ಟಾಪ್ 10 ಏಷ್ಯಾದ ಬಡ ರಾಷ್ಟ್ರಗಳು
ಏಷ್ಯಾದ ಎಲ್ಲಾ ದೇಶಗಳ ರ್ಯಾಂಕಿಂಗ್ ನಲ್ಲಿ ಯಾವೆಲ್ಲಾ ಶ್ರೀಮಂತ ದೇಶಗಳ ಲಿಸ್ಟ್ ಗೆ ಬರುತ್ತವೆ.. ಯಾವ ದೇಶಗಳು ತೀರಾ ಬಡ ರಾಷ್ಟ್ರಗಳ ಲಿಸ್ಟ್ ಗೆ ಬರುತ್ತವೆ.. ಯಾವ ದೇಶಗಳು ಅಭಿವೃದ್ಧಿ ಹೊಂದುತ್ತಿರುವ ಅಂದ್ರೆ ಬಡ ರಾಷ್ಟ್ರಗಳೂ ಅಲ್ಲ ಶ್ರೀಮಂತ ರಾಷ್ಟ್ರಗಳು ಅಲ್ಲ.. ಏಷ್ಯಾದ ಬಡ ರಾಷ್ಟ್ರಗಳ ರ್ಯಾಂಕಿಂಗ್ ಬಗ್ಗೆ ತಿಳಿಯೋಣ. ಆಯಾ ದೆಶಗಳ 2021 ರ ಜಿಡಿಪಿ ಅನ್ವಯ ಈ ರ್ಯಾಂಕಿಂಗ್ ಬಗ್ಗೆ ಮಾತನಾಡುವುದಾದ್ರೆ…
- ಅಫ್ಘಾನಿಸ್ತಾನ್ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 499 ಡಾಲರ್
- ಯಮೆನ್ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 645 ಡಾಲರ್
- ಸಿರಿಯಾ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 829 ಡಾಲರ್
- ತಜಾಕಿಸ್ತಾನ್ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 834 ಡಾಲರ್
- ನೇಪಾಳ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 1,116 ಡಾಲರ್
- ಕಿರ್ ಗಿಸ್ತಾನ್ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 1,148 ಡಾಲರ್
- ಮ್ಯಾನ್ಮಾರ್ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 1,333 ಡಾಲರ್
- ಪಾಕಿಸ್ತಾನ್ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 1,378 ಡಾಲರ್
- ನಾರ್ತ್ ಕೊರಿಯಾ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 1,400 ಡಾಲರ್
- ಈಸ್ಟ್ ಟಿಮೋರ್ : ಜಿಡಿಪಿ ನಾಮಿನಲ್ ಪರ್ ಕ್ಯಾಪಿಟಾ – 1,466 ಡಾಲರ್









