ADVERTISEMENT
Kariyappa N

Kariyappa N

Kariyappa N
ಸೀನಿಯರ್ ಕಂಟೆಂಟ್ ಎಡಿಟರ್

ಪ್ರತ್ಯೇಕ ಅಪಘಾತ, ಬೈಕಿಗೆ ಟಿಪ್ಪರ್, ಬಸ್ ಡಿಕ್ಕಿ: ಇಬ್ಬರು ಸವಾರ ಸಾವು

ಮಡಿಕೇರಿ: ಕೊಡ್ಲಿಪೇಟೆ-ಸಕಲೇಶಪುರ ನಡುವಿನ ಮಸೀದಿ ರಸ್ತೆಯಲ್ಲಿ ಟಿಪ್ಪರ್ ಹಿಂಬದಿಯಿಂದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕ್ಯಾತೆ ಗ್ರಾಮದ ಶಿವಣ್ಣ(65) ಸಾವನಪ್ಪಿದ್ದಾರೆ. ಕೊಡ್ಲಿಪೇಟೆ ಪಟ್ಟಣ ಪ್ರದೇಶವಾದ ಕಾರಣ ನಿಧಾನವಾಗಿ ಚಲಿಸುತ್ತಿದ್ದ ಬೈಕಿಗೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದ್ದು, ಸವಾರ...

Read moreDetails

ಕಾಫಿ ತೋಟದಲ್ಲಿ ಕಾರ್ಮಿಕನ ಮೇಲೆ ಎರಡು ಕರಡಿ ದಾಳಿ

ಮಡಿಕೇರಿ: ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕನ ಮೇಲೆ ಎರಡು ಕರಡಿಗಳು ದಾಳಿ ನಡೆಸಿದ ಘಟನೆ ಕೊಡಗು ಜಿಲ್ಲೆ ಪೆÇನ್ನಂಪೇಟೆ ತಾಲೂಕಿನ ಬಾಳಲೆ ಹೋಬಳಿಯಲ್ಲಿ ನಡೆದಿದೆ. ಬಾಳಲೆ ಗ್ರಾಮದ ತಟ್ಟೆಕೆರೆ ಕಾಲೋನಿ ನಿವಾಸಿ ಕುರುಬರ ರಾಜು (40)ಕರಡಿ ದಾಳಿಯಿಂದ ತೀವ್ರವಾಗಿ ಗಾಯ...

Read moreDetails

ಕುಂದಾನಗರಿಯಲ್ಲಿ ಅಮಿತ್ ಶಾಗೆ ಅದ್ದೂರಿ ಸ್ವಾಗತ: ಕಿತ್ತಾಡಿಕೊಂಡರಾ ಬಿಜೆಪಿ ಮಹಿಳಾ ಮಣಿಗಳು..!

ಬೆಳಗಾವಿ: ಬಿಜೆಪಿಯ ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಕುಂದಾನಗರಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆ ಆಗಮಿಸಿದ ಕೇಂದ್ರ ಗೃಹ ಸಚಿವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಡಿಸಿಎಂ ಲಕ್ಷ್ಮಣ...

Read moreDetails

ಮದುವೆ ಮಂಟಪಕ್ಕೆ ಡ್ರೋಣ್‍ನಲ್ಲಿ ಹಾರಿ ಬಂತು ಮಾಂಗಲ್ಯ ಸರ..!

ಉಡುಪಿ: ನದಿ ಕಿನಾರೆ, ಬೀಚ್, ಜಲಪಾತ, ಸುಂದರ ಪರಿಸರ, ಅರಮನೆ, ಕೋಟೆಗಳಲ್ಲಿ ಪ್ರೀವೆಡ್ಡಿಂಗ್ ಶೂಟಿಂಗ್ ಮಾಡುವುದು ಇತ್ತೀಚಿನ ಟ್ರೆಂಡ್. ನದಿಗಳಲ್ಲಿ ತೇಲುವ ಬೋಟ್ ಮೇಲೆ ಫ್ರೀ ವೆಡ್ಡಿಂಗ್ ಶೂಟ್ ಮಾಡುವ ವೇಳೆ ವಧು-ವರ ನೀರುಪಾಲಾದ ಘಟನೆ ಇತ್ತೀಚೆಗೆ ಮಂಡ್ಯದ ಕಾವೇರಿ ನದಿಯಲ್ಲಿ...

Read moreDetails

ಮಂಗಳೂರು-ಮಲಬಾರ್ ಎಕ್ಸ್‍ಪ್ರೆಸ್ ರೈಲಿನಲ್ಲಿ ಬೆಂಕಿ, ತಪ್ಪಿದ ಅನಾಹುತ..!

ಮಂಗಳೂರು: ಕೇರಳದ ತಿರುವನಂತಪುರಂಗೆ ಮಂಗಳೂರಿನಿಂದ ಹೊರಟಿದ್ದ ಮಂಗಳೂರು-ತಿರುವನಂತಪುರಂ-ಮಲಬಾರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಮಂಗಳೂರಿನಿಂದ ಹೊರಟಿದ್ದ ರೈಲು ಕಾಸರಗೋಡು ದಾಟಿತ್ತು. ಕೇರಳ ರಾಜಧಾನಿ ತಿರುವನಂತಪುರ ತಲುಪಲು ಇನ್ನು ಕೇವಲ 40 ಕಿ.ಮೀ ಬಾಕಿ ಇತ್ತು. ರೈಲು ಕಾಸರಗೋಡು ನಂತರ...

Read moreDetails

ರಾಜಾಹುಲಿಗೆ ಕಾದಿದ್ಯ ಸಂಕಷ್ಟ: ತಡರಾತ್ರಿ ಚಾಣಾಕ್ಯ ಅಮಿತ್ ಶಾ ರಹಸ್ಯ ಸಭೆಯ ಮರ್ಮವೇನು..?

ಬೆಂಗಳೂರು: ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿರುವ ಬಿಜೆಪಿ ಚಾಣಾಕ್ಯ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಕಳೆದ ರಾತ್ರಿ ರಹಸ್ಯ ಸಭೆ ನಡೆಸಿದ್ದಾರೆ. ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು  8548998564 ಶ್ರೀ ಶೃಂಗೇರಿ ಶಾರದಾಂಬೆ...

Read moreDetails

ಅಮಿತ್ ಶಾ ವಿರುದ್ಧ ಕುಂದಾನಗರಿಯಲ್ಲಿ ರೈತರ ಗೋ ಬ್ಯಾಕ್ ಚಳವಳಿ: ಬಹಿರಂಗ ಚರ್ಚೆಗೆ ರೈತರ ಸವಾಲು..!

                                ಅರೆಬೆತ್ತಲೆ ಪ್ರತಿಭಟನೆ, ಉರುಳು ಸೇವೆ ! ಬೆಳಗಾವಿ: ಕೇಂದ್ರದ ಕೃಷಿಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಗೃಹ ಸಚಿವ ಅಮಿತ್...

Read moreDetails

ಜಮೀರ್ ಕ್ಷೇತ್ರಕ್ಕೆ ಅನುದಾನವನ್ನೇ ಬಿಡುಗಡೆ ಮಾಡಿಲ್ಲ: ಯತ್ನಾಳ್ ಹತಾಶ ಹೇಳಿಕೆ ಸರಿಯಲ್ಲ ಎಂದ ಸಿದ್ದರಾಮಯ್ಯ..!

ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು ತಮ್ಮ ಚಾಮರಾಜಪೇಟೆ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿ ಅಂತ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ, ಅದಕ್ಕೆ ಮುಖ್ಯಮಂತ್ರಿಗಳು ಆರ್ಥಿಕ ಇಲಾಖೆಗೆ ಶಿಫಾರಸು ಮಾಡಿದ್ದಾರೆ. ಆದೇಶಕ್ಕೂ, ಶಿಫಾರಸಿಗೂ ವ್ಯತ್ಯಾಸವಿದೆ ಎಂದು ಮಾಜಿ...

Read moreDetails

ಒಂದೂವರೆ ವರ್ಷದಲ್ಲಿ ಉತ್ತಮ ಕೆಲಸ: ರಾಜಾಹುಲಿಗೆ ಫುಲ್ ಮಾರ್ಕ್ಸ್ ಕೊಟ್ರಾ ಚಾಣಾಕ್ಯ..!

ಬೆಂಗಳೂರ: ರಾಜ್ಯ ಬಿಜೆಪಿ ಸರ್ಕಾರ ಅವಧಿ ಪೂರ್ಣಗೊಳಿಸಲಿದೆ. ಮುಂದಿನ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ. ಸಚಿವರು ಜನರ ಜೊತೆಗಿದ್ದು ಕೆಲಸ ಮಾಡಬೇಕು ಎಂದು ಬಿಜೆಪಿ ಚಾಣಾಕ್ಯ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ. ಪಂಡಿತ್...

Read moreDetails
Page 17 of 88 1 16 17 18 88

FOLLOW ME

INSTAGRAM PHOTOS