ಹುಕ್ಕೇರಿ ಮಳೆ ಅಬ್ಬರ: ಸೊಗಲ ಜಲಪಾತದ ರೌದ್ರರಮಣೀಯ ದೃಶ್ಯ ಕಾವ್ಯ..!
ಬೆಳಗಾವಿ: ಜಿಲ್ಲೆಯ ವಿವಿಧೆಡೆ ಮಳೆಯ ಅಬ್ಬರ ಮುಂದುವರೆದ ಹಿನ್ನೆಲೆಯಲ್ಲಿ ಸೊಗಲ ಜಲಪಾತ(Sogala Falls) ರೌದ್ರರಮಣೀಯವಾಗಿ ಹರಿಯುತ್ತಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿರುವ ಸುಕ್ಷೇತ್ರ ಸೊಗಲ ಜಲಪಾತ(Sogala Falls) ಮೈದುಂಬಿ ಹರಿಯುತ್ತಿದೆ. ಕಳೆದ ಎರಡು ದಿನಗಳಿಂದ ಬೆಳಗಾವಿ ಜಿಲ್ಲೆಯ ಹುಕ್ಕೇರಿ, ಸವದತ್ತಿ, ಕಿತ್ತೂರು,...
Read moreDetails









