ಸುಶಾಂತ್ ಸಿಂಗ್ ರಜಪೂತ್ ಅವರ ಅನುಮಾಸ್ಪದ ಸಾವಿನ ಪ್ರಕರಣದಲ್ಲಿ ಚುರುಕುಗೊಂಡ ಸಿಬಿಐ ತನಿಖೆ. ರಿಯಾ ಚಕ್ರವರ್ತಿಯನ್ನು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದ ಕೇಂದ್ರ ಸಂಸ್ಥೆ , ಆದರೆ ಹೆಚ್ಚಿನ ಮಾಹಿತಿಗೆ, ಸತತ ನಾಲ್ಕನೇ ದಿನವೂ ರಿಯಾವನ್ನು ಮತ್ತೆ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.

ರಿಯಾ ಜೊತೆಗೆ, ಆಕೆಯ ಸಹೋದರ ಶೋಯಿಕ್ ಮತ್ತು ಸಹಾಯಕರಾದ ಶ್ರುತಿ ಮೋದಿ ಮತ್ತು ಸಿದ್ಧಾರ್ಥ್ ಪಿಥಾನಿ ಅವರನ್ನು ವಿಚಾರಣೆ ನಡೆಸಲಾಗಿದೆ. ಎಲ್ಲರ ಪೈಕಿ, ಸಿದ್ಧಾರ್ಥ್ ಅವರ ಹೇಳಿಕೆ ಎಲ್ಲರ ಗಮನ ಸೆಳೆದಿದೆ. ದಿಶಾ ಸಾಲಿಯನ್ ಸಾವಿನ ನಂತರ ತನ್ನ ಹಾರ್ಡ್ ಡ್ರೈವ್ ಅನ್ನು ತೆರವುಗೊಳಿಸಲು ಸುಶಾಂತ್ ಕೇಳಿಕೊಂಡಿದ್ದ ಎನ್ನುವ ಅವರ ಹಿಂದಿನ ಹೇಳಿಕೆ ಬದಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ರಹಸ್ಯ:
ಶ್ರುತಿ ಮೋದಿಯವರ ವಕೀಲ ಅಶೋಕ್ ಎಂ. ಸರೋಗಿ ಪ್ರಕಾರ , ‘ಶ್ರುತಿ ತನಗೆ ವಹಿಸಿಕೊಟ್ಟ ಯಾವುದೇ ಕಾರ್ಯವನ್ನು ನಿರ್ವಹಿಸಬೇಕಾಗಿತ್ತು. ಆದರೆ ಸುಶಾಂತ್ ಅವರಿಗೆ ಚಿತ್ರೋದ್ಯಮದಲ್ಲಿ ಅನುಕೂಲಕರವಾದ ವಾತಾವರಣವಿರಲಿಲ್ಲ ಎಂದಿದ್ದಾರೆ. ನಿರ್ದೇಶಕ ಮತ್ತು ಸುಶಾಂತ್ ಅವರ ಸ್ನೇಹಿತ ರೋಶನ್ ಗ್ಯಾರಿ ಪ್ರಕಾರ ,‘ ಏನಾದರೂ ಸರಿಯಿಲ್ಲದಿದ್ದರೆ, ಸುಶಾಂತ್ ಅವರ ಕುಟುಂಬಕ್ಕೆ ತಿಳಿಸುವುದು ಶ್ರುತಿಯ ಜವಾಬ್ದಾರಿಯಾಗಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಕಾರ್ಯಕರ್ತ ರಾಹುಲ್ ಈಶ್ವರ್, ‘ನಾವು ಈ ಸಂದರ್ಭದಲ್ಲಿ ಏಕಪಕ್ಷೀಯ ನಿರೂಪಣೆಯನ್ನು ಅನುಸರಿಸಬಾರದು’ ಎಂದು ಹೇಳಿಕೆ ದಾಖಲಿಸಿದ್ದಾರೆ ಎನ್ನುವುದು ತಿಳಿದುಬಂದಿದೆ.
ಸುಶಾಂತ್ ಸಿಂಗ್ ರಜಪೂತ್ ಅಸಹಜ ಸಾವು, ಇದೀಗ ಮಾದಕ ಜಗತ್ತಿನ ಜೊತೆಗಿನ ಸಿನಿ ನಟ ನಟಿಯರ ನಂಟಿಗೆ ಅಂಟಿಕೊಂಡಿದ್ದು ಕರ್ನಾಟಕದಲ್ಲೂ ಬಾರಿ ಸಂಚಲನವನ್ನೇ ಮೂಡಿಸಿದೆ. ಏತನ್ಮಧ್ಯೆ, ಉದ್ಯಮಿ ಗೌರವ್ ಆರ್ಯ ಅವರು ‘ಡ್ರಗ್ ಚಾಟ್‘ಗಳಲ್ಲಿ ಹೆಸರು ಕೇಳಿಬಂದ ಹಿನ್ನಲೆಯಲ್ಲಿ ‘ನಾನು ಕಾನೂನನ್ನು ಅನುಸರಿಸಲು ಸಿದ್ಧನಿದ್ದೇನೆ ಮತ್ತು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ನಾನು ಇಲ್ಲಿದ್ದೇನೆ’ ಎಂದು ಕಟುವಾಗಿ ಉತ್ತರಿಸಿದ್ದಾರೆ.

ಒಟ್ಟಿನಲ್ಲಿ ಒಂದು ಸಾವಿನ ಸುತ್ತ ನಡೆಯುತ್ತಿರುವ ತನಿಖೆ ಅನೇಕ ಉಹಾಪೋಹಗಳ ನಡುವೆ ಭಾರತದ ಚಲನ ಚಿತ್ರೋದ್ಯಮ ಮಾದಕ ವ್ಯಸನಿಗಳ ಗೂಡು ಅನ್ನುವ ಕಪ್ಪು ಚುಕ್ಕೆ ಯಿಂದ ಹೊರಬರಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಅನ್ನುವುದೇ ಸಿನಿ ಪ್ರಿಯರ ಆಶಯವಾಗಿದೆ.
ಓಂ ಶ್ರೀ, ದುರ್ಗಾ ಪರಮೇಶ್ವರಿ ದೇವಾಲಯದ, ಅಷ್ಟ ದಿಗ್ಬಂಧನ ಸಹಸ್ರ ದಿವ್ಯ ಮಂಡಲದ ಪ್ರಖ್ಯಾತ, ಗುರು ವಿನ ಗುರು ದೈವ, ಆಚಾರ್ಯರಾದ, ಡಾ! ಪ್ರಹ್ಲಾದ್ ಪಾಟೀಲ್, from gold medalist (ಗೋಲ್ಡ್ ಮೆಡಲಿಸ್ಟ್,) 38 ವರ್ಷ ಅನುಭವ ವುಳ್ಳ ಪ್ರಖ್ಯಾತ, ದೈವ, ದೀನರು
ಅಶ್ವದಳ, ಶಕ್ತಿಪೀಠ, ಸಾಮರ್ಥ್ಯದ, ಸುಳಿವಿನ, ಅಂತರ, ಭಾವನೆಗಳ ತಂತ್ರ ವಿದ್ಯೆ ಯಿಂದ ಈ ಕ್ಷೇತ್ರದಲ್ಲಿ, ಪರಿಹಾರ, ಶತಸಿದ್ಧ (ಹಂಡ್ರೆಡ್ ಪರ್ಸೆಂಟ್) 100%,
ನಂಬರ್ ವನ್ ವಶೀಕರಣ, ಸ್ಪೆಷಲಿಸ್ಟ್, ಸ್ತ್ರೀ-ಪುರುಷ ವಶೀಕರಣ, ಮಾಟ ಮಂತ್ರ, ಮೋಡಿ ವಿದ್ಯೆ, ಪ್ರೀತಿಯಲ್ಲಿ ನಂಬಿ ಮೋಸ, ಗಂಡ-ಹೆಂಡತಿಯರ ಗುಪ್ತ ಸಮಸ್ಯೆ, ಇನ್ನೊಬ್ಬರ ಹತ್ತಿರ, ಹೇಳಿಕೊಳ್ಳಲಾಗದೆ, ಮನನೊಂದು, ಕಷ್ಟ ಸಂಕಷ್ಟಗಳಿಗೆ, ಗುರಿಯಾಗಿ, ಜೀವನವೇ ಬೇಡವೆನಿಸಿದಾಗ, ಈ ಕ್ಷೇತ್ರದಿಂದ, ನೊಂದ, ಸ್ತ್ರೀಯರಿಗೆ, ಸಂಕಷ್ಟಗಳ, ದಾರಿದೀಪ,, ಈ ಕ್ಷೇತ್ರದಿಂದ, ಪರಿಹಾರ ಕಟ್ಟಿಟ್ಟ ಬುತ್ತಿ,,, ಮೊಬೈಲ್ ಸಂಖ್ಯೆ 9606712450








