Airier E – ಸ್ಕೂಟರ್ ಎಂಬ ಜಾದೂಗಾರ ಎಲ್ಲರ ಮನೆ ಮಾತಾಗುತ್ತಿದೆ Airier E – ಸ್ಕೂಟರ್
ಇಂಧನ ಬೆಲೆ ಹೆಚ್ಚಳವಾದ ಪರಿಣಾಮದಿಂದಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರಿ ಬೇಡಿಕೆ ಶುರುವಾಗುತ್ತಿದೆ, ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ಹಾಗೂ ಅನುಕೂಲದ ದೃಷಿಯಿಂದ Airier E – ಸ್ಕೂಟರ್ ತಯಾರಕ ಕಂಪನಿಯಾಗಿರುವ Airier motors Pvt limited ತನ್ನ ಮಾರಾಟ ಮಳಿಗೆಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.
ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಳೊಂದಿಗೆ ಮತ್ತಷ್ಟು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಅತ್ಯುತ್ತಮ ಫೀಚರ್ಸ್ಗಳೊಂದಿಗೆ Airier ಸ್ಕೂಟರ್ ಮಾರಾಟವು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ರಾಜ್ಯದ ಪ್ರಮುಖ ನಗರಗಳಲ್ಲಿ ಸುಮಾರು 30 ಕ್ಕೂ ಹೆಚ್ಚು ಹೊಸ ಶೋರೂಂಗಳನ್ನ ಶೀಘ್ರದಲ್ಲೇ ಆರಂಭಿಸಲಿದೆ .
Airier ಕಂಪನಿಯು ಮತ್ತಷ್ಟು ಹೊಸ ಉತ್ಪನ್ನಗಳ ಬಿಡುಗಡೆಗೆ ಸಿದ್ದವಾಗುತ್ತಿದೆ. ಹೊಸ ಯೋಜನೆಗೆ ಪೂರಕವಾಗಿ ಕಂಪನಿಯು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಿದೆ…
Airier ಸ್ಕೂಟರ್ನ ವೈಶಿಷ್ಟ್ಯತೆ
ಇದು ಕೀಲೆಸ್ ಸ್ಟಾರ್ಟ್, ಡ್ರೈವಿಂಗ್ ಮೋಡ್, ರಿಮೋಟ್ ಅಪ್ಲಿಕೇಶನ್, ರಿವರ್ಸ್ ಮೋಡ್, GPS ಸಕ್ರಿಯಗೊಳಿಸಿದಂತಹ ವೈಶಿಷ್ಟ್ಯಗಳನ್ನು ಹೊಂದಿದೆ, ಈ ಸ್ಕೂಟರ್ ಅನ್ನು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 100 ಕಿಮೀ ವರೆಗೂ ಚಲಿಸಬಹುದು. ಮೂರೂ ಲೆವೆಲ್ ನಲ್ಲಿ ಸ್ಪೀಡ್ ಲೆವೆಲ್ ಹೊಂದಿದೆ…
Airier e ಸ್ಕೂಟರ್ ಸಂಸ್ಥೆಯು Airier Solasta ಮತ್ತು Airier Meraki ಎಂಬ ಎರಡು ಮಾಡೆಲ್ ಗಳನ್ನ ಪರಿಚಯಿಸಿದೆ ಹಾಗು ನಿಮಗೆ ಇಷ್ಟವಾಗುವ ೬ ಬಣ್ಣಗಳಲ್ಲಿ ನಿಮಗೆ ಕೈಗೆ ಎಟುಕುವ ದರದಲ್ಲಿ ಸಿಗುತ್ತದೆ ಮತ್ತು ನೋಡಲು ಆಕರ್ಷಕವಾಗಿದೆ…
ದೇಶದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪೆನಿಗಳಲ್ಲಿ Airier ಸಂಸ್ಥೆ ಕೂಡ ಒಂದಾಗಿದೆ. ಇದೀಗ Airier ಸ್ಕೂಟರ್ ಸ್ಮಾರ್ಟ್ ಲುಕ್ನೊಂದಿಗೆ ಸಿದ್ಧವಾಗಿದೆ. ಕಾರ್ಬನ್-ಮುಕ್ತ ವಾತಾವರಣಕ್ಕಾಗಿ ಹಾಗು ವ್ಯಕ್ತಿಯ ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ಗಮನದಲ್ಲಿಟ್ಟುಕೊಂಡು ಈ ಸ್ಕೂಟರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಎಲ್ಲಾ ಸೌಕರ್ಯ ಮತ್ತು ಅನುಕೂಲತೆಗಳೊಂದಿಗೆ ಪರಿಸರ ಸ್ನೇಹಿ (Eco Friendly) ಸ್ಕೂಟರ್ ಇದಾಗಿದೆ…. ಈಗಾಗ್ಲೇ ಬೆಂಗಳೂರಿನಲ್ಲಿ ವಾರಕ್ಕೆ ಒಂದು Airier ಮಳಿಗೆಗಳು ಓಪನ್ ಆಗುತ್ತಿವೆ, ಇನ್ನು ದೇಶದಲ್ಲಿ ೩೦೦ ಕ್ಕೂ ಹೆಚ್ಚು ಶೋ ರೂಮ್ ತೆರೆಯಲಿದೆ… ಈಗಾಗಲೇ ಮತ್ತಿಕೆರೆ, ರಾಜಾಜಿನಗರ, ಯಲಹಂಕ, ಅತ್ತಿಬೆಲೆಯಲ್ಲಿ ಶೋ ರೂಮ್ ಓಪನ್ ಆಗಿದ್ದು. ಮುಂದಿನ ೨ ವಾರಗಳಲ್ಲಿ ೧೫ ಕ್ಕೂ ಹೆಚ್ಚು ಶೋ ರೂಮ್ ಗಳು ಬೆಂಗಳೂರಿನಲ್ಲಿ ಓಪನ್ ಆಗಲಿವೆ…… ನಿಮ್ಮ ಹತ್ತಿರದ ಶೋ ರೂಮ್ ಗೆ ಭೇಟಿ ಕೊಟ್ಟು Airier ಮೋಟರ್ಸ್ ನ ಟೆಸ್ಟ್ ಡ್ರೈವ್ ನಡೆಸಲು ಅನುಕೂಲ ಮಾಡಿಕೊಡಲಾಗುತ್ತದೆ….. https://www.airiermotors.com/index.php?action=home








