ADVERTISEMENT
admin

admin

ಸೇಡು ತೀರಿಸಿಕೊಂಡ ನ್ಯೂಜಿಲೆಂಡ್: ಸರಣಿ ಕ್ಲೀನ್ ಸ್ವೀಪ್

ಮೌಂಟ್‌ಮೌಂಗಾನುಯಿ: ಟೀಂ ಇಂಡಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ ನ್ಯೂಜಿಲೆಂಡ್ ತಂಡ ಜಯಭೇರಿ ಬಾರಿಸಿದೆ. ಭಾರತದ ವಿರುದ್ಧ ಕಿವೀಸ್ ತಂಡ ೫ ವಿಕೆಟ್ ಗಳ ಜಯ ಸಾಧಿಸಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯನ್ನು ೩-೦ ಅಂತರದಲ್ಲಿ ಕ್ಲೀನ್ ಸ್ಪೀಪ್...

Read more

‘ಕೊರೊನಾ’ ಸೋಕು ಪೀಡಿತ ಮಹಿಳೆ ಗುಣಮುಖ..!

ಫಿಲಿಫೈನ್: ಕೊರೊನಾ ಮಹಾಮಾರಿ ಇಡೀ ಚೀನಾ ದೇಶವನ್ನೇ ದಿಗ್ಬಂಧನದಲ್ಲಿರಿಸುವಂತೆ ಮಾಡಿದೆ. ಕೊರೊನಾ ರೌದ್ರನರ್ತನಕ್ಕೆ ಚೀನಾಕ್ಕೆ ಚೀನಾವೇ ಮಂಡಿಯೂರುವಂತೆ ಆಗಿದೆ. ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣವಾಗುತ್ತಿರುವುದು ಚೀನಿಯರ ನಿದ್ದೆಗೆಡಿಸುವಂತೆ ಮಾಡಿದೆ. ವಿಶ್ವದ ನಾನಾ ದೇಶಗಳು ಈ ಮಾರಕ ವೈರಸ್ ಗೆ...

Read more

ದೋಣಿ ಮಗುಚಿ 15ಕ್ಕೂ ಹೆಚ್ಚು ರೋಹಿಂಗ್ಯನ್ನರ ಸಾವು..!

ಢಾಕಾ: ದೋಣಿ ಮಗುಚಿ ೧೫ ಮಂದಿ ಬಾಂಗ್ಲಾದೇಶದ ರೋಹಿಂಗ್ಯನ್ನರು ಸಾವನ್ನಪ್ಪಿದ ಘಟನೆ ಬಂಗಾಳ ಕೊಲ್ಲಿಯ ಕಾಕ್ಸ್ ಬಜಾರ್ ನ ಟೆಂಕಫ್ ಉಪ ಜಿಲ್ಲೆಯಲ್ಲಿ ನಡೆದಿದೆ. ಸೇಂಟ್ ಮಾರ್ಟಿನ್ಸ್ ದ್ವೀಪದ ಚೆರಾಡಿಪ್ ನಲ್ಲಿರುವ ವಾಯವ್ಯ ಬಂಗಾಳ ಕೊಲ್ಲಿಯಲ್ಲಿ ನಡೆದ ಈ ದುರ್ಘಟನೆಯಲ್ಲಿ ೪೦ಕ್ಕೂ...

Read more

‘ಸ್ವಾಗ್ ಸೇ ಸೋಲೋ’ ಎಂದು ಯುವಕರ ಹುರಿದುಂಬಿಸಿದ ಸಲ್ಮಾನ್..

ಬಾಲಿವುಡ್ ಟೈಗರ್, ಮೋಸ್ಟ್ ಬ್ಯಾಚೂಲರ್ ಸಲ್ಮಾನ್ ಖಾನ್ ಈಗ ಪ್ರತಿಷ್ಟಿತ ಪಿಪ್ಸಿಕೊ ಅಂಬಾಸಿಡರ್ ಆಗಿದ್ದಾರೆ. ಪೆಪ್ಸಿ ಕೂಲ್ ಡ್ರಿಂಗ್ಸ್ ಜಾಹೀರಾತಿನ 'ಸ್ವಾಗ್ ಸೆ ಸೋಲೋ' ಯೂಟ್ಯೂಬ್‍ನಲ್ಲಿ ಬಿಡುಗಡೆಗೊಂಡಿದ್ದು, ಸಕತ್ ವೈರಲ್ ಆಗಿದೆ. ಪ್ರೇಮಿಗಳ ದಿನಾಚರಣೆಯ ಹಿನ್ನೆಲೆ ಪೆಪ್ಸಿಕೋ ಈ 'ಸ್ವಾಗ್ ಸೇ...

Read more

ಭಾರತ ಪ್ರವಾಸದ ಉತ್ಸಾಹದಲ್ಲಿರುವ ಅಮೆರಿಕಾ ಅಧ್ಯಕ್ಷ..!

ನವದೆಹಲಿ: ಪ್ರಸ್ತುತ ಅಮೆರಿಕಾ ಹಾಗೂ ಭಾರತದ ಸ್ನೇಹ ಬಾಂಧವ್ಯ ಇತರೆ ದೇಶಗಳ ನಿಬ್ಬೆರಗಾಗುವಂತೆ ಮಾಡಿದೆ. ಇದು ಶತ್ರು ರಾಷ್ಟ್ರಗಳಿಗೆ ಆತಂಕವೂ ಕೂಡ ಆಗಿದೆ. ಅದರಲ್ಲೂ ಪಾಕಿಸ್ತಾನ ಹಾಗೂ ಚೀನಾ ದೇಶಗಳು ಅಮೆರಿಕಾ ಮತ್ತು ಭಾರತದ ಮಿತ್ರತ್ವವನ್ನ ಕಂಡು ಅಸೂಯೆ ಪಟ್ಟುಕೊಳ್ಳುತ್ತಿರುವುದು ದೇಶವಿದೇಶಗಳಿಗೆ...

Read more

ಜಮ್ಮು-ಕಾಶ್ಮೀರದಲ್ಲಿ ದರ್ಶನ ಕೊಡಲಿದ್ದಾನೆ ತಿರುಪತಿ ತಿಮ್ಮಪ್ಪ..!

ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾಸ್ಥಳ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಪ್ರತಿ ದಿನ ಲಕ್ಷಾಂತರ ಭಕ್ತರು ಬಂದು ಹೋಗುತ್ತಾರೆ. ಉತ್ತರ ಭಾರತದಲ್ಲೂ ಸಹಸ್ರ ಭಕ್ತ ಸಮೂಹವನ್ನು ಹೊಂದಿರೋ ತಿಮ್ಮಪ್ಪ, ಇನ್ಮೇಲೆ ಜಮ್ಮು-ಕಾಶ್ಮೀರದಲ್ಲಿ ದರ್ಶನ ಕೊಡಲಿದ್ದಾನೆ. ಹೌದು ಉತ್ತರ ಭಾರತದ ಜನತೆಗೆ ಅನುಕೂಲವಾಗಲು ಜಮ್ಮು...

Read more

ಸಂಸದರಿಗೆ ವಿಪ್ ಜಾರಿ: ಕುತೂಹಲ ಮೂಡಿಸಿದ ಬಿಜೆಪಿ ನಡೆ ?

ನವದೆಹಲಿ: ತನ್ನ ಪಕ್ಷದ ಎಲ್ಲಾ ಸಂಸದರಿಗೆ ವಿಪ್ ಜಾರಿ ಮಾಡಿರುವ ಬಿಜೆಪಿಯ ನಡೆ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಬಜೆಟ್ ಅಧಿವೇಶನದ ಕೊನೆ ದಿನವಾದ ಇಂದು ಸಂಸದರ ಕಡ್ಡಾಯ ಹಾಜರಾತಿಗೆ ಬಿಜೆಪಿ ಆದೇಶ ನೀಡಿದ್ದು, ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆಯಾಗಲಿದೆಯಾ ಎಂಬ...

Read more

ಎಪ್ರಿಲ್ ನಿಂದ ಎನ್.ಪಿ.ಆರ್ ಜಾರಿ, ದೇಶದ ಮೊದಲ ಪ್ರಜೆ ಕೋವಿಂದ್ ರಿಂದ ನೋಂದಣಿ ಆರಂಭ ಸಾಧ್ಯತೆ…

ಭಾರತದ ಮೊದಲ ಪ್ರಜೆ, ರಾಷ್ಟ್ರ ಪತಿ ರಾಮ್ ನಾಥ್ ಕೋವಿಂದ್ ಅವರು ಏಪ್ರಿಲ್ 1 ರಂದು ದೇಶಾದ್ಯಂತ ಪ್ರಾರಂಭಗೊಳ್ಳಲಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ (ಎನ್‌‌.ಪಿ.ಆರ್) ಸೇರ್ಪಡೆಗೊಳ್ಳುವ ಮೊದಲ ವ್ಯಕ್ತಿ ಎಂದು ಹೆಸರನ್ನು ಹೇಳಬಯಸದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಎನ್‌.ಪಿ.ಆರ್ ನ ಬಗ್ಗೆ...

Read more

ಅರ್ಥಿಕ ಹಿಂಜರಿತ ನಡುವೆ ಇದೀಗ ಜಾಗತಿಕ ವ್ಯಾಪಾರ, ವ್ಯವಹಾರದ ಮೇಲೆ ಕೊರೋನಾ ಕಹಿ ನೆರಳು…

ಚೀನಾದಲ್ಲಿ ದಾಳಿ ಇಟ್ಟಿರುವ ಕೊರೋನಾ ವೈರಸ್ ನ ಪರಿಣಾಮ ವಿಶ್ವದ ವ್ಯಾಪಾರ ವಹಿವಾಟು, ಪ್ರವಾಸ, ವಿಮಾನಯಾನ, ಕಚ್ಚಾ ತೈಲ ದರ ಹೀಗೆ ಎಲ್ಲದರ ಮೇಲೂ ಬೀರಿದೆ. ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಕಾರು ತಯಾರಿಕಾ ಕಂಪೆನಿ ಹ್ಯುಂಡೈ ತನ್ನ ಅತಿ ದೊಡ್ಡ...

Read more

ದೇಶದ ಅರ್ಥಿಕ ಪ್ರಗತಿಗೆ ವಿರೋಧ ಪಕ್ಷಗಳೊಂದಿಗೆ ಚರ್ಚಿಸಿ: ಮಮತಾ ಬ್ಯಾನರ್ಜಿ…

ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದ್ವೇಷದ ರಾಜಕೀಯ ಮಾಡುವುದನ್ನು ಬಿಟ್ಟು, ವಿರೋಧ ಪಕ್ಷಗಳೊಂದಿಗೆ ಮಾತನಾಡಿ, ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನ ಮಾಡಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಬಜೆಟ್ ಮಂಡನೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಇತ್ತೀಚಿನ...

Read more
Page 1252 of 1254 1 1,251 1,252 1,253 1,254

FOLLOW ME

INSTAGRAM PHOTOS