‘It will happen’…ಏನಿದು..ಅಭಿಷೇಕ್ ಶರ್ಮಾ ಟ್ಯಾಟ್ ಸ್ಟೋರಿ..!
ಅಭಿಷೇಕ್ ಶರ್ಮಾ.. ಸದ್ಯ ವಿಶ್ವ ಟಿ-೨೦ ಕ್ರಿಕೆಟ್‌ನ ಫಿಯರ್‌ಲೆಸ್ ಬ್ಯಾಟರ್. ಆಕ್ರಮಣಕಾರಿ ಬ್ಯಾಟಿಂಗ್ ಮೂಲಕವೇ ಸದ್ದು ಮಾಡುತ್ತಿರುವ ಅಭಿಷೇಕ್ ಶರ್ಮಾ ವಿಶ್ವ ಟಿ-೨೦ಯ ನಂಬರ್ ವನ್ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ಅಭಿಷೇಕ್...
Read more









