ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಉದ್ಯೋಗ,ಶುಭ ಕಾರ್ಯ,ಧನ ಪ್ರಾಪ್ತಿ ಯಾರ್ಯಾರಿಗೆ ಗೊತ್ತೇ??
ನಮಸ್ಕಾರ ಬಂಧುಗಳೇ ಶನಿಯನ್ನು ಕೆಲವರು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಟ್ಟ ಗ್ರಹ ಎನ್ನುವುದಾಗಿ ಅಂದುಕೊಳ್ಳುತ್ತಾರೆ , ಆದರೆ ಶನಿ ಕೆಟ್ಟವರಿಗಷ್ಟೇ ಕೆಟ್ಟವನಾಗಿರುತ್ತಾನೆ ಒಳ್ಳೆಯವರಿಗೆ ಎಲ್ಲರಿಗೂ ಒಳ್ಳೆಯ ಅದೃಷ್ಟವನ್ನು ತಂದು ಕೊಡುತ್ತಾನೆ ಎಂಬುದು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಬೀತಾಗಿದೆ.
ಜುಲೈ 12ರಂದು ಮಕರ ರಾಶಿಯನ್ನು ಪ್ರವೇಶಿಸಿರುವ ಶನಿಗ್ರಹ ಇದೇ ವರ್ಷದ ಅಕ್ಟೋಬರ್ 23ರವರೆಗೂ ಕೂಡ ಅಲ್ಲೇ ಇರಲಿದ್ದಾನೆ. ಈ 145 ದಿನಗಳ ಅವಧಿಯಲ್ಲಿ ಶನಿಯಿಂದಾಗಿ ಅದೃಷ್ಟವನ್ನು ಪಡೆಯಲಿರುವ ಮೂರು ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.
ಮೇಷ ರಾಶಿ
ವ್ಯಾಪಾರಸ್ಥರ ಆದಾಯ ಹೆಚ್ಚಾಗಲಿದ್ದು ಉದ್ಯೋಗದಲ್ಲಿ ಹೊಸ ಹೊಸ ಅವಕಾಶಗಳು ಕಂಡು ಬರಲಿವೆ. ನಿಮ್ಮ ಕೆಲಸವನ್ನು ಗಮನಿಸಿ ವರಿಷ್ಠ ಅಧಿಕಾರಿಗಳು ನಿಮಗೆ ಮೆಚ್ಚುಗೆಯನ್ನು ಸೂಚಿಸಿ ನಿಮ್ಮ ಭಡ್ತಿ ಸಿಗುವಂತೆ ಕೂಡ ಕಾರಣಿಭೂತರಾಗಿರುತ್ತಾರೆ.
ಮೀನ ರಾಶಿ
ಶನಿ ಮಕರ ರಾಶಿಗೆ ಕಾಲಿಡುತ್ತಿರುವುದು ಮೀನ ರಾಶಿಯವರಿಗೆ ಅತ್ಯಂತ ಶುಭ ದಿನಗಳನ್ನು ತಂದಿಡಲಿದೆ. ಮೀನ ರಾಶಿಯವರ 11ನೇ ಮನೆಯಲ್ಲಿ ಶನಿ ಹಿಮ್ಮುಖವಾಗಿ ಚಲಿಸುವ ಕಾರಣದಿಂದಾಗಿ ಆದಾಯ ಹಾಗೂ ಕೆಲಸ ಕಾರ್ಯ ಮತ್ತು ವ್ಯಾಪಾರಗಳಲ್ಲಿ ಲಾಭ ತರುವಂತೆ ಕೂಡ ಮಾಡುತ್ತಾನೆ. ಒಟ್ಟಾರೆಯಾಗಿ ಶನಿಯ ಈ ಸಂಕ್ರಮಣ ಕಾಲ ಮೀನ ರಾಶಿ ಅವರಿಗೆ ಶುಭಪ್ರದವಾಗಿರಲಿದೆ. ಹೊಸ ಮನೆ ಹಾಗು ವಾಹನಗಳನ್ನು ಖರೀದಿಸುವ ಅವಕಾಶ ಕೂಡ ಕೂಡಿಬರಲಿದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಧನು ರಾಶಿ
ಷೇರು ಮಾರುಕಟ್ಟೆ ಹೂಡಿಕೆ ಹಾಗೂ ಲಾಟರಿಗಳಂತಹ ಕ್ಷೇತ್ರಗಳಲ್ಲಿ ಅಚಾನಕ್ ಆಗಿ ಧನ ಪ್ರವಾಹ ಹರಿದು ಬರಲಿದೆ. ವ್ಯಾಪಾರಸ್ಥರಿಗೆ ಈ ಸಂದರ್ಭದಲ್ಲಿ ಯಾವುದೇ ಕ್ಷೇತ್ರದಲ್ಲಾದರೂ ಲಾಭ ಕಟ್ಟಬುತ್ತಿಯಾಗಿದ್ದು ಇದರಿಂದಾಗಿ ನೀವು ಹೊಸ ಹೊಸ ಆಸ್ತಿ ಹಾಗೂ ವಸ್ತುಗಳನ್ನು ಖರೀದಿಸಬಹುದಾಗಿದೆ. ಇವುಗಳಲ್ಲಿ ನಿಮ್ಮ ರಾಶಿ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.








