ADVERTISEMENT
admin

admin

ಫೆಬ್ರವರಿ 13ರಂದು ಶಾಲಾ- ಕಾಲೇಜುಗಳಿಗೆ ರಜೆ ಇಲ್ಲ

ಗುರುವಾರದಂದು ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಬಂದ್ ಪ್ರಯುಕ್ತ ಸಾರ್ವಜನಿಕ ಶಿಕ್ಷಣ ಇಲಾಖೆ ಯಾವುದೇ ಶಾಲಾ- ಕಾಲೇಜುಗಳಿಗೆ ಅಧಿಕೃತವಾಗಿ ರಜೆ ಘೋಷಣೆ ಮಾಡುವುದಿಲ್ಲವೆಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ. ಫೆಬ್ರವರಿ...

Read moreDetails

ಬಲಿಯ ವೇಗ ಹೆಚ್ಚಿಸಿಕೊಂಡ ಕಿಲ್ಲರ್ ಕೊರೋನಾ- 1200 ಜನ ಬಲಿ… !

ಇಡೀ ವಿಶ್ವವನ್ನು ತೀವ್ರ ಆತಂಕದ ಕೂಪಕ್ಕೆ ತಳ್ಳಿ ಚೀನಾವನ್ನು ಅಲ್ಲೋಲ-ಕಲ್ಲೋಲ ಮಾಡಿರುವ ಮಾರಕ ಕೊರೋನಾ ವೈರಸ್ ನ ಹಾವಳಿಗೆ ಬಲಿಯಾದವರ ಸಂಖ್ಯೆ 1,200ಕ್ಕೇರಿದೆ. ಅಲ್ಲದೆ, ಸುಮಾರು 45,000 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಎಲ್ಲಾ ಲಕ್ಷಣಗಳು ಸ್ಪಷ್ಟವಾಗಿ...

Read moreDetails

ಮಲ್ಯ ಗಡಿಪಾರು ಆದೇಶದಲ್ಲಿ ದೋಷವಿದೆ..!

ಕೋಟ್ಯಾಂತರ ರೂಪಾಯಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾರತಕ್ಕೆ ಹಸ್ತಾಂತರ ಆರೋಪ ಎದುರಿಸುತ್ತಿರುವ ವಿಜಯ ಮಲ್ಯ ಅವರ ಗಡಿಪಾರು ಅರ್ಜಿ ವಿಚಾರಣೆಯನ್ನ ಲಂಡನ್‍ನ ರಾಯಲ್ ಕೋರ್ಟ್‍ನಲ್ಲಿ ನಡೆಸಲಾಯ್ತು. ವಿಚಾರಣೆಯಲ್ಲಿ ವಿಜಯ ಮಲ್ಯ ಪರ ವಾದ ಮಂಡಿಸಿದ ವಕೀಲರು ಮ್ಯಾಜಿಸ್ಟ್ರೇಟ್...

Read moreDetails

‘ಚೋಟಾ ಮಫ್ಲರ್ ಮ್ಯಾನ್’ ಫೋಟೋಗೆ ಫಿದಾ..

ದೆಹಲಿಯಲ್ಲಿ ಎಎಪಿ ಸಂಭ್ರಮಾಚರಣೆ ವೇಳೆ ಕಾಣಿಸಿಕೊಂಡ ಚೋಟಾ ಮಫ್ಲರ್ ಮ್ಯಾನ್ ವೇಷಧಾರಿಯ ಫೋಟೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ರಂತೆ ಟೋಪಿ ಧರಿಸಿ, ಕನ್ನಡಕ, ಸ್ವೆಟರ್ ಹಾಗೂ ಮಫ್ಲರ್ ಸುತ್ತಿಕೊಂಡು ಪುಟ್ಟ ಬಾಲಕನೊರ್ವ...

Read moreDetails

ಆಡಳಿತದಲ್ಲಿ ಕನ್ನಡ ಕಡ್ಡಾಯಗೊಳಿಸಲು ಸಾಧ್ಯವಿಲ್ಲ – ಸಿ.ಟಿ.ರವಿ

ಕರ್ನಾಟಕ ಬಂದ್ ಕರೆ ಕೊಟ್ಟಿರುವ ಕನ್ನಡ ಪರ ಸಂಘಟನೆ ಅಹವಾಲನ್ನು ಸರ್ಕಾರ ಆಲಿಸಿದೆ. ಕನ್ನಡ ಭಾಷಾ ಮಾಧ್ಯಮ, ಕನ್ನಡ ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಸರೋಜಿನಿ ಮಹಿಷಿ ವರದಿಯನ್ನ ಜಾರಿಗೆಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಖಾತೆ...

Read moreDetails

ಬಿಡುಗಡೆಗೂ ಮುನ್ನವೇ ಕೋಟಿ ಕೋಟಿ ಬಾಚಿದ ‘RRR’ ..!

ಭಾರತೀಯ ಸಿನಿಮಾ ಜಗತ್ತನ್ನು ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ಅಂತ ಯಾರದ್ರೂ ಇದ್ರೆ, ಅದು ತೆಲುಗಿನ ಖ್ಯಾತ ಸಿನಿಮಾ ನಿರ್ದೇಶಕ ರಾಜಮೌಳಿ ಮಾತ್ರ. ಬ್ಲಾಕ್ ಬಸ್ಟರ್ ಬಾಹುಬಲಿ ಸರಣಿಯ ಬಳಿಕ ನಿರ್ದೇಶಕ ಎಸ್.ಎಸ್.ರಾಜಮೌಳಿ ತಮ್ಮ ಮುಂಬರುವ ಚಿತ್ರ ಖಖಖ ಸಿನಿಮಾಗೆ ಕೈ...

Read moreDetails

ಕೊರೋನಾಗೂ ಡೋಂಟ್ ಕೇರ್-ಬಾವಲಿ ಮಾಂಸಕ್ಕಾಗಿ ಮುಗಿಬೀಳ್ತಿರೋ ಇಂಡೋನೇಷಿಯಾ ಜನ.!

ಈಗಾಗಲೇ ಕೊರೋನಾ ವೈರಸ್ ಚೀನಾದಲ್ಲಿ ಮರಣ ಶಾಸನ ಬರೆಯಲು ಹೊರಟಿದೆ. ಎಲ್ಲಿ ನಮ್ಮ ದೇಶಕ್ಕೂ ವ್ಯಾಪಿಸಿ ಪ್ರಾಣ ಹಾನಿ ಮಾಡುತ್ತೋ ಅಂತ ಸುತ್ತಲಿನ ದೇಶಗಳು ಆತಂಕದಲ್ಲಿವೆ. ಆದ್ರೆ ಈ ಆತಂಕದ ನಡುವೆಯೂ ದ್ವೀಪ ರಾಷ್ಟ್ರ ಇಂಡೋನೇಷ್ಯಾದ ಜನರು ಮಾತ್ರ ಬಾವಲಿಗಳನ್ನು ತಿನ್ನೋದು...

Read moreDetails

ಆನೆಗಳ ಹತ್ಯೆಗೆ ಪರವಾನಗಿ ನೀಡಿದ ಸರ್ಕಾರ..!

ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ತಡೆಗಟ್ಟಲು ಇಲ್ಲೊಂದು ದೇಶ ವನ್ಯಜೀವಿಗಳ ಮಾರಣಹೋಮಕ್ಕೆ ಮುಂದಾಗಿ ಕಾನೂನು ಜಾರಿಗೊಳಿಸಿದೆ. ಹೌದು, ಕಗ್ಗತ್ತಲೆಯ ಕಾಡು ಎಂದೇ ಖ್ಯಾತಿ ಪಡೆದಿರುವ ಆಫ್ರಿಕಾದಲ್ಲಿ ವನ್ಯಜೀವಿಗಳು ಹೇರಳವಾಗಿದೆ. ಅದಕ್ಕೆ ಪ್ರಮುಖ ಕಾರಣ ಅಲ್ಲಿನ ಪರಿಸರ. ಇತ್ತೀಚೆಗೆ ಆಫ್ರಿಕಾದ ಬೋಟ್ಸ್ವಾನಾ ದೇಶದಲ್ಲಿ...

Read moreDetails

ಎಎಪಿ ಪಕ್ಷದ ಗೆಲುವಿಗೆ ಹರ್ಷಿಸಿದ ಕಾಂಗ್ರೆಸ್ ನಾಯಕರುಗಳಿಗೆ ಕಾಂಗ್ರೆಸ್ ವಕ್ತಾರೆಯ ತರಾಟೆ…

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಗೆಲುವಿಗೆ ಸಂತೋಷ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ವಕ್ತಾರೆ ಶರ್ಮಿಸ್ತಾ ಮುಖರ್ಜಿ ಬುಧವಾರ ಪ್ರಶ್ನಿಸಿದ್ದಾರೆ. ದೆಹಲಿ ಚುನಾವಣೆಯಲ್ಲಿ ಎಎಪಿಯ ವಿಜಯವನ್ನು ಶ್ಲಾಘಿಸಿದ ಮಾಜಿ ಹಣಕಾಸು...

Read moreDetails

ಇಂಡಿಗೊ ವಿಮಾನ ಪ್ರಯಾಣಿಕರಿಗೆ ವ್ಯಾಲೆಂಟೈನ್ಸ್ ಡೇ ಆಫರ್..!

ಪ್ರೇಮಿಗಳ ದಿನಾಚರಣೆ ಹಿನ್ನೆಲೆ ದೇಶದ ಪ್ರತಿಷ್ಟಿತ ವಿಮಾನಯಾನ ಸಂಸ್ಥೆ ಇಂಡಿಗೊ ತನ್ನ ಪ್ರಯಾಣಿಕರಿಗೆ ಬಂಪರ್ ಆಫರ್ ಘೋಷಿಸಿದೆ. ಇಂಡಿಗೊ ದೇಶೀಯ ಪ್ರಯಾಣಿಕರಿಗಾಗಿ 4 ದಿನಗಳ ವಿಶೇಷ ವ್ಯಾಲೆಂಟೈನ್ ಆಫರ್ ಘೋಷಿಸಿದೆ. ಇದಕ್ಕಾಗಿ ಇಂಡಿಗೊ 10 ಲಕ್ಷ ಸೀಟುಗಳನ್ನು ಮಾರಾಟ ಮಾಡುವುದಾಗಿ ಘೋಷಣೆ...

Read moreDetails
Page 1302 of 1307 1 1,301 1,302 1,303 1,307

FOLLOW ME

INSTAGRAM PHOTOS