amazon prime
ಜಾಗತಿಕವಾಗಿ ಡಿಜಿಟಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ಅಮೇಜಾನ್ ಪ್ರೈಂ ನಲ್ಲಿ ಇದೀಗ ಸಿನಿಪ್ರಿಯರಿಗೆ ಭರ್ಜರಿ ಮನರಜನೆಯ ರಸದೌತಣವೇ ಸಿಗಲಿದೆ. ಒಟ್ಟು 5 ಭಾರತೀಯ ಭಾಷೆಗಳಲ್ಲಿ 9 ಕ್ಕೂ ಹೆಚ್ಚು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿದ್ದು, ಜನರನ್ನ ರಂಜಿಸಲಿದೆ.. ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ 9ಕ್ಕೂ ಅಧಿಕ ಬಹುನಿರೀಕ್ಷಿತ ರೋಚಕ ಸಿನಿಮಾಗಳು ಶೀಗ್ರವೇ ಅಪ್ಪಳಿಸಲಿವೆ.

ಮುಖ್ಯವಾಗಿ (ಹಿಂದಿ) ವರುಣ್ ಧವನ್ ಮತ್ತು ಸಾರಾ ಅಲಿ ಖಾನ್ ಅಭಿನಯದ ಕೂಲಿ ನಂಬರ್ 1, (ಹಿಂದಿ) ರಾಜ್ ಕುಮಾರ್ ರಾವ್ ಅಭಿನಯದ ಛಲಾಂಗ್, ಭೂಮಿ ಪೆಡ್ನೇಕರ್ ಅವರ ದುರ್ಗಾವತಿ, ಆನಂದ್ ದೇವರಾಕೊಂಡ ಅಭಿನಯದ ಮಿಡ್ಲ್ ಕ್ಲಾಸ್ ಮೆಲೋಡೀಸ್ (ತೆಲುಗು), ಮಾಧವನ್ ಅಭಿನಯದ ಮಾರ (ತಮಿಳು), ಅರವಿಂದ್ ಐಯ್ಯರ್ ನಟಿಸಿರುವ ಭೀಮ ಸೇನಾ ನಲ ಮಹಾರಾಜ ಮತ್ತು ಹಲಾಲ್ ಲವ್ ಸ್ಟೋರಿ (ಮಲಯಾಳಂ) ಇದೇ ಅಕ್ಟೋಬರ್ 15ರಿಂದ ಅಮೆಜಾನ್ ಪ್ರೈಮ್ ನಲ್ಲಿ 2೦೦ ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಪ್ರದರ್ಶನಗೊಳ್ಳಲಿದೆ.

ಅಮೆಜಾನ್ ಪ್ರೈಮ್ ನಲ್ಲಿ ಶೀಘ್ರವೇ ಬರುತ್ತಿದೆ ‘ಭೀಮಸೇನಾ ನಳಮಹಾರಾಜ’..!
(amazon prime) ಅಮೆಜಾನ್ ಪ್ರೈಮ್ ಇತ್ತೀಚಿನ ಮತ್ತು ವಿಶೇಷ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು, ಸ್ಟ್ಯಾಂಡ್-ಅಪ್ ಕಾಮಿಡಿ, ಅಮೆಜಾನ್ ಒರಿಜಿನಲ್ಸ್, ಅಮೆಜಾನ್ ಪ್ರೈಮ್ ಮ್ಯೂಸಿಕ್ ಮೂಲಕ ಜಾಹೀರಾತು-ಮುಕ್ತ ಸಂಗೀತ ಕೇಳುವುದು, ಭಾರತದ ಅತಿದೊಡ್ಡ ಉತ್ಪನ್ನಗಳ ಉಚಿತ ವೇಗವಾದ ವಿತರಣೆ, ಉನ್ನತ ವ್ಯವಹಾರಗಳಿಗೆ ಆರಂಭಿಕ ಪ್ರವೇಶದೊಂದಿಗೆ ನಂಬಲಾಗದ ಮೌಲ್ಯವನ್ನು ನೀಡುತ್ತದೆ. ಪ್ರೈಮ್ ರೀಡಿಂಗ್ನೊಂದಿಗೆ ಅನಿಯಮಿತ ಓದುವಿಕೆ ಮತ್ತು ಪ್ರೈಮ್ ಗೇಮಿಂಗ್ನೊಂದಿಗೆ ಮೊಬೈಲ್ ಗೇಮಿಂಗ್ ಕಂಟೆಂಟ್, ಎಲ್ಲವೂ ತಿಂಗಳಿಗೆ ರೂ. 129ಗಳಿಗೆ ಅಥವಾ ವರ್ಷಕ್ಕೆ ರೂ. 999ಗಳಿಗೆ ಲಭ್ಯವಿದೆ.
ಮುಖ್ಯವಾಗಿ (ಹಿಂದಿ) ವರುಣ್ ಧವನ್ ಮತ್ತು ಸಾರಾ ಅಲಿ ಖಾನ್ ಅಭಿನಯದ ಕೂಲಿ ನಂಬರ್ 1, (ಹಿಂದಿ) ರಾಜ್ ಕುಮಾರ್ ರಾವ್ ಅಭಿನಯದ ಛಲಾಂಗ್, ಭೂಮಿ ಪೆಡ್ನೇಕರ್ ಅವರ ದುರ್ಗಾವತಿ, ಆನಂದ್ ದೇವರಾಕೊಂಡ ಅಭಿನಯದ ಮಿಡ್ಲ್ ಕ್ಲಾಸ್ ಮೆಲೋಡೀಸ್ (ತೆಲುಗು), ಮಾಧವನ್ ಅಭಿನಯದ ಮಾರ (ತಮಿಳು), ಅರವಿಂದ್ ಐಯ್ಯರ್ ನಟಿಸಿರುವ ಭೀಮ ಸೇನಾ ನಲ ಮಹಾರಾಜ ಮತ್ತು ಹಲಾಲ್ ಲವ್ ಸ್ಟೋರಿ (ಮಲಯಾಳಂ) ಇದೇ ಅಕ್ಟೋಬರ್ 15ರಿಂದ ಅಮೆಜಾನ್ ಪ್ರೈಮ್ ನಲ್ಲಿ 2೦೦ ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಪ್ರದರ್ಶನಗೊಳ್ಳಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel