ADVERTISEMENT
admin

admin

ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಬಂದ್..

ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಇದೇ ಫೆಬ್ರವರಿ 13 ಕರ್ನಾಟಕ ಬಂದ್‍ಗೆ ಕರೆ ನೀಡಿವೆ. ಕನ್ನಡಪರ ಸಂಘಟನೆಗಳ ಬಂದ್ ಕರೆಗೆ 600 ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಈಗಾಗಲೇ ತಮ್ಮ ಬೆಂಬಲವನ್ನ ಘೋಷಣೆ ಮಾಡಿವೆ. ಉಳಿದಂತೆ ಕೆಲ ಸಂಘಟನೆಗಳು ಬೆಂಬಲ...

Read moreDetails

ದೇಶದ ಅರ್ಥ ವ್ಯವಸ್ಥೆ ಅಭಿವೃದ್ಧಿ ಹಂತದಲ್ಲಿದೆ – ನಿರ್ಮಲಾ ಸೀತಾರಾಮನ್

ದೇಶದ ಅರ್ಥ ವ್ಯವಸ್ಥೆ ಅಭಿವೃದ್ಧಿ ಹಂತದಲ್ಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಹೇಳಿದರು. ಅವರು ಮಂಗಳವಾರ ಮೊದಲ ಹಂತದ ಬಜೆಟ್ ಮುಕ್ತಾಯದ ಅಧಿವೇಶನದಲ್ಲಿ ‌ಮಾತನಾಡುತ್ತಾ ದೇಶದ ಅರ್ಥ ವ್ಯವಸ್ಥೆ ಕುಸಿಯುವ ಹಂತದಲ್ಲಿ ಇಲ್ಲ ಎಂದು ಹೇಳಿದರು. ಮುಂದಿನ ದಿನಗಳಲ್ಲಿ...

Read moreDetails

ಕೋವಿಡ್-19 ಎಂದು ಕೊರೋನಾ ವೈರಸ್‌ ಗೆ ಮರುನಾಮಕರಣ…

ಜಗತ್ತಿನಾದ್ಯಂತ ರುದ್ರ ತಾಂಡವವಾಡುತ್ತಿರುವ ಮಹಾಮಾರಿ ಕೊರೋನಾ ವೈರಸ್‌ ಗೆ ಕೋವಿಡ್-19 ಎಂದು ವಿಶ್ವ ಆರೋಗ್ಯ ಸಂಸ್ಥೆ ಮರುನಾಮಕರಣ ಮಾಡಿದೆ. ಕೋವಿಡ್ -19 ಎಂದರೆ ಸಿಓ-ಕೊರೊನಾ, ವಿ-ವೈರಸ್ ಹಾಗೂ ಡಿ-ಡಿಸೀಸ್. ಇದು 2019 ಡಿಸೆಂಬರ್ 31 ರಂದು ಪತ್ತೆಯಾದ ಕಾರಣ 19 ಎಂದು...

Read moreDetails

ಪ್ರೇಮಿಗಳ ದಿನಾಚರಣೆಗೂ ಕ್ರೇಜಿವಾಲ್ ಗೂ ನಂಟು!

ಫೆಬ್ರವರಿ 14, ಆ ದಿನ ಪ್ರೇಮಿಗಳಿಗೆ ಹಬ್ಬವೋ ಹಬ್ಬ. ಆದ್ರೆ ಭಾರತದಲ್ಲಿ ಪುಲ್ವಾಮಾ ದಾಳಿಯಿಂದಾಗಿ ಫೆಬ್ರವರಿ 14 ರಂದು ಕರಾಳ ದಿನವಾಗಿ ಘೋಷಿಸಲಾಯಿತು. ಆದ್ರೆ ಈ ಪ್ರೇಮಿಗಳ ದಿನಕ್ಕೂ ಅರವಿಂದ್ ಕೇಜ್ರಿವಾಲ್ ಅವರಿಗೂ ಬಿಡಲಾರದ ನಂಟಿದೆ. ಹೌದು,ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್...

Read moreDetails

ಪ್ರೇಮಿಗಳ ದಿನದಂದು ಬರಲಿದೆ ‘ ಎನ್ನ ‘ ತುಳು ಸಿನಿಮಾ..

ಪ್ರೇಮಿಗಳ ದಿನದಂದು ಬರಲಿದೆ ಎನ್ನ ತುಳು ಸಿನಿಮಾ..ಇದೇ ಫ್ರೆಬ್ರವರಿ 14ರ ಪ್ರೇಮಿಗಳ ದಿನದಂದು ತುಳು ಸಿನಿಮಾ ಯೆನ್ನಾ ತೆರೆಗೆ ಬರಲು ಸಜ್ಜಾಗಿದೆ. ಕ್ಯಾನೂಟ್ ಮಥಿಯಾಸ್ ಅವರ ಗ್ಲೋರಿಯಸ್ ಏಂಜೆಲೋರ್ ಪ್ರೊಡಕ್ಷನ್ಸ್ ಬ್ಯಾನರ್‍ನಡಿಯಲ್ಲಿ ನಿರ್ಮಾಣವಾಗಿರುವ ಯೆನ್ನಾ ಇಡೀ ತುಳುನಾಡಿನಲ್ಲಿ ಸಕತ್ ಸೌಂಡ್ ಮಾಡ್ತಿದೆ....

Read moreDetails

ದೆಹಲಿಯಲ್ಲಿ ಅರವಿಂದ ಕೇಜ್ರಿ”ವಾಲ್” ಆಗಲು ಕಾರಣಗಳೇನು?

ಇನ್ನು ಈ ಗೆಲುವು ಪಡೆಯಲು ಅರವಿಂದ ಕೇಜ್ರಿವಾಲ್ ಒಂದು ವರ್ಷದಿಂದಲೇ ತಯಾರಿ ಆರಂಭಿಸಿದ್ದರು. ದೆಹಲಿ ವಿಧಾನಸಭೆ ಚುನಾವಣೆ ಘೋಷಣೆಯಾದ ತಕ್ಷಣ ಅರವಿಂದ್ ಕೇಜ್ರಿವಾಲ್ ಚುನಾವಣಾ ಪ್ರಚಾರದ ರೂಪುರೇಷೆ ತಯಾರು ಮಾಡಿದ್ದರು. ಆ ಯೋಜನೆಯಂತೆ ಪ್ರಚಾರ ನಡೆಸಿದ್ದು ಆಮ್ ಆದ್ಮಿ ಪಕ್ಷಕ್ಕೆ ಗೆಲುವು...

Read moreDetails

ಹೊಸಬರ ಬೆನ್ನಿಗೆ ನಿಂತ ಸ್ಯಾಂಡಲ್‍ವುಡ್ ಸ್ಟಾರ್ರ್ಸ್….

ಸ್ಯಾಂಡಲ್‍ವುಡ್‍ನಲ್ಲಿ ಹೊಸಬರ ಆಗಮನ ಜೋರಾಗಿದೆ. ಈ ನಡುವೆ ಹೊಸಬರ ಹೊಸ ಪ್ರಯತ್ನಕ್ಕೆ ಸ್ಟಾರ್ ನಟರು ಹೆಗಲು ಕೊಟ್ಟಿರುವುದು ಕನ್ನಡ ಸಿನಿಮಾಗಳ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ. ಕೆಜಿಎಫ್, ಅವನೇ ಶ್ರೀಮನ್ನಾರಾಯಣ ಸಿನಿಮಾಗಳ ಬಳಿಕ ಕನ್ನಡ ಸಿನಿಮಾಗಳ ಮಾರ್ಕೆಟ್ ವಿಸ್ತಾರಗೊಂಡಿದೆ. ಈ ನಡುವೇ...

Read moreDetails

ಪ್ರಕೃತಿ ಆರಾಧಕ ತುಳುವರ ವಿಶೇಷ ಹಬ್ಬ – ಕೆಡ್ಡಸ…

ಪರಶುರಾಮನ ಸೃಷ್ಟಿಯ ತುಳುನಾಡಿನ ಆಚಾರ ವಿಚಾರ ಸಂಸ್ಕೃತಿಗಳು ಬೇರೆಡೆಗಿಂತ ಒಂದಷ್ಟು ಭಿನ್ನ. ತನ್ನದೇ ಆದ ರೀತಿ ರಿವಾಜು ನಂಬಿಕೆಗಳೊಂದಿಗೆ ತುಳುವರ ಬದುಕಿನ ಭಾಗವಾಗಿ ತುಳುನಾಡಲ್ಲಿ ‌ಆಚರಣೆಗಳು ಆಚರಿಸಲ್ಪಡುತ್ತದೆ. ಹೆಣ್ಣಿಂದಲೇ ಸೃಷ್ಟಿ ಎಂದು ನಂಬಿರುವ ತುಳುನಾಡು ಹೆಣ್ಣಿಗೆ ಅತ್ಯಂತ ಎತ್ತರವಾದ ಸ್ಥಾನಮಾನವನ್ನು ಕೊಟ್ಟಿದೆ....

Read moreDetails

ಹಸಮಣೆ ಏರಲು ಸಜ್ಜಾದ ಮತ್ತೊಂದು ಸ್ಯಾಂಡಲ್‍ವುಡ್ ಜೋಡಿ…

ಸ್ಯಾಂಡಲ್‍ವುಡ್ ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಬಳಿಕ ಮತ್ತೊಂದು ಸ್ಯಾಂಡಲ್‍ವುಡ್ ಜೋಡಿ ಹಸೆಮಣೆ ಏರಲು ಸಜ್ಜಾಗಿದೆ. ಹೌದು, ಇತ್ತೀಚೆಗೆ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಲವ್ ಮಾಕ್ಟೇಲ್' ಜೋಡಿ ವಿವಾಹ ಮಾಡಿಕೊಳ್ಳುವ ಬಗ್ಗೆ ಪ್ರೆಸ್ ಮೀಟ್ ವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ....

Read moreDetails
Page 1303 of 1307 1 1,302 1,303 1,304 1,307

FOLLOW ME

INSTAGRAM PHOTOS