ADVERTISEMENT
admin

admin

ಕೊರೋನಾ ದಾಳಿಗೆ ತತ್ತರಿಸಿದ ಡ್ರ್ಯಾಗನ್ – ಸಾವಿನ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ..!

ಚೀನಾ ದೇಶದ ಬಹುತೇಕ ಭಾಗದ ಜನ ಕೊರೊನಾ ವೈರಸ್ ದಾಳಿಗೆ ತತ್ತರಿಸಿ ಹೋಗಿದ್ದಾರೆ. ದಿನ ಕಳೆದಂತೆ ವೈರಸ್ ಗಾಳಿಗಿಂತ ವೇಗವಾಗಿ ಹರಡುತ್ತಿದೆ. ಇವತ್ತು ಒಂದೇ ದಿನ 2,009 ಮಂದಿಯ ದೇಹದಲ್ಲಿ ವೈರಸ್ ಕಾಣಿಸಿಕೊಂಡಿದೆ ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ. ಈಗಾಗಲೇ 1,800 ಕ್ಕೂ...

Read moreDetails

ನಾಳೆ ಮಾಯಾಬಜಾರ್ ಚಿತ್ರದ ಟ್ರೈಲರ್ ರಿಲೀಸ್…

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ಮಾಯಾಬಜಾರ್​' ಚಿತ್ರದ ಟ್ರೇಲರ್​ ನಾಳೆ ರಿಲೀಸ್​ ಆಗಲಿದೆ. ಈ ಬಗ್ಗೆ ನಿರ್ಮಾಪಕ ಪುನೀತ್ ರಾಜ್ ಕುಮಾರ್ ಮಾಹಿತಿ ನೀಡಿದ್ದು.. ನಾಳೆ ಸಂಜೆ 6 ಗಂಟೆಗೆ 'ಮಾಯಾಬಜಾರ್​' ಟ್ರೇಲರ್​ ಬಿಡುಗಡೆ ಮಾಡೋ ಬಗ್ಗೆ ತಮ್ಮ ಟ್ವಿಟರ್​...

Read moreDetails

ದಿಢೀರ್ ಮುಂದೆ ಚಲಿಸಿ ಚರಂಡಿಗೆ ವಾಲಿದ ಬಸ್- ಸಂಚಾರ ಅಸ್ತವ್ಯಸ್ತ…

ವಿಟ್ಲದ ಪೆಟ್ರೋಲ್ ಪಂಪ್ ನಲ್ಲಿ ನಿಲ್ಲಿಸಿದ್ದ ಬಸ್ ಮುಂದಕ್ಕೆ ಚಲಿಸಿ ಚರಂಡಿಗೆ ವಾಲಿ ನಿಂತ ಘಟನೆಯೊಂದು ಸಂಭವಿಸಿದೆ. ಬಸ್ ನಿರ್ವಾಹಕ ವಿಟ್ಲದ ಕಾಸರಗೋಡು ರಸ್ತೆಯ ಎಂ.ಆರ್ ನಾಯಕ್ ಪೆಟ್ರೋಲ್ ಪಂಪ್ ನಲ್ಲಿ ಎಂದಿನಂತೆ ಬಸ್ಸನ್ನು ನಿಲ್ಲಿಸಿ ತೊಳೆಯುತ್ತಿದ್ದ. ದಿಢೀರನೆ ನ್ಯೂಟ್ರಲ್ ನಲ್ಲಿ...

Read moreDetails

ಕೋಸ್ಟಲ್‌‌ವುಡ್‌‌ನಲ್ಲಿ ಧೂಳೆಬ್ಬಿಸುತ್ತಿದೆ ‘ಎನ್ನ’ ತುಳುಚಿತ್ರ…

ಕೋಸ್ಟಲ್‌‌ವುಡ್‌‌ ನ ಬಹುನಿರೀಕ್ಷಿತ ಎನ್ನ ತುಳು ಚಿತ್ರ ಬಿಡುಗಡೆಗೊಂಡಿದೆ.. ಟ್ರೈಲರ್ ಮೂಲಕ ಸಕತ್ ಸೌಂಡ್ ಮಾಡಿದ್ದ ಎನ್ನ ಸಿನಿಮಾ ಇದೀಗ ರಿಲೀಸ್ ಆದ ಎಲ್ಲಾ ತುಳುನಾಡು ಕೇಂದ್ರದಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ.. ವಿಶ್ವನಾಥ್ ಕೋಡಿಕಲ್ ಅವರ ಚೊಚ್ಚಲ ನಿರ್ದೇಶನದ ತುಳು ಚಿತ್ರ...

Read moreDetails

ಸಿಎಂ ಆಗಿ ಕೇಜ್ರಿವಾಲ್ ಪದಗ್ರಹಣ.. ಕಾರ್ಯಕ್ರಮದಲ್ಲಿ ಗಮನ ಸೆಳೆದ ‘ಚೋಟ ಮಫ್ಲರ್’ ಮ್ಯಾನ್…

ಸಿಎಂ ಆಗಿ ಕೇಜ್ರಿವಾಲ್ ಪದಗ್ರಹಣ.. ಕಾರ್ಯಕ್ರಮದಲ್ಲಿ ಗಮನ ಸೆಳೆದ 'ಚೋಟ ಮಫ್ಲರ್' ಮ್ಯಾನ್.. ಎಎಪಿ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಮೂರನೇ ಬಾರಿಗೆ ಸಿಎಂ ಆಗಿ ಗದ್ದುಗೆ ಅಲಂಕರಿಸಿದ್ದಾರೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಕೇಜ್ರಿವಾಲ್​ ಸಹಸ್ರಾರು ಜನರ ಸಮ್ಮುಖದಲ್ಲಿ,...

Read moreDetails

ರಾಜ್ಯಸಭೆಗೆ ಪ್ರಿಯಾಂಕಾ ವಾದ್ರಾ ಒಲವು- ಕಾಂಗ್ರೆಸ್ ಹೈಕಮಾಂಡ್ ಗೆ ಕಳಂಕದ ಆತಂಕ..!

ಕಾಂಗ್ರೆಸ್ ಪಕ್ಷದ ಆಡಳಿತವಿರುವ ಛತ್ತೀಸ್ಗಢ, ಮಧ್ಯಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳಿಂದ ಪ್ರತಿನಿತ್ಯ ಭರ್ತಿಯಾಗಲಿದೆ. ಹಳೆ ನಾಯಕರ ಬದಲಿಗೆ ಉತ್ಸಾಹಿ ಪ್ರಿಯಾಂಕಾ ವಾದ್ರಾರನ್ನು ಆಯ್ಕೆ ಮಾಡಲು ಛತ್ತೀಸ್ಗಢ ಕಾಂಗ್ರೆಸ್ ಮುಖಂಡರು ಒಲವು ತೋರಿದ್ದಾರೆ. ಪ್ರಿಯಾಂಕಾವಾದ್ರಾರನ್ನು ರಾಜ್ಯಸಭೆಗೆ ಕಳಿಸಿಕೊಟ್ಟು, ಲೋಕಸಭೆಯಲ್ಲಿ ಅವರ ಅಣ್ಣ ರಾಹುಲ್...

Read moreDetails

ಬಸ್ ಗಳ ಮಧ್ಯೆ ಡಿಕ್ಕಿ- ತಪ್ಪಿದ ಭಾರೀ ದುರಂತ..!

ಮದುವೆ ದಿಬ್ಬಣ ಹೊತ್ತು ಹೊರಟಿದ್ದ ಬಸ್ಸು ಮುಂದೆ ಹೋಗುತ್ತಿದ್ದ ಮತ್ತೊಂದು ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ 20 ಜನ ಪ್ರಯಾಣಿಕರು ಗಂಭೀರ ಗಾಯಗಳಿಂದ ಆಸ್ಪತ್ರೆ ಪಾಲಾಗಿದ್ದಾರೆ. ಬಿ.ಸಿ. ರೋಡ್-ಪೊಳಲಿ ರಸ್ತೆಯ ತಿರುವಿನಲ್ಲಿ ಎರಡು ಬಸ್‌ ಗಳ ನಡುವೆ ಡಿಕ್ಕಿ ಹೊಡೆದಿದ್ದು,...

Read moreDetails

ಅಭಿಮಾನಿಯ ತಳ್ಳಿದ ವ್ಯಕ್ತಿಯ ತಲೆಗೆ ಮೊಟಕಿದ ದರ್ಶನ್…

ಡಿ ಬಾಸ್ ದರ್ಶನ್ ಅಂದ್ರೆ ಅವರ ಅಭಿಮಾನಿಗಳಿಗೆ ಅಚ್ಚುಮೆಚ್ಚು.. ಚಾಲೆಂಜಿಂಗ್ ಸ್ಟಾರ್ ಸಿನಿಮಾ ಬಿಡುಗಡೆ ಆಗ್ತಿದೆ ಅಂದ್ರೆ ಸಾಕು ಥಿಯೆಟರ್ ಮುಂದೆ ಜಾತ್ರೆಯ ವಾತಾವರಣ ನಿರ್ಮಾಣ ಆಗುತ್ತೆ.. ಅಂತದ್ರಲ್ಲಿ ಡಿಬಾಸ್ ಹುಟ್ಟುಹಬ್ಬ ಅಂದ್ರೆ ಕೇಳಬೇಕಾ ಜನಸಾಗರವೇ ಹರಿದು ಬರುತ್ತೆ.. ದರ್ಶನ್ ಹುಟ್ಟುಹಬ್ಬ...

Read moreDetails

ಪಕ್ಷ ನೆಲ ಕಚ್ಚಿದೆ ನಿಜ ಆದರೆ ಅಧಿಕಾರ ವಾಪಸ್ ಪಡೆಯೋದು ಗೊತ್ತಿದೆ- ಎಚ್.ಡಿ ದೇವೇಗೌಡರ ಪ್ರತಿಜ್ಞೆ.

ಹೌದು ಕೆಲವು ಅನಿರೀಕ್ಷಿತ ಬದಲಾವಣೆಗಳಿಂದ ನಮ್ಮ ಪಕ್ಷ ನೆಲಕಚ್ಚಿದೆ ನಿಜ. ಆದರೆ ಮುಂದೆ ಮತ್ತೆ ಅಧಿಕಾರ ಹೇಗೆ ವಾಪಸ್ ಪಡೆದುಕೊಳ್ಳಬೇಕು ಎಂಬುದು ನಮಗೆ ಗೊತ್ತಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೆಗೌಡರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ....

Read moreDetails

ಸಿಎಂ ಬಿ.ಎಸ್.ವೈ ದ್ವೇಷದ ರಾಜಕಾರಣಿ- ಎಚ್.ಡಿ.ಕೆ…

ನನ್ನ ಆಡಳಿತ ಕಾಲದಲ್ಲಿ ಬಿಡುಗಡೆಯಾಗಿದ್ದ ಅನುದಾನಗಳನ್ನು ಕಡಿತಗೊಳಿಸಿದ್ದಾರೆ. ಈ ಮೂಲಕ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ನಾನು ಇದನ್ನು ಮುಂಬರುವ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇನೆ ಎಂದಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಅವರು. ಈ ಸರ್ಕಾರದಲ್ಲಿ ನಿರಂತರವಾಗಿ ದ್ವೇಷದ ರಾಜಕಾರಣ...

Read moreDetails
Page 1261 of 1275 1 1,260 1,261 1,262 1,275

FOLLOW ME

INSTAGRAM PHOTOS