ADVERTISEMENT
Mahesh M Dhandu

Mahesh M Dhandu

Mahesh M Dhandu :
ಕಂಟೆಂಟ್ ಎಡಿಟರ್

ನೆನಪಿರಲಿ ಪ್ರೇಮ್ ನಿವಾಸಕ್ಕೆ ಡಿಕೆಶಿ ಭೇಟಿ : ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚೆ?

ಬೆಂಗಳೂರು : ಆರ್ ಆರ್ ನಗರ ಚುನಾವಣಾ ಕಣ ರಂಗೇರಿದೆ. ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಇದೀಗ ಚುನಾವಣಾ ಪ್ರಚಾರಕ್ಕೆ ಸಿನಿರಂಗು ಸಿಗುವ ಎಲ್ಲಾ ಸಾಧ್ಯತೆಗಳಿವೆ. ಹೌದು..! ಇದಕ್ಕೆ ಪುಷ್ಠಿ ನೀಡುವಂತೆ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (...

Read moreDetails

ಕೆಕೆಆರ್ ನಾಯಕತ್ವ ಬದಲಾವಣೆ : ಗೌತಮ್ ಗಂಭೀರ್ ಕಿಡಿ

ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡದ ನಾಯಕತ್ವ ಬದಲಾವಣೆ ಸುದ್ದಿ ಹೊರ ಬೀಳುತ್ತಿದ್ದಂತೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir )ಈ ಬಗ್ಗೆ ಕಿಡಿಕಾರಿದ್ದಾರೆ. Gautam Gambhir posts cryptic tweet ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವವನ್ನು ದಿನೇಶ್...

Read moreDetails

ಮಾರ್ `ಗನ್’ಗೆ ಕೆಕೆಆರ್ ನಾಯಕತ್ವ ಬಿಟ್ಟುಕೊಟ್ಟ ದಿನೇಶ್

ಅಬುಧಾಬಿ : ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವವನ್ನು ದಿನೇಶ್ ಕಾರ್ತಿಕ್ (Dinesh karthik), ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಇಯಾನ್ ಮಾರ್ಗನ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಕೆಕೆಆರ್ ತಂಡವನ್ನು ಈ ಆವೃತ್ತಿಯ ಮಧ್ಯಂತರದವರೆಗೆ ಮುನ್ನೆಡೆಸಿದ್ದ ಕಾರ್ತಿಕ್ (Dinesh karthik) ಇಂದು ತಮ್ಮ...

Read moreDetails

ತಮಿಳುನಾಡನ್ನ ಹೊಗಳಿದ ಸಿ.ಟಿ.ರವಿಗೆ ಕನ್ನಡಿಗರಿಂದ ತರಾಟೆ

ಬೆಂಗಳೂರು : ತಮಿಳು ನಾಡನ್ನು ಹೊಗಳಿ ತಮಿಳು ಭಾಷೆಯಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T. Ravi), ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದನ್ನೂ ಓದಿ : ಮತ್ತೆ ಡಿಸಿಎಂ ಆಗೋ ಆಸೆ ಹೊರಹಾಕಿದ ಶ್ರೀ ರಾಮುಲು ಸಿ.ಟಿ ರವಿ...

Read moreDetails

ಮತ್ತೆ ಡಿಸಿಎಂ ಆಗೋ ಆಸೆ ಹೊರಹಾಕಿದ ಶ್ರೀ ರಾಮುಲು

ಬಳ್ಳಾರಿ : ಡಿಸಿಎಂ ಆಸೆಯಲ್ಲಿದ್ದ ಸಚಿವ ಶ್ರೀ ರಾಮುಲು (Ramulu) ಅವರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಶಾಕ್ ನೀಡಿದ್ದು, ಸಮಾಜ ಕಲ್ಯಾಣ ಇಲಾಖೆ ಖಾತೆಯನ್ನು ನೀಡಿದ್ದಾರೆ. ಆದ್ರೆ ರಾಮುಲು (Ramulu) ಮತ್ತೆ ಡಿಸಿಎಂ ಆಗೋ ಆಸೆಯನ್ನು ಹೊರಹಾಕಿದ್ದಾರೆ. ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ...

Read moreDetails

ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟ

ಬೆಂಗಳೂರು: ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, 51.28% ಫಲಿತಾಂಶ ಬಂದಿದೆ. SSLC Supplementary Examination ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯನ್ನು SSLC Supplementary Examination ಸೆಪ್ಟೆಂಬರ್ 21ರಿಂದ 29 ರವರೆಗೆ 772 ಪರೀಕ್ಷಾ...

Read moreDetails

ಕೇವಲ 10 ನಿಮಿಷದಲ್ಲಿ ಪ್ರವಾಹ ವೀಕ್ಷಣೆ ಮಾಡಿದ ಅಶೋಕ್

ಕಲಬುರಗಿ : ಭಾರಿ ಪ್ರಮಾಣದ ಮಳೆ Rain ಹಿನ್ನೆಲೆ ಪ್ರವಾಹ ವೀಕ್ಷಸಲೆಂದು ಕಲಬುರಗಿ ಜಿಲ್ಗೆಗೆ ಭೇಟಿ ನೀಡಿದ್ದ ಕಂದಾಯ ಸಚಿವ ಆರ್.ಅಶೋಕ್ (R Ashok), ಕೇವಲ 10 ನಿಮಿಷದಲ್ಲಿ ಪ್ರವಾಹ ವೀಕ್ಷಣೆ ಮಾಡಿ ವಾಪಸ್ ಆಗಿದ್ದಾರೆ. ನಿರಂತರ ಮಳೆಗೆ ಕಲಬುರಗಿ ಜಿಲ್ಲೆ...

Read moreDetails

“ಚಾರ್ಲಿ” ಜೊತೆಗೆ ಕೊಡೈಕೆನಾಲ್ ಹೊರಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ..!

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ( Rakshith shetty ) ಕೊಡೈಕೆನಾಲ್ ಕಡೆ ಪಯಣ ಬೆಳೆಸಿದ್ದಾರೆ. ಇತ್ತೀಚಿಗೆ ಗೋವಾದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದ "ಕಿರಿಕ್ " ನಾಯಕ (Rakshith shetty )ಕೊಡೈಕೆನಾಲ್ ಗೆ ಪಯಣ ಬೆಳೆಸಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಸಾಲು ಸಾಲು...

Read moreDetails

ಹೈದ್ರಾಬಾದ್ ಏರ್ ಪೋರ್ಟ್ ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾದ ‘ರಾಕಿಬಾಯ್’..!

ಇಡೀ ಭಾರತ ಚಿತ್ರರಂಗವೇ ಕಾತರದಿಂದ ಎದುರು ನೋಡುತ್ತಿರುವ ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ "ಕೆಜಿಎಫ್ 2" ಶೂಟಿಂಗ್ ಬಿರುಸಿನಿಂದ ನಡೆಯುತ್ತಿದೆ.   ಈಗಾಗಲೇ ಶೂಟಿಂಗ್ ಅಖಾಡಕ್ಕೆ 'ರಾಕಿ ಬಾಯ್' (Yash) ಇಳಿದಾಗಿದೆ. 'ಅಧೀರ'ನ ಚಿತ್ರೀಕರಣಕ್ಕೆ ಸಂಜು ಬಾಬ ರೆಡಿಯಾಗ್ತಾಯಿದ್ದಾರೆ.  ಸದ್ಯ ಚಿತ್ರೀಕರಣ...

Read moreDetails

ನಾನು ಹುಟ್ಟಿನಿಂದ ಒಕ್ಕಲಿಗ : ಡಿ.ಕೆ.ಶಿವಕುಮಾರ್ ಖಡಕ್ ಉತ್ತರ

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K Shivakumar ) ಅವರು ಆರ್ ಆರ್ ನಗರ ಚುನಾವಣೆಯಲ್ಲಿ ಗೆಲ್ಲಲು ಜಾತಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಬಿಜೆಪಿ-ಜೆಡಿಎಸ್ ಆರೋಪಕ್ಕೆ ಟ್ರಬಲ್ ಶೂಟರ್ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು, ಒಕ್ಕಲಿಗರು, ಬೇರೆ...

Read moreDetails
Page 1020 of 1028 1 1,019 1,020 1,021 1,028

FOLLOW ME

INSTAGRAM PHOTOS