ADVERTISEMENT
Kariyappa N

Kariyappa N

Kariyappa N
ಸೀನಿಯರ್ ಕಂಟೆಂಟ್ ಎಡಿಟರ್

ಮಸ್ಕಿ ಹಳ್ಳದಲ್ಲಿ ಕಾರ್ಯಾಚರಣೆ ಯಡವಟ್ಟು: ನೀರಿನಲ್ಲೇ ಸಿಲುಕಿದ ಅಗ್ನಿಶಾಮಕ ಸಿಬ್ಬಂದಿ

ರಕ್ಷಣಾ ಕಾರ್ಯಾಚರಣೆ ವೇಳೆ ಕೊಚ್ಚಿಹೋದ ಚನ್ನಬಸಪ್ಪ ರಾಯಚೂರು: ಜಿಲ್ಲೆಯ ಮಸ್ಕಿ ಹಳ್ಳದ ನಡುಗಡ್ಡೆಯಲ್ಲಿ ಇಬ್ಬರು ಯುವಕರ ರಕ್ಷಣೆ ವೇಳೆ ಅಗ್ನಿಶಾಮಕದ ದಳದ ಸಿಬ್ಬಂದಿ ಯಡವಟ್ಟು ಮಾಡಿಕೊಂಡಿದ್ದಾರೆ. ಮಸ್ಕಿ ಪಟ್ಟಣದ ನಡುವೆ ಹರಿಯುತ್ತಿರುವ ಮಸ್ಕಿ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಹಗ್ಗದ ಮೂಲಕ ನಡುಗಡ್ಡೆಯಲ್ಲಿ...

Read moreDetails

ಭಾರಿ ಮಳೆ ತಂದ ಅವಾಂತರ; ನಡುಗಡ್ಡೆಯಲ್ಲಿ ಸಿಲುಕಿದ ಯುವಕರು

ಬಾಗಲಕೋಟೆಯಲ್ಲಿ ಮಳೆಗೆ ಜನಜೀವನ ಅಸ್ತವ್ಯಸ್ತ ರಾಯಚೂರು: ನಿನ್ನೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿದ ಭಾರಿ ಮಳೆ(heavy rain effects )ಅವಾಂತರವನ್ನೇ ಸೃಷ್ಟಿಸಿದೆ. ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮಸ್ಕಿಹಳ್ಳದ ನಡುಗಡ್ಡೆಯಲ್ಲಿ ಇಬ್ಬರು ಯುವಕರು ಸಿಲುಕಿರುವ ಘಟನೆ...

Read moreDetails

ನದಿ ನೀರು ಹಂಚಿಕೆ ವಿವಾದ: ಹೊಸ ನ್ಯಾಯಾಧಿಕರಣ ಸ್ಥಾಪನೆಗೆ ಕರ್ನಾಟಕ ವಿರೋಧ

ಬೆಳಗಾವಿ: ಕರ್ನಾಟಕದ ನೆರೆ ರಾಜ್ಯಗಳೊಂದಿಗೆ ಬಗೆಹರಿಯದ ನದಿ ನೀರು ಹಂಚಿಕೆ ವಿವಾದಕ್ಕೆ(River water controversy) ಸಂಬಂಧಿಸಿದಂತೆ ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಜೊತೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಚರ್ಚೆ ನಡೆಸಿದ್ದಾರೆ. ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆ,...

Read moreDetails

ಯಾದಗಿರಿಗೆ ತಪ್ಪದ ಮುಂಬೈ ಕಂಟಕ: ಕೊರೊನಾ ಟೆಸ್ಟ್ ಮಾಡಿಸಲ್ಲ ಎಂದು ಕಿರಿಕ್

ಯಾದಗಿರಿ: ಮಹಾರಾಷ್ಟ್ರ ದೇಶದಲ್ಲಿ ಅತಿ ಹೆಚ್ಚು ಹೆಮ್ಮಾರಿ ಕೊರೊನಾ ಸೋಂಕಿತರಿರುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರದಿಂದ(Mumbai based) ಬರುವ ಪ್ರತಿಯೊಬ್ಬರೂ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ರಾಜ್ಯ ಸರ್ಕಾರದ ಆದೇಶವಿದೆ. ಆದರೆ, ಮಹಾರಾಷ್ಟ್ರದಿಂದ ರೈಲಿನ ಮೂಲಕ ಬಂದ ಪ್ರಯಾಣಿಕನೊಬ್ಬ(passenger) ಕೊರೊನಾ...

Read moreDetails

ಬೆಳಗಾವಿ ಲೋಕಸಭಾ ಟಿಕೆಟ್ ಯಾರಿಗೆ ಅಂತ ಇನ್ನೂ ಚರ್ಚೆಯಾಗಿಲ್ಲ; ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಉಪಚುನಾವಣೆ ಟಿಕೆಟ್ ಯಾರಿಗೆ ನೀಡಬೇಕು ಎಂಬ ಚರ್ಚೆ ಜೋರಾಗಿ ನಡೆಯುತ್ತಿದ್ದು, ಸಚಿವ ಜಗದೀಶ್ ಶೆಟ್ಟರ್ ತಮಗೇ ಹಾಗೂ ಕುಟುಂಬಸ್ಥರಿಗೆ ವಿಧಾನಸಭೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆಂಬ ಮಾತುಗಳು...

Read moreDetails

ಬಂಗಲೆಗೆ ಧೂಳೆಂದು ವಾಹನ ಸಂಚಾರ ಬಂದ್ ಮಾಡಿಸಿದ್ರಾ ಸಚಿವರು..!

ಬಳ್ಳಾರಿ: ಧೂಳಿನಿಂದ ತಮ್ಮ ಬಂಗಲೆ ರಕ್ಷಿಸಲು ಲಾರಿ ಬಸ್ಸುಗಳ ಸಂಚಾರ ಬಂದ್ ಮಾಡಿಸಿದ್ರಾ ಎಂಬ ಆರೋಪ ಅರಣ್ಯ ಸಚಿವ ಆನಂದ್ ಸಿಂಗ್ ವಿರುದ್ಧ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಕಳೆದ ವರ್ಷ ಹೊಸಪೇಟೆಯಲ್ಲಿ ಸಚಿವ ಆನಂದ್‍ಸಿಂಗ್ ನಿರ್ಮಾಣ ಮಾಡಿದ ಬೃಹತ್ ಬಂಗಲೆಗೆ ...

Read moreDetails

ಹುಬ್ಬಳ್ಳಿ ಪೊಲೀಸರ ವಿರುದ್ಧ ಎಂಎಲ್‍ಸಿ ಬಸವರಾಜ ಹೋರಟ್ಟಿ ಬೇಸರ..!

ಹುಬ್ಬಳ್ಳಿ ಪೊಲೀಸರ ವಿರುದ್ಧ ಎಂಎಲ್‍ಸಿ ಬಸವರಾಜ ಹೋರಟ್ಟಿ ಬೇಸರ (basavaraj horatti hubli) ಹುಬ್ಬಳ್ಳಿ: ನನ್ನ 40 ವರ್ಷದ ರಾಜಕೀಯದಲ್ಲಿ ಹುಬ್ಬಳ್ಳಿಯ ಪೊಲೀಸ್ ಕಮೀಷನರ್ ಮತ್ತು ಡಿಸಿಪಿಯನ್ನ ನೋಡಿಲ್ಲ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. (basavaraj horatti...

Read moreDetails

ಹೆಮ್ಮಾರಿಗೆ ಕೊರೊನಾಗೆ ಹಾವೇರಿಯಲ್ಲಿ ಮತ್ತೊಬ್ಬ ಶಿಕ್ಷಕ ಬಲಿ..!

ಹಾವೇರಿ: ರಾಜ್ಯದಲ್ಲಿ ವಿದ್ಯಾಗಮ ಯೋಜನೆ ಪ್ರಾರಂಭವಾದ ನಂತರ ಕೊರೊನಾಗೆ ಶಿಕ್ಷಕರ ಸರಣಿ ಸಾವು ಮುಂದುವರೆದಿದ್ದು, 100ಕ್ಕೂ ಹೆಚ್ಚು ಶಿಕ್ಷಕರು ಬಲಿಯಾಗಿದ್ದಾರೆ. ಇದರ ಬೆನ್ನಲ್ಲೇ, ಹಾವೇರಿ ಜಿಲ್ಲೆಯಲ್ಲಿ ಮತ್ತೊಬ್ಬ ಶಿಕ್ಷಕ ಹೆಮ್ಮಾರಿ ಕೊರೊನಾಗೆ ಬಲಿಯಾಗಿದ್ದಾರೆ. ಹಾವೇರಿ ತಾಲೂಕಿನ ಮರೋಳ ಸರ್ಕಾರಿ ಶಾಲೆಯ ಹಿರಿಯ...

Read moreDetails

ಜನಾಕ್ರೋಶಕ್ಕೆ ಮಂಡಿಯೂರಿದ `ರಾಜಾಹುಲಿ’ ಸರ್ಕಾರ; `ವಿದ್ಯಾಗಮ’ ತಾತ್ಕಾಲಿಕ ಸ್ಥಗಿತ

ಬೆಂಗಳೂರು: ಸರಣಿ ಶಿಕ್ಷಕರ ಸಾವು ಹಾಗೂ ಮಕ್ಕಳ ಜೀವಕ್ಕೆ ಆಪತ್ತು ತಂದಿದ್ದ ಶಿಕ್ಷಣ ಇಲಾಖೆಯ ವಿದ್ಯಾಗಮ ಯೋಜನೆಗೆ ರಾಜ್ಯಾದ್ಯಂತ ಆಕ್ರೋಶ ಹೆಚ್ಚುತ್ತಿದ್ದಂತೆ ರಾಜ್ಯ ಸರ್ಕಾರ ಮಂಡಿಯೂರಿದೆ. ಶಿಕ್ಷಕರು ಸೇರಿದಂತೆ ಪೋಷಕರಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು...

Read moreDetails

`ವಿದ್ಯಾಗಮ’ದಿಂದ ಶಿಕ್ಷಕರ ಸರಣಿ ಸಾವು; ಮಾಹಿತಿ ಸಂಗ್ರಹಕ್ಕೆ ಸುರೇಶ್‍ಕುಮಾರ್ ಆದೇಶ..!

ಬೆಂಗಳೂರು: ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಗೊಂಡ ಬಳಿಕ ಸರ್ಕಾರಿ ಶಾಲಾ ಮಕ್ಕಳಿಗೆಂದು ಆರಂಭಿಸಲಾದ `ವಿದ್ಯಾಗಮ' ಯೋಜನೆ ಶಿಕ್ಷಕರ ಪಾಲಿಗೆ ಕೊರೊನಾಗಮವಾಗಿ ಪರಿಣಮಿಸಿದೆ. ವಿದ್ಯಾಗಮ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕೊರೊನಾ ಸೋಂಕಿಗೆ ತುತ್ತಾಗಿ ಮೃತಪಟ್ಟ ಶಿಕ್ಷಕರ ಸಮೀಕ್ಷೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ...

Read moreDetails
Page 86 of 88 1 85 86 87 88

FOLLOW ME

INSTAGRAM PHOTOS