ಬಂಗಾಳಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ ಉಂಟಾಗಿದ್ದು, ರಾಜ್ಯದ 10 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇಂದು ಮಳೆಯಾಗುವ ಜಿಲ್ಲೆಗಳು
ಬೆಂಗಳೂರು ನಗರ
ಬೆಂಗಳೂರು ಗ್ರಾಮಾಂತರ
ಚಾಮರಾಜನಗರ
ಚಿತ್ರದುರ್ಗ
ಕೊಡಗು
ಕೋಲಾರ
ಮಂಡ್ಯ
ಮೈಸೂರು
ರಾಮನಗರ
ತುಮಕೂರು
ನಾಳೆ ಮಳೆಯ ನಿರೀಕ್ಷೆ ಇರುವ ಜಿಲ್ಲೆಗಳು:
ಹಾಸನ
ಕೊಡಗು
ಚಾಮರಾಜನಗರ
ಮಂಡ್ಯ
ಮೈಸೂರು
ಕರಾವಳಿ ಜಿಲ್ಲೆಗಳು
ಈ ಜಿಲ್ಲೆಗಳಲ್ಲಿ ಜೋರು ಮಳೆಯಾಗುವ ಸಾಧ್ಯತೆಯಿದೆ.