ರಾಜಧಾನಿಗೆ ಬಂದೇಬಿಡ್ತು ಕೊರೊನಾ ಲಸಿಕೆ: ಬೆಂಗಳೂರಿನ ಲಸಿಕಾ ಕೇಂದ್ರಕ್ಕೆ 54 ಬಾಕ್ಸ್ ರವಾನೆ
ಬೆಂಗಳೂರು: ಕಳೆದ 10 ತಿಂಗಳಿಂದ ಹೆಮ್ಮಾರಿ ಕೊರೊನಾ ಅಬ್ಬರಕ್ಕೆ ನಲುಗಿದ್ದ ರಾಜ್ಯದ ಜನತೆ ಕೊಂಚ ನಿಟ್ಟುಸಿರು ಬಿಡುವಂತ ಸುದ್ದಿ ಬಂದಿದೆ. ಪುಣೆಯ ಸೀರಮ್ ಕೇಂದ್ರದಿಂದ ರಾಜ್ಯಕ್ಕೆ ಕೋವಿಶೀಲ್ಡ್ ಲಸಿಕೆ ಆಗಮಿಸಿದ್ದು, ಬೆಂಗಳೂರಿನ ಆನಂದರಾವ್ ವೃತ್ತದಲ್ಲಿರುವ ಆರೋಗ್ಯ ಇಲಾಖೆಯ ಕೋಲ್ಡ್ ಸ್ಟೋರೇಜ್ ಲಸಿಕಾ...
Read moreDetails









