ADVERTISEMENT
Kariyappa N

Kariyappa N

Kariyappa N
ಸೀನಿಯರ್ ಕಂಟೆಂಟ್ ಎಡಿಟರ್

ಪ್ರವಾಹ ಪೀಡಿತ ಕಲಬುರಗಿ, ವಿಜಯಪುರದಲ್ಲಿ ಸಿಎಂ ಬಿಎಸ್‍ವೈ ವೈಮಾನಿಕ ಸಮೀಕ್ಷೆ..!

ಕಲಬುರಗಿ: ಭೀಕರ ಪ್ರವಾಹದಿಂದ ನಲುಗಿರುವ ಉತ್ತರ ಕರ್ನಾಟಕದ ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಿದರು. ಬೆಂಗಳೂರಿನಿಂದ ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಯಡಿಯೂರಪ್ಪ, ಅಲ್ಲಿಂದ ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಯ ಪ್ರವಾಹ ಪೀಡಿತ...

Read moreDetails

ಪ್ರವಾಹದಿಂದ ಮನೆ, ಬೆಳೆ ಹಾನಿ ಪರಿಹಾರ ಸಂಬಂಧ ಪ್ರಧಾನಿ ಜತೆ ಚರ್ಚೆ: ಸಿಎಂ ಬಿಎಸ್‍ವೈ

ಬಳ್ಳಾರಿ: ಉತ್ತರ ಕರ್ನಾಟಕದಲ್ಲಿ ತಲೆದೋರಿರುವ ಭೀಕರ ಪ್ರವಾಹದಿಂದ ಮನೆ-ಮಠ ಹಾಗೂ ಬೆಳೆ ಕಳೆದುಕೊಂಡ ರೈತರಿಗೆ ಹೆಚ್ಚಿನ ಪರಿಹಾರ ನೀಡಲು ಪ್ರಧಾನಿ ನರೇಂದ್ರ ಮೋದಿ ಜತೆ ಚರ್ಚೆ ನಡೆಸಿರುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳ ಪ್ರವಾಹ ಪೀಡಿತ...

Read moreDetails

ಆರ್.ಆರ್ ನಗರಕ್ಕೆ ಮುನಿರತ್ನ, ಶಿರಾಗೆ ಡಾ.ರಾಜೇಶ್ ಗೌಡ ಬಿಜೆಪಿ ಟಿಕೆಟ್..!

ಬೆಂಗಳೂರು: ನವೆಂಬರ್ 3ರಂದು ನಡೆಯಲಿರುವ ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಕೊನೆಗೂ ಬಿಜೆಪಿ ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿ(BJP ticket) ಪ್ರಕಟಿಸಿದೆ. ಆರ್.ಆರ್ ನಗರ ಕ್ಷೇತ್ರದಿಂದ ಅನರ್ಹ ಶಾಸಕ ಮುನಿರತ್ನ ಹಾಗೂ ಶಿರಾ ಕ್ಷೇತ್ರದಿಂದ ಡಾ.ರಾಜೇಶ್...

Read moreDetails

ನಟಿ ಕಂಗನಾ ರಣಾವತ್‍ಗೆ ಸಂಕಷ್ಟ; ರೈತರಲ್ಲ..ಉಗ್ರರು ಎಂದಿದ್ದಕ್ಕೆ ಬಿತ್ತು ಎಫ್‍ಐಆರ್..!

ತುಮಕೂರು: ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿದ್ದ ಕೃಷಿ ಮಸೂದೆಗಳನ್ನ ವಿರೋಧಿಸಿದ್ದ ರೈತರನ್ನು ಉಗ್ರರು ಎಂದು ಟೀಕಿಸಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಎಫ್‍ಐಆರ್(Kangana Ranaut Fir lodged) ದಾಖಲಾಗಿದೆ. ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ (ಯು/ಎಸ್ -44),...

Read moreDetails

ಡಿ.ಜೆ ಹಳ್ಳಿ ಗಲಭೆ: ಶಾಸಕ ಅಖಂಡ ಸಹೀವ ಹತ್ಯೆಗೆ ನಡೆದಿತ್ತಾ ಕೊಳ್ಳಿದೆವ್ವಗಳ ಸ್ಕೆಚ್..?

ಮಾಜಿ ಮೇಯರ್ ಸಂಪತ್‍ರಾಜ್ ಗಲಭೆಯ ಮಾಸ್ಟರ್ ಮೈಂಡ್..! ಸಿಸಿಬಿ ಪೊಲೀಸರು ಕೋರ್ಟ್‍ಗೆ ಸಲ್ಲಿಸಿದ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖ ಬೆಂಗಳೂರು: ರಾಜಧಾನಿ ಬೆಂಗಳೂರು ನಗರವನ್ನು ಬೆಚ್ಚಿ ಬೀಳಿಸಿದ್ದ ಆಗಸ್ಟ್11ರ ರಾತ್ರಿ ನಡೆದಿದ್ದ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸ್ಫೋಟಕ ತಿರುವು ಬಂದಿದೆ....

Read moreDetails

ಕೊಡಗಿನಲ್ಲಿ ಅಪರೂಪದ ರಾಬಿನ್ ಹಕ್ಕಿಯ ನೀಲಿ ಮೊಟ್ಟೆ ಪತ್ತೆ..!

ಮಡಿಕೇರಿ: ನಗರವಾಸಿಗಳು ಕಾಡಿನ ಹಕ್ಕಿಗಳು ಹೋಗಲಿ, ಅವುಗಳ ಸಂತತಿ, ಮೊಟ್ಟೆಗಳನ್ನು ನೋಡುವುದಕ್ಕೆ ಸಾಧ್ಯವಿಲ್ಲ. ಅಂತಹದರಲ್ಲಿ ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರು ಗ್ರಾಮದ ಪುಷ್ಪಾ.ಕೆ.ಕೆ ಎಂಬುವರ ಕಾಫಿ ತೋಟದಲ್ಲಿ ಅಪರೂಪದ ಇಂಡಿಯನ್ ರಾಬಿನ್ ಹಕ್ಕಿಯ ಆರು ನೀಲಿ ಮೂಟ್ಟೆಗಳು ಗೋಚರಿಸಿದೆ. ದಟ್ಟ ಹುಲ್ಲಿನಿಂದ ಕೂಡಿದ್ದ...

Read moreDetails

ಸಂತೋಷದಿಂದ ಒಪ್ಪಿಕೊಂಡಿದ್ದೇನೆ:ಶ್ರೀರಾಮುಲು, ಡಿಪ್ರಮೋಟ್ ಅಲ್ಲ..ಪ್ರಮೋಷನ್;ಸುಧಾಕರ್..!

ಬೆಂಗಳೂರು: ಆರೋಗ್ಯ ಖಾತೆ ವಾಪಸ್ ಪಡೆದು ಸಚಿವ ಸುಧಾಕರ್‍ಗೆ ಹೆಚ್ಚುವರಿಯಾಗಿ ನೀಡಿದ್ದಕ್ಕೆ ಅಸಮಾಧಾನಗೊಂಡಿದ್ದ ಸಚಿವ ಶ್ರೀರಾಮುಲು, ಇಂದು ಸಿಎಂ ಯಡಿಯೂರಪ್ಪ ನಡೆಸಿದ ಸಂಧಾನ ಬಳಿಕ ನನಗೆ ಯಾವುದೇ ಅಸಮಾಧಾನ ಇಲ್ಲ ಎಂದಿದ್ದರೆ, ಡಿಪ್ರಮೋಟ್ ಅಲ್ಲ, ಪ್ರಮೋಷನ್ ಎಂದು ವೈದ್ಯಕೀಯ ಶಿಕ್ಷಣ ಸಚಿವ...

Read moreDetails

ರಾಮುಲು ಸಂಧಾನ ಸಕ್ಸಸ್ ಆಯ್ತಾ..? ಸಿಎಂ ಯಡಿಯೂರಪ್ಪ ಹೇಳಿದ ಕಿವಿಮಾತೇನು..!

ಬೆಂಗಳೂರು: ಆರೋಗ್ಯ ಖಾತೆ ಜತೆಗೆ ಹಿಂದುಳಿದ ವರ್ಗಗಳ ಖಾತೆಯನ್ನೂ ವಾಪಸ್ ಪಡೆದು ರೆಕ್ಕೆಪುಕ್ಕ ಕಟ್ ಮಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಸಚಿವ ಬಿ.ಶ್ರೀರಾಮುಲು ಅಸಮಾಧಾನಗೊಂಡಿದ್ದರು. ಆದರೆ, ಇಂದು ಶ್ರೀರಾಮುಲು ಹಾಗೂ ಡಾ.ಕೆ ಸುಧಾಕರ್‍ ರನ್ನು ಅಕ್ಕ-ಪಕ್ಕ ಕೂರಿಸಿಕೊಂಡು ಯಡಿಯೂರಪ್ಪ ಸಂಧಾನ(Ramulu...

Read moreDetails

ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಆಟಿಕೆ, ಕಾಗದ ದೋಣಿ ತೇಲಿಸಿ ಹುಬ್ಬಳ್ಳಿಯಲ್ಲಿ ವಿನೂತನ ಪ್ರತಿಭಟನೆ

ಹುಬ್ಬಳ್ಳಿ: ಹುಬ್ಬಳ್ಳಿ ನಗರದ ರಸ್ತೆಗಳ ಅವ್ಯವಸ್ಥೆ ಖಂಡಿಸಿ ಜನಪ್ರತಿನಿಧಿಗಳ ವಿರುದ್ಧ ಹುಬ್ಬಳ್ಳಿ ನಗರದಲ್ಲಿ ಸ್ಥಳೀಯರು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ನಗರದ ನ್ಯೂಕಾಟನ್ ಮಾರ್ಕೆಟ್ ರಸ್ತೆಯಲ್ಲಿ ರಸ್ತೆಯ ಹೊಂಡ ಗುಂಡಿಗಳಲ್ಲಿ ಆಟಿಕೆ, ಕಾಗದದ ದೋಣಿ ತೇಲಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಂಡಿ...

Read moreDetails

ಕೆ.ಕಲ್ಯಾಣ್ ಸಂಸಾರದಲ್ಲಿ ಹುಳಿಹಿಂಡಿದ ಶಿವಾನಂದ ವಾಲಿ: ಮಾಟಮಂತ್ರದಿಂದಲೇ ಕೋಟಿಕೋಟಿ ಆಸ್ತಿ ಸಂಪಾದನೆ..!

ಬೆಳಗಾವಿ: ಖ್ಯಾತ ಗೀತ ಸಾಹಿತಿ ಕೆ.ಕಲ್ಯಾಣ್ (K Kalyan family) ಸಂಸಾರದಲ್ಲಿ ಹುಳಿ ಹಿಂಡಿ ಲಕ್ಷಾಂತರ ರೂ. ಲಪಟಾಯಿಸಿದ್ದ ಮಂತ್ರವಾದಿ ಶಿವಾನಂದ ವಾಲಿ(Sivananda vali ) ಜನರಿಗೆ ಮಾಟಮಂತ್ರ ಎಂದು ಹೆದರಿಸಿ ಭೂತ ಚೇಷ್ಟೆ ಬಿಡಿಸುವ ನೆಪದಲ್ಲಿ ಕೋಟಿ ಕೋಟಿ ಆಸ್ತಿ,...

Read moreDetails
Page 84 of 88 1 83 84 85 88

FOLLOW ME

INSTAGRAM PHOTOS