ ನೀಡಿ ತಂದೆಯಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದರು. ಈ ವೇಳೆ ಅಲ್ಲಾಹನು ನಿಮ್ಮ ಮಗನನ್ನು ಆಶೀರ್ವದಿಸುತ್ತಾನೆ. ಆತ ಹೊಸ ಬುಮ್ರಾ (ಅಂದರೆ ಅವನ ತಂದೆಯಂತೆ ಬೌಲರ್) ಆಗಲಿ ಎಂದು ಹಾರೈಸಿದರು.ಶಾಹೀನ್ ಹಾರೈಸಿದರು. ವಿಶೇಷ ಉಡುಗೊರೆಗಾಗಿ ಶಾಹೀನ್ಗೆ ಧನ್ಯವಾದ ಅರ್ಪಿಸಿದರು.








