Agriculture : ರೈತ ಸಮುದಾಯದ ಅಭಿವೃದ್ಧಿ ಇಲ್ಲದೆ ರಾಷ್ಟ್ರದ ಪ್ರಗತಿ ಸಾಧ್ಯವಿಲ್ಲ : RG ಅಗರ್ವಾಲ್
“ಒಬ್ಬ ರೈತ ನಿಜವಾಗಿಯೂ “ಆಜಾದಿ ಕಾ ಅಮೃತ್ ಮಹೋತ್ಸವ” ವನ್ನು ಆಚರಿಸಲು ಸಾಧ್ಯವಾಗಬೇಕಂದ್ರೆ ಅವರು ಉತ್ತಮ ಆದಾಯವನ್ನು ಹೊಂದಿರುವಾಗ , ವಾಸಿಸಲು ಮನೆಯನ್ನು ಹೊಂದಿದ್ದರೆ ಮಾತ್ರ ಸಾಧ್ಯ ಎಂದು ಧನುಕಾ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಆರ್ ಜಿ ಅಗರ್ವಾಲ್ ಅವರು ಹೇಳಿದ್ದಾರೆ..
ಅವರು ಈ ಮೂಲಭೂತ ಅವಶ್ಯಕತೆಗಳನ್ನು ಹೊಂದಿಲ್ಲದಿದ್ದರೆ ‘ಆಜಾದಿ’ಗೆ ಯಾವುದೇ ಪ್ರಸ್ತುತತೆ ಇರುವುದಿಲ್ಲ. ಆರ್ ಜಿ ಅಗರ್ವಾಲ್, ಧನುಕಾ ಅಗ್ರಿಟೆಕ್ ಲಿಮಿಟೆಡ್‌ನ ಸಂಸ್ಥಾಪಕರು ಮತ್ತು ಅಧ್ಯಕ್ಷರು ಇಂದು ಕೃಷಿ ಜಾಗರಣಕ್ಕೆ ಭೇಟಿ ನೀಡಿದ ಈ ಮಾತನ್ನ ಹೇಳಿದ್ದಾರೆ..








