ದೇಶದಲ್ಲಿ ಶುದ್ಧ ಇಂಧನ ಉತ್ಪಾದನೆ, ಬಳಕೆ : ಮೋದಿ ಕ್ರಮ ಸ್ವಾಗತಾರ್ಹ – ಅಮೆರಿಕಾ..! ಅಮೆರಿಕ ಶ್ಲಾಘನೆ
ಅಮೆರಿಕಾ : ಕೋವಿಡ್ ಸಂಕಷ್ಟ ಸವಾಲುಗಳ ನಡುವೆಯೂ ದೇಶದಲ್ಲಿ ಶುದ್ಧ ಇಂಧನ ಉತ್ಪಾದನೆ ಮತ್ತು ಬಳಕೆಗೆ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ತೆಗೆದುಕೊಂಡಿರುವ ಕ್ರಮಗಳನ್ನ ವಿಶ್ವದ ದೊಡ್ಡಣ್ಣ ಅಮೆರಿಕಾವು ಮೆಚ್ಚಿಕೊಂಡಿದ್ದು, ಈ ಕ್ರಮ ಸ್ವಾಗತಾರ್ಹ ಎಂದಿದೆ.. ಹವಾಮಾನ ಬದಲಾವಣೆಗೆ ಸಂಬಂಧಿಸಿ ಅಮೆರಿಕದ ವಿಶೇಷ ಪ್ರತಿನಿಧಿಯಾಗಿರುವ ಜೋನಾಥನ್ ಪರ್ಶಿಂಗ್ ಅವರು ಸಂಸದೀಯ ಸಮಿತಿಗೆ ಈ ವಿಷಯ ತಿಳಿಸಿದ್ದಾರೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಅಮೆರಿಕ ಹಾಗೂ ಭಾರತ ಬದ್ಧತೆ ಹೊಂದಿರುವ ಪಾಲುದಾರ ರಾಷ್ಟ್ರಗಳಾಗಿವೆ ಎಂದೂ ಸಮಿತಿಗೆ ತಿಳಿಸಿದರು.
ಯುಎಸ್-ಇಂಡಿಯಾ ಕ್ಲೈಮೇಟ್ ಆಯಂಡ್ ಕ್ಲೀನ್ ಎನರ್ಜಿ ಅಜೆಂಡಾ-2030 ಪಾರ್ಟನರ್ಶಿಪ್ ಒಪ್ಪಂದಕ್ಕೆ ಅಮೆರಿಕ ಹಾಗೂ ಭಾರತ ಕಳೆದ ಏಪ್ರಿಲ್ನಲ್ಲಿ ಸಹಿ ಹಾಕಿವೆ. ಪರಿಸರಕ್ಕೆ ಹಾನಿ ಮಾಡದಂತಹ ಶುದ್ಧ ಇಂಧನ, ತಂತ್ರಜ್ಞಾನಗಳ ಬಳಕೆ ಹಾಗೂ ಹವಾಮಾನ ಬದಲಾವಣೆ ತಡೆಗಾಗಿ ಕಾರ್ಯಸೂಚಿಯನ್ನು ಉಭಯ ದೇಶಗಳು ರೂಪಿಸಿವೆ ಎಂದೂ ಹೇಳಿದ್ದಾರೆ .
ಪೆಗಾಸಸ್ ಬೇಹುಗಾರಿಕೆ : ನನ್ನ ಫೋನ್ ಗಳನ್ನು ಕದ್ದಾಲಿಕೆಯಾಗಿದೆ – ರಾಹುಲ್ ಗಾಂಧಿ
ಉತ್ತರಪ್ರದೇಶ : ರೋಹಿಂಗ್ಯಾ ನಿರಾಶ್ರಿತರ ಶಿಬಿರ ತೆರವುಗೊಳಿಸಿದ ಸರ್ಕಾರ
ಕೊರೊನಾ ಸಾವಿನ ಲೆಕ್ಕವನ್ನ ನಿಖರವಾಗಿ ನೀಡಲಾಗಿದೆ – ಕೇಂದ್ರ ಸರ್ಕಾರ
ಲೋಕಸಭೆಯಲ್ಲಿ ತೀವ್ರ ಗದ್ದಲ : ಜು.26ಕ್ಕೆ ಕಲಾಪ ಮುಂದೂಡಿಕೆ
ಮಹಾರಾಷ್ಟ್ರದಲ್ಲಿ ‘ಮಹಾ’ ಪ್ರವಾಹ – ಸೂಕ್ಷ್ಮ ಪ್ರದೇಶಗಳಲ್ಲಿನ ಜನರ ಸ್ಥಳಾಂತರ..!
ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರು ಮಟಾಶ್..!
ಈ ವರ್ಷ ದುಬೈನಲ್ಲೂ ‘ನೀಟ್’ಪರೀಕ್ಷಾ ಕೇಂದ್ರ ತೆರೆಯುವ ನಿರ್ಧಾರ…!
ಕೊರೊನಾ ರಿಪೋರ್ಟ್ : ಕಳೆದ 24 ಗಂಟೇಲಿ 35,342 ಮಂದಿಗೆ ಸೋಂಕು
ಆಗಸ್ಟ್ .1ರಿಂದಲೇ ಬದಲಾಗಲಿದೆ ಎಟಿಎಂ ಹಣ ಹಿಂಪಡೆಯುವಿಕೆಯ ನಿಯಮ..!
RBI ನಿಂದ ಶೀಘ್ರವೇ ಡಿಜಿಟಲ್ ಕರೆನ್ಸಿ ಚಲಾವಣೆಗೆ ತರುವ ಕಾರ್ಯ – ಡೆಪ್ಯುಟಿ ಗವರ್ನರ್








