ಅನುಷ್ಕಾ ರಂಜನ್ ಕಪೂರ್ ಸಂಗೀತ ಸಮಾರಂಭದಲ್ಲಿ ಸಖತ್ ಸ್ಟೆಪ್ಸ್ ಹಾಕಿದ ಆಲೀಯಾ
ಮುಂಬೈ : ಬಾಲಿವುಡ್ ನ ಖ್ಯಾತ ನಟಿ ಆಲಿಯಾ ಭಟ್ ತಮ್ಮ ಸ್ನೇಹಿತೆ , ನಟಿ ಹಾಗೂ ಮಾಡೆಲ್ ಅನುಷ್ಕಾ ರಂಜನ್ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದು, ಸಂಗೀತ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ್ದಾರೆ.. ಹೌದು ಅನೇಕ ಸಿನಿಮಾ , ಟಿವಿ ತಾರೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಆಲಿಯಾ ಕೂಡ ಸಖತ್ ಸ್ಟೆಪ್ಸ್ ಹಾಕಿ ಮಸ್ತ್ ಎಂಜಾಯ್ ಮಾಡಿದ್ದಾರೆ.. ಅವರ ಡ್ಯಾನ್ಸ್ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಪ್ರಸ್ತುತ ಆಲಿಯಾ ಭಟ್ ಸಂಜಯ್ ಲೀಲಾ ಬನ್ಸಾಲಿ ಅವರ ‘ಗಂಗೂಬಾಯಿ ಕಥಿಯಾವಾಡಿ’ ಹಾಗೂ ರಾಜಮೌಳಿ ಅವರ ”RRR’ ಸಿನಿಮಾಗಳಿಗೆ ಬಣ್ಣಹಚ್ಚಿದ್ದು, ಸಿನಿಮಾಗಳ ರಿಲೀಸ್ ಡೇಟ್ ಗಳು ಕೂಡ ಅನೌನ್ಸ್ ಆಗಿದೆ.