ಸರ್ಕಾರಿ ಶಾಲೆಗಳಲ್ಲಿ `ಸ್ಮಾರ್ಟ್ ಕ್ಲಾಸ್’ ದೂರ ತರಂಗ ಶಿಕ್ಷಣಕ್ಕೆ ಚಾಲನೆ
ತುಮಕೂರು: ರಾಮಕೃಷ್ಣ ಸೇವಾಶ್ರಮ ಪಾವಗಡ, ಇನ್ಫೋಸಿಸ್ ಫೌಂಡೇಷನ್ ಸಹಕಾರದೊಂದಿಗೆ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ `ಸ್ಮಾರ್ಟ್ ಕ್ಲಾಸ್' ಅಥವಾ ದೂರ ತರಂಗ ಶಿಕ್ಷಣ ಯೋಜನೆಗೆ ಚಾಲನೆ ನೀಡಲಾಯಿತು. ಈ ವಿನೂತನ ಕಾರ್ಯಕ್ರಮಕ್ಕೆ ಇನ್ಪೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ವಿಡಿಯೋ ಕಾನ್ಫರೆನ್ಸ್...
Read moreDetails









