ರಮೇಶ್ ಅರವಿಂದ್ ಅಭಿನಯದ 101ನೇ ಸಿನಿಮಾ ಟ್ರೈಲರ್ ಬಿಡುಗಡೆ…
ಡಿಸೆಂಟ್ ಸ್ಟಾರ್ ರಮೇಶ್ ಅರವಿಂದ್ ಅಭಿನಯದ ನೂರೊಂದನೇ ಚಿತ್ರ 'ಶಿವಾಜಿ ಸೂರತ್ಕಲ್' ಸಿನಿಮಾದ ಟ್ರೈಲರ್ ಯೂಟ್ಯೂಬ್‍ನಲ್ಲಿ ಬಿಡೆಗಡಯಾಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ 'ಶಿವಾಜಿ ಸೂರತ್ಕಲ್' ಸಿನಿಮಾ ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ಸಕತ್ ವೈರಲ್ ಆಗಿದೆ. ಪ್ರೀತಿ-ಪ್ರೇಮ-ತ್ಯಾಗದಂತಹ ಸಿನಿಮಾಗಳಲ್ಲಿ ಮನೋಜ್ಞ ಅಭಿನಯ ಮಾಡೋ...
Read moreDetails









