ಸೋಂಕಿತರು, ಸಾವಿನ ಸಂಖ್ಯೆಯಲ್ಲಿ ಭಾರತವನ್ನೂ ಮೀರಿಸಿದೆ ನೋಡಿ ಅಮೆರಿಕಾ!
ಅಮೆರಿಕಾ: ವಿಶ್ವದ ದೊಡ್ಡಣ್ಣ ಅಮೆರಿಕಾ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರತವನ್ನೂ ಮೀರಿಸಿದೆ. ಈವರೆಗೂ ಅಮೆರಿಕಾದಲ್ಲಿ ಪತ್ತೆಯಾದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 2 ಕೋಟಿ ದಾಟಿದೆ. ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವರದಿ ಪ್ರಕಾರ, ಅಮೆರಿಕಾದಲ್ಲಿ ಒಟ್ಟು ಸೋಂಕು ಪ್ರಕರಣಗಳು ಎರಡು ಕೋಟಿ 30 ಲಕ್ಷ ದಾಟಿದೆ. ಈವರೆಗೆ ದೇಶದಲ್ಲಿ 3ಲಕ್ಷದ 46 ಸಾವಿರ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಥೂ… ಇವಳೇನು ತಾಯಿನೋ ರಾಕ್ಷಿಸಿನೋ..!
ಭಾರತದಲ್ಲಿ ಒಟ್ಟು ಸೋಂಕಿತರು ಸಾವಿನ ಸಂಖ್ಯೆ ನೋಡೋದಾದ್ರೆ ದೇಶದಲ್ಲಿ ಈವರೆಗೂ 1 ಕೋಟಿ 03 ಲಕ್ಷದ 5 ಸಾವಿರದ,788 ಕೇಸ್ ಗಳು ಪತ್ತೆಯಾಗಿವೆ. ಇದುವರೆಗೂ 1 ಲಕ್ಷದ 49 ಸಾವಿರದ 218 ಸೋಂಕಿತರು ಬಲಿಯಾಗಿದ್ದಾರೆ. ಇನ್ನೂ ದೇಶದಲ್ಲಿ 24 ಗಂಟೆಗಳಲ್ಲಿ 19,078 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿವೆ. ಒಂದೇ ದಿನ 224 ಕೋವಿಡ್ ಸೋಂಕಿತರು ಸಾವಿಗೀಡಾಗಿದ್ದಾರೆ. 22,926 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಚೇತರಿಕೆ 99,06,387ಕ್ಕೆ ಏರಿಕೆಯಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳು 2,50,183ಕ್ಕೆ ಇಳಿಕೆಯಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








