ಅಮೆರಿಕಾ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆ ಇಲ್ಲ.
ಅಮೆರಿಕಾ : ಅಮೇರಿಕಾದಲ್ಲಿ ಟ್ರಂಪ್ ಬೆಂಬಲಿಗರಿಂದ ದಾಂಧಲೆ ಹಿನ್ನೆಲೆ , ಪ್ರಕರಣಕ್ಕೆ ಸಂಬಂಧಪಟ್ಟಂತೆ ದೋಷಾರೋಪಣೆ ಕಾನೂನಿಗೆ ತಿದ್ದುಪಡಿ ತಂದು ಟ್ರಂಪ್ ವಿರುದ್ಧ ಕ್ರಮ ಕೈಗೊಳ್ಳಲು ಅಮೆರಿಕ ಉಪಾಧ್ಯಕ್ಷ ಮೈಖ್ ಪೆನ್ಸ್ ಅವರಿಗೆ ಮನವಿ ಮಾಡಲಾಗಿತ್ತು. ಆದರೆ, ಉಪಾಧ್ಯಕ್ಷ ಪೆನ್ಸ್ ಟ್ರಂಪ್ ವಿರುದ್ಧ ಯಾವುದೇ ರೀತಿ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದಿಲ್ಲ ಎಂದು ತಳ್ಳಿ ಹಾಕಿದ್ದಾರೆ.
ರಾಜ್ಯದಲ್ಲಿ 7 ಕಾಗೆಗಳ ಸಾವು – ಹಕ್ಕಿ ಜ್ವರ ಭೀತಿ
ಹೌದು ಡೆಮಾಕ್ರಟಿಕ್ ಪಕ್ಷದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ಯುಎಸ್ ಸಂವಿಧಾನದ 25 ಅಂಗದಲ್ಲಿ ತಿದ್ದುಪಡಿ ತಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಕ್ರಮ ಕೈಗೊಳ್ಳುವ ಎಲ್ಲ ಸಾಧ್ಯತೆಗಳಿವೆ. ಆದ್ದರಿಂದ ಕೂಡಲೇ ಸಂವಿಧಾನದ 25ನೇ ಕಾಯ್ದೆಯನ್ನು ಅವರ ಮೇಲೆ ಹೇರಲು ಉಪಾಧ್ಯಕ್ಷರಿಗೆ ಹೌಸ್ನಲ್ಲಿ ಆಗ್ರಹಿಸಿದ್ದರು.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಆರೋಗ್ಯಕರ ಲಿವರ್ ಹೊಂದಲು ಸೇವಿಸಬೇಕಾದ ಅತ್ಯುತ್ತಮ ಆಹಾರಗಳು
ಧರ್ಮದ ನೆಲೆಬಿಡು ಧರ್ಮಸ್ಥಳದ ಮಂಜುನಾಥ ಸ್ವಾಮಿಗಳನ್ನು ನೆನೆದು ಈ ದಿನದ ರಾಶಿ ಫಲ ತಿಳಿಯಿರಿ
ಬಿಇಎಲ್ – ಎಂಜಿನಿಯರ್ ಪದವೀಧರ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel