Akkitam acchuthan nambudari
ಮಲೆಯಾಳಂನ ಖ್ಯಾತ ಕವಿ ಅಕ್ಕಿತಂ ಅಚ್ಯುತನ್ ನಂಬೂದಿರಿ ಅವರು ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದಾಗಿ ಬಳಲುತ್ತಿದ್ದ 94 ವರ್ಷದ ಅಕ್ಕಿತಂ ಅವರು ತ್ರಿಶೂರ್ ನ ಖಾಸಗಿ ಆಸ್ಪತ್ರೆ ಕೊನೆಯುಸಿರೆಳೆದಿದ್ದಾರೆ.
ಕವಿ ಅಕ್ಕಿತಂ ಅಚ್ಯುತನ್ ನಂಬೂದಿರಿ ಅವರು ಜ್ಞಾನಪೀಠ ಪ್ರಶಸ್ತಿ ಪಡೆದ ಆರನೇ ಕೇರಳಿಗರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಅಲ್ಲದೇ ಎಜುತಾಚನ್ ಪುರಸ್ಕಾರ, ವಯಲಾರ್ ಪ್ರಶಸ್ತಿಗಳಿನ್ನು ಬಾಜನರಾಗಿದ್ದರು. ಅಲ್ಲದೇ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು.
1956ರಲ್ಲಿ ಅವರು ಆಲ್ ಇಂಡಿಯಾ ರೇಡಿಯೋ (AIR) ನ ಕೋಝಿಕೋಡ್ ಸ್ಟೇಷನ್ ಗೆ ಸೇರಿದರು, ಅಲ್ಲಿ ಅವರು 1975ರವರೆಗೆ ಸೇವೆ ಸಲ್ಲಿಸಿದರು, ನಂತರ ಅವರನ್ನು AIR ನ ಟ್ರೈಸ್ಸೂರ್ ಸ್ಟೇಷನ್ ಗೆ ವರ್ಗಾಯಿಸಲಾಯಿತು.
ವೇದಗಳ ಅಧ್ಯಯನವನ್ನು ಜನಪ್ರಿಯಗೊಳಿಸುವ ಸಾಹಿತ್ಯಕ ಪ್ರಯತ್ನವಾದ ಆನಾಡಿಯೊಂದಿಗೆ ಅವರು ಸಹ ಸಂಬಂಧ ಹೊಂದಿದ್ದರು.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel