ADVERTISEMENT
admin

admin

ದೆಹಲಿಯಲ್ಲಿ ಮತ್ತೆ ಗದ್ದುಗೆ ಹಿಡಿದ ಆಮ್ ಆದ್ಮಿ..

ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಗೆಲುವು ದಾಖಲಿಸಿದೆ. ದೆಹಲಿಯ ಒಟ್ಟು 70 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 63 ಕ್ಷೇತ್ರಗಳಲ್ಲಿ ದಿಗ್ವಿಜಯ ಸಾಧಿಸೋ ಮೂಲಕ ದೊಡ್ಡಪಕ್ಷವಾಗಿ ಹೊರಹೊಮ್ಮಿದೆ. ಇದರಿಂದ ದೆಹಲಿಯ ಗದ್ದುಗೆ ಹಿಡಿಯಬೇಕೆಂಬ ಬಿಜೆಪಿಯ ಬಹುದಿನಗಳ ಕನಸಿಗೆ...

Read moreDetails

ಕರ್ನಾಟಕ ಲೋಕಲ್ ಫೈಟ್: ಕಾಂಗ್ರೆಸ್ ಗೆದ್ದಿದ್ದೆಲ್ಲಿ? ಬಿಜೆಪಿ ಸೋತಿದ್ದೆಲ್ಲಿ?

ಬೆಂಗಳೂರು : ರಾಜ್ಯದ ನಾಲ್ಕು ನಗರಸಭೆ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆ ಹಾಗೂ ಪಂಚಾಯಿತಿ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಹೊಸಕೋಟೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ನಗರಸಭೆಯಲ್ಲಿ ಅಧಿಕಾರ ಹಿಡಿದಿದೆ. ಹುಣಸೂರು, ಚಿಕ್ಕಬಳ್ಳಾಪುರ, ಸಿಂಧಗಿ, ಸಿರಗುಪ್ಪದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ನಗರಸಭೆ ವಾರ್ಡ್...

Read moreDetails

ಸರ್ಕಾರಿ ಇಲಾಖೆಗಳಿಂದ ಕೋಟಿ ಕೋಟಿ ವಾಟರ್ ಬಿಲ್ ಬಾಕಿ..!

ಬೇಸಿಗೆ ಕಾಲ ಬರುತ್ತಿದ್ದಂತೆ ಬೆಂಗಳೂರಿಗೆ ನೀರಿನ ಅಭಾವ ಕಾಡುವುದು ಹೊಸತೇನಲ್ಲ. ಸಾಮಾನ್ಯ ಜನರ ವಿದ್ಯುತ್, ನೀರಿನ ಬಿಲ್ ಪಾವತಿ ಮಾಡಲು ಒಂದು ದಿನ ತಡವಾದ್ರೆ ಸಾಕು ದಂಡ ಹಾಕ್ತಾರೆ ಇಲ್ಲವೇ ಸಂಪರ್ಕ ಸ್ಥಗಿತ ಮಾಡ್ತಾರೆ. ಆದರೆ ಬಾಯ್ತೆರೆದರೆ ನಾವು ನಷ್ಟದಲ್ಲಿದ್ದೇವೆ ಅಂತ...

Read moreDetails

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ತೀವ್ರ ಕಟ್ಟೆಚ್ಚರ..!

ಒಂದೆಡೆ ಮಾರಕ ಕೊರೋನಾ ವೈರಸ್ ದೇಶಕ್ಕೆ ಯಾವ ಮಾರ್ಗದಲ್ಲಿ ಕಾಲಿಡುತ್ತೋ ಎಂಬ ಆತಂಕವಿದೆ. ಈ ನಡುವೆ ಚಿಕ್ಕಮಗಳೂರಿಗೆ ಮಂಗನ ಜ್ವರ ಬರ ಸಿಡಿಲಿನಂತೆ ಅಪ್ಪಳಿಸಿದೆ. ಕಳೆದ ಭಾನುವಾರ ಸಾಗರ ತಾಲೂಕಿನ ಹೊಡಂತೆ ಗ್ರಾಮದಲ್ಲಿ ಮಂಗನ ಸಾವಿನ ಪ್ರಕರಣ ನಂತರ ಅದೇ ಪ್ರದೇಶದಲ್ಲಿ...

Read moreDetails

ಸೇಡು ತೀರಿಸಿಕೊಂಡ ನ್ಯೂಜಿಲೆಂಡ್: ಸರಣಿ ಕ್ಲೀನ್ ಸ್ವೀಪ್

ಮೌಂಟ್‌ಮೌಂಗಾನುಯಿ: ಟೀಂ ಇಂಡಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ ನ್ಯೂಜಿಲೆಂಡ್ ತಂಡ ಜಯಭೇರಿ ಬಾರಿಸಿದೆ. ಭಾರತದ ವಿರುದ್ಧ ಕಿವೀಸ್ ತಂಡ ೫ ವಿಕೆಟ್ ಗಳ ಜಯ ಸಾಧಿಸಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯನ್ನು ೩-೦ ಅಂತರದಲ್ಲಿ ಕ್ಲೀನ್ ಸ್ಪೀಪ್...

Read moreDetails

‘ಕೊರೊನಾ’ ಸೋಕು ಪೀಡಿತ ಮಹಿಳೆ ಗುಣಮುಖ..!

ಫಿಲಿಫೈನ್: ಕೊರೊನಾ ಮಹಾಮಾರಿ ಇಡೀ ಚೀನಾ ದೇಶವನ್ನೇ ದಿಗ್ಬಂಧನದಲ್ಲಿರಿಸುವಂತೆ ಮಾಡಿದೆ. ಕೊರೊನಾ ರೌದ್ರನರ್ತನಕ್ಕೆ ಚೀನಾಕ್ಕೆ ಚೀನಾವೇ ಮಂಡಿಯೂರುವಂತೆ ಆಗಿದೆ. ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣವಾಗುತ್ತಿರುವುದು ಚೀನಿಯರ ನಿದ್ದೆಗೆಡಿಸುವಂತೆ ಮಾಡಿದೆ. ವಿಶ್ವದ ನಾನಾ ದೇಶಗಳು ಈ ಮಾರಕ ವೈರಸ್ ಗೆ...

Read moreDetails

ದೋಣಿ ಮಗುಚಿ 15ಕ್ಕೂ ಹೆಚ್ಚು ರೋಹಿಂಗ್ಯನ್ನರ ಸಾವು..!

ಢಾಕಾ: ದೋಣಿ ಮಗುಚಿ ೧೫ ಮಂದಿ ಬಾಂಗ್ಲಾದೇಶದ ರೋಹಿಂಗ್ಯನ್ನರು ಸಾವನ್ನಪ್ಪಿದ ಘಟನೆ ಬಂಗಾಳ ಕೊಲ್ಲಿಯ ಕಾಕ್ಸ್ ಬಜಾರ್ ನ ಟೆಂಕಫ್ ಉಪ ಜಿಲ್ಲೆಯಲ್ಲಿ ನಡೆದಿದೆ. ಸೇಂಟ್ ಮಾರ್ಟಿನ್ಸ್ ದ್ವೀಪದ ಚೆರಾಡಿಪ್ ನಲ್ಲಿರುವ ವಾಯವ್ಯ ಬಂಗಾಳ ಕೊಲ್ಲಿಯಲ್ಲಿ ನಡೆದ ಈ ದುರ್ಘಟನೆಯಲ್ಲಿ ೪೦ಕ್ಕೂ...

Read moreDetails

‘ಸ್ವಾಗ್ ಸೇ ಸೋಲೋ’ ಎಂದು ಯುವಕರ ಹುರಿದುಂಬಿಸಿದ ಸಲ್ಮಾನ್..

ಬಾಲಿವುಡ್ ಟೈಗರ್, ಮೋಸ್ಟ್ ಬ್ಯಾಚೂಲರ್ ಸಲ್ಮಾನ್ ಖಾನ್ ಈಗ ಪ್ರತಿಷ್ಟಿತ ಪಿಪ್ಸಿಕೊ ಅಂಬಾಸಿಡರ್ ಆಗಿದ್ದಾರೆ. ಪೆಪ್ಸಿ ಕೂಲ್ ಡ್ರಿಂಗ್ಸ್ ಜಾಹೀರಾತಿನ 'ಸ್ವಾಗ್ ಸೆ ಸೋಲೋ' ಯೂಟ್ಯೂಬ್‍ನಲ್ಲಿ ಬಿಡುಗಡೆಗೊಂಡಿದ್ದು, ಸಕತ್ ವೈರಲ್ ಆಗಿದೆ. ಪ್ರೇಮಿಗಳ ದಿನಾಚರಣೆಯ ಹಿನ್ನೆಲೆ ಪೆಪ್ಸಿಕೋ ಈ 'ಸ್ವಾಗ್ ಸೇ...

Read moreDetails

ಭಾರತ ಪ್ರವಾಸದ ಉತ್ಸಾಹದಲ್ಲಿರುವ ಅಮೆರಿಕಾ ಅಧ್ಯಕ್ಷ..!

ನವದೆಹಲಿ: ಪ್ರಸ್ತುತ ಅಮೆರಿಕಾ ಹಾಗೂ ಭಾರತದ ಸ್ನೇಹ ಬಾಂಧವ್ಯ ಇತರೆ ದೇಶಗಳ ನಿಬ್ಬೆರಗಾಗುವಂತೆ ಮಾಡಿದೆ. ಇದು ಶತ್ರು ರಾಷ್ಟ್ರಗಳಿಗೆ ಆತಂಕವೂ ಕೂಡ ಆಗಿದೆ. ಅದರಲ್ಲೂ ಪಾಕಿಸ್ತಾನ ಹಾಗೂ ಚೀನಾ ದೇಶಗಳು ಅಮೆರಿಕಾ ಮತ್ತು ಭಾರತದ ಮಿತ್ರತ್ವವನ್ನ ಕಂಡು ಅಸೂಯೆ ಪಟ್ಟುಕೊಳ್ಳುತ್ತಿರುವುದು ದೇಶವಿದೇಶಗಳಿಗೆ...

Read moreDetails

ಜಮ್ಮು-ಕಾಶ್ಮೀರದಲ್ಲಿ ದರ್ಶನ ಕೊಡಲಿದ್ದಾನೆ ತಿರುಪತಿ ತಿಮ್ಮಪ್ಪ..!

ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾಸ್ಥಳ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಪ್ರತಿ ದಿನ ಲಕ್ಷಾಂತರ ಭಕ್ತರು ಬಂದು ಹೋಗುತ್ತಾರೆ. ಉತ್ತರ ಭಾರತದಲ್ಲೂ ಸಹಸ್ರ ಭಕ್ತ ಸಮೂಹವನ್ನು ಹೊಂದಿರೋ ತಿಮ್ಮಪ್ಪ, ಇನ್ಮೇಲೆ ಜಮ್ಮು-ಕಾಶ್ಮೀರದಲ್ಲಿ ದರ್ಶನ ಕೊಡಲಿದ್ದಾನೆ. ಹೌದು ಉತ್ತರ ಭಾರತದ ಜನತೆಗೆ ಅನುಕೂಲವಾಗಲು ಜಮ್ಮು...

Read moreDetails
Page 1304 of 1307 1 1,303 1,304 1,305 1,307

FOLLOW ME

INSTAGRAM PHOTOS