ದರಿದ್ರ ಲಕ್ಷ್ಷೀಯನ್ನು ಮನೆಯಿಂದ ಹೋರಗೆ ಕಳಿಸುವುದು ಹೇಗೆ.
ಈ ವಿಧಾನವನ್ನು ಅಮಾವಾಸ್ಯೆಯ ದಿನ ರಾತ್ರಿ ಮಾಡಿ. astrology daridra laxmi saaksha tv
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಅಮಾವಾಸ್ಯೆಯ ದಿನ ರಾತ್ರಿ 10 ಗಂಟೆಯಿಂದ 12 ಗಂಟೆಯೊಳಗೆ ಮನೆಯನು ಕಲ್ಲು ಉಪ್ಪು ನೀರಿಗೆ ಹಾಕಿ
ಮನೆಯನ್ನು ಸ್ವಚ ಮಾಡಿ ಹಾಗೂ ಪೊರಕೆಯಿಂದಲ್ಲು ಮಾಡಬಹುದು ಈ ರೀತಿ ಮಾಡುವುದರಿಂದ ದರಿದ್ರ
ಲಕ್ಷ್ಮೀದೇವಿ ಮನೆಯಿಂದ ಹೋರ ಹೋಗುವಳು. ನಂತರ ಒಂದು ಪಿಠವನ್ನು ಸಿದ್ಧ ಮಾಡಿ ಕೊಂಡು ಅದರ
ಮೇಲೆ ಒಂದು ಕೆಂಪು ವಸ್ತ್ರವನ್ನು ಹಾಕಿ ಅದರ ಮೇಲೆ ನವದಾನ್ಯಗಳನು ಇಟ್ಟು ಅದರ ಮೇಲೆ ಲಕ್ಷ್ಮೀ ವಿಗ್ರಹ ಇದರೆ
ಇಲ್ಲವೆಂದರೆ ಲಕ್ಷ್ಮೀ ಭಾವ ಚಿತ್ರವನ್ನು ಇಟ್ಟು ದೂಪ,ದೀಪದಿಂದ ಪೊಜೆ ಮಾಡಿ ಕೆಂಪು ಹೂಗಳನ್ನು ದೇವಿಗೆ ಅರ್ಪಿಸಿ
ನಂತರ ಒಂದು ಸಿಹಿ ಪರ್ದಾತದಿಂದ ನೈವೇದ್ಯವನ್ನು ಮಾಡಿ. ಒಂದು ರೂಪಾಯಿ ನಾಣ್ಯಗಳು 108 ನಾಣ್ಯಗಳು ಬೇಕು ಈ ನಾಣ್ಯಗಳಿಂದ ದೇವಿಗೆ ಲಕ್ಷ್ಮೀ ಅಷೋತ್ರರ ಪಠಿಸಿ ಒಂದೊಂದು ಸೊತ್ರಕೂ ಒಂದೊಂದು ನಾಣ್ಯ ವನು
ಮಾತೆಯ ಮುಂದೆ ಇಡಬೇಕು ರಾತ್ರಿ ಆ ನಾಣ್ಯಗಳನ್ನು ಅಲ್ಲೇ ಬಿಟ್ಟು ಬಿಡಿ ಮರುದಿನ ಆ ನಾಣ್ಯಗಳನ್ನು ತೇಗೆದು ಕೊಂಡು ಒಂದು ಕೆಂಪು ವಸ್ತ್ರದಲ್ಲಿ ಮುಟೆ ಕಟ್ಟಿ ಹಣಕಾಸು ಇರುವ ಸ್ಥಳದಲ್ಲಿ ಇಟ್ಟು ಬಿಡಿ ಈ ಹಣವನ್ನು ಮುಂದಿನ
ವರ್ಷದವರೆಗೂ ಮುಟ್ಟಾ ಬಾರದು ಮುಂದಿನ ವರ್ಷ ಈ ಸಮಯದಲ್ಲಿ ತೇಗೆದು ಮಾತೆಗೆ ಈ ನಾಣ್ಯಗಳಲ್ಲಿ ಈ ಪೂಜೆ ಮಾಡಿ ಈಗೆ ವರ್ಷ ದಿಂದ ವರ್ಷಗಳಿಗೆ ಮುಂದುವರಿಸಿ ಹಣದ ಸಮಸ್ಯೆ ಎಂದು ಬರುವುದಿಲ್ಲ ಸಾಲದ ಬಾದೆ
ದಿನದಿಂದ ದಿನಕ್ಕೆ ಕಡಿಮೆಯಾಗುತ್ತದೆ. ನಂತರ ಆ ದಿನ ಮನೆಯ ಅಂದರೆ( ಸಿಂಹ ದ್ವಾರದ) ಮುಂದೆ
ಗೋದಿಯನು ಸ್ವಲ್ಪ ತೇಗೆದು ಕೊಂಡು ರಾಶಿಯ ರೀತಿ ಹಾಕಿ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಅದರ ಮೇಲೆ ಹಣತೆಯನ್ನು ಇಟ್ಟು ದೀಪವನ್ನು ಹಚ್ಚಿ ಈ ದೀಪ ಬೆಳಿಗ್ಗೆ ಯವರೆಗೂ ಉರಿಯುವ ರೀತಿ ಸ್ವಲ್ಪ ಕಷ್ಟಪಟ್ಟು ನೋಡಿ ಕೊಳ್ಳಿ ಇದೆ ಮುಖ್ಯ ಈ ದೀಪ ನೀಮ್ಮ ಮನೆಗೆ ಐಶ್ವರ್ಯವನು ಕೊಡುವ ದೀಪವಾಗಿದೆ ನೀಮ್ಮ
ಮನೆಯಲ್ಲಿ ಲಕ್ಷ್ಮೀ ಹೋಗು ಎಂದರು ಹೋಗದೆ ಕೂರುವಳು . ಈ ದೀಪವೆ ಮಹಾಲಕ್ಷ್ಮಿ ಇದು ತುಂಬಾ ಸರಳ ಪರಿಹಾರ ಮಾಡಿ.









