ಮೆಲ್ಬರ್ನ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಭಾರತ 369 ರನ್ಗಳಿಗೆ ಆಲೌಟ್ ಆಗಿದೆ. ನಿನ್ನೆ ದಿನದಾಟದ ಅಂತ್ಯಕ್ಕೆ ಭರ್ಜರಿ ಶತಕ ಸಿಡಿಸಿ ಔಟಾಗದೆ ಉಳಿದಿದ್ದ ನಿತೀಶ್, ವೇಗವಾಗಿ ರನ್ ಗಳಿಸಲು ಹೋಗಿ ಲಿಯಾನ್ ಬೌಲಿಂಗ್ನಲ್ಲಿ 114 ರನ್ಗಳಿಗೆ ಔಟಾದರು. ಹೀಗಾಗಿ ಆಸ್ಟ್ರೇಲಿಯಾ 105 ರನ್ಗಳ ಮುನ್ನಡೆ ಸಾಧಿಸಿತು. ಆಸೀಸ್ ಬೌಲರ್ಗಳಲ್ಲಿ ನಾಯಕ ಕಮಿನ್ಸ್, ಬೋಲ್ಯಾಂಡ್ ಮತ್ತು ಲಿಯಾನ್ ತಲಾ 3 ವಿಕೆಟ್ ಪಡೆದರು. ಈಗ ಆಸ್ಟ್ರೇಲಿಯಾ ತನ್ನ ಎರಡನೇ ಇನಿಂಗ್ಸ್ ಆರಂಭಿಸಿದೆ.
ಕ್ಯಾನ್ಸರ್ ಗೆದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ – ಫಸ್ಟ್ ರಿಯಾಕ್ಷನ್
ಯಶಸ್ವಿ ಶಸ್ತ್ರ ಚಿಕಿತ್ಸೆ ನಂತರ ಡಾ. ಶಿವರಾಜ್ಕುಮಾರ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಪತ್ನಿ ಗೀತಾ ಶಿವರಾಜ್ ಕುಮಾರ್, ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಈಗ ಶಿವಣ್ಣ ಕ್ಯಾನ್ಸರ್ ಫ್ರಿ...