ADVERTISEMENT
Mahesh M Dhandu

Mahesh M Dhandu

Mahesh M Dhandu :
ಕಂಟೆಂಟ್ ಎಡಿಟರ್

‘ಸಂಪತ್ ರಾಜ್ ರನ್ನು ಉಚ್ಚಾಟಿಸಬೇಕು’ ಅಖಂಡ ಹೇಳಿಕೆಗೆ ಡಿಕೆಶಿ ಹೇಳಿದ್ದೇನು?

ಬೆಂಗಳೂರು : ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ (Akhanda Shrinivas murthy )ನೋವಿದ್ದರೆ ನನ್ನ ಬಳಿ ಬಂದು ಮಾತನಾಡಲಿ ಎಂದು ಕಾಂಗ್ರೆಸ್ ಕಾರ್ಪೋರೇಟರ್ ಸಂಪತ್ ರಾಜ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂಬ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ...

Read moreDetails

ಯುಪಿಯಲ್ಲಿ ಅಧಿಕಾರಿಗಳ ಎದುರೇ ವ್ಯಕ್ತಿಯನ್ನು ಕೊಂದ ಬಿಜೆಪಿ ಶಾಸಕನ ಆಪ್ತ

ಉತ್ತರಪ್ರದೇಶ : ಯೋಗಿನಾಡು ಉತ್ತರಪ್ರದೇಶದಲ್ಲಿ (UP) ಕಾನೂನು ಸುವ್ಯವಸ್ಥೆ ಹಾಳಾಗಿದ್ಯಾ..? ಎಂಬ ಪ್ರಶ್ನೆ ಕಾಡುತ್ತಿದೆ. ಕಾರಣ ಯುಪಿಯಲ್ಲಿ (up) ಕೊಲೆ ಅತ್ಯಾಚಾರ ಪ್ರಕರಣಗಳು ಪ್ರತಿದಿನ ಬೆಳಕಿಗೆ ಬರುತ್ತಲೇ ಇವೆ. ಹತ್ರಾಸ್ ಅತ್ಯಾಚಾರ ಕೊಲೆ ಪ್ರಕರಣ ದೇಶದೆಲ್ಲೆಡೆ ಸದ್ದು ಮಾಡುತ್ತಿದೆ. ಭಾರತದ ಆರ್ಥಿಕತೆ...

Read moreDetails

ಕೊರೊನಾ ನಿರ್ವಹಣೆಯಲ್ಲಿ ಭಾರತಕ್ಕಿಂತ ಪಾಕ್, ಅಫ್ಘಾನ್ ಬೆಸ್ಟ್ : ರಾಹುಲ್ ಗಾಂಧಿ

ನವದೆಹಲಿ : ಕೊರೊನಾ (covid) , ಜಿಡಿಪಿ, ಚೀನಾ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರುತ್ತಲೇ ಬರುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಕೂಡ ಅದನ್ನ ಮುಂದುವರಿಸಿದ್ದಾರೆ. ಕೊರೊನಾ (covid )ನಿರ್ವಹಣೆ ವಿಚಾರವಾಗಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ...

Read moreDetails

ಗೆಲ್ಲೋಕಾಗೋಲ್ಲ ಅಂತ ಡಿಕೆಶಿ ಪಿಳ್ಳೆನೆಪ ಹುಡುಕಿ ಮಾತಾಡ್ತಿದ್ದಾರೆ : ಸೋಮಶೇಖರ್

ಮೈಸೂರು : ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಗೆಲ್ಲೋಕೆ ಆಗಲ್ಲ. ಅದಕ್ಕೆ ಡಿ.ಕೆ.ಶಿವಕುಮಾರ್ ( D.K.Shivakumar) ಅವರು ಪಿಳ್ಳೆನೆಪ ಹುಡುಕಿಕೊಂಡು ಮಾತನಾಡುತ್ತಿದ್ದಾರೆ ಎಂದು ಸಚಿವ ಎಸ್.ಟಿ ಸೋಮಶೇಖರ್ ( S.T.Somashekhar) ಹೇಳಿದ್ದಾರೆ. ಆರ್ ಆರ್ ನಗರ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ...

Read moreDetails

ಶಾಪವಾಯ್ತು ಮುಂಗಾರು.. ಮಳೆ ಹಾನಿ 15 ಸಾವಿರ ಕೋಟಿ ರೂ. : ಮುಂದಿನ ವಾರ ಮತ್ತೊಂದು ರೌದ್ರ ಮಳೆ

ಬೆಂಗಳೂರು : ಕೊರೊನಾ ಕಾಟದ ಮಧ್ಯೆ ರಾಜ್ಯದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಹೆಮ್ಮಾರಿ ಕೊರೊನಾಗೆ ತತ್ತರಿಸಿದ್ದ ರಾಜ್ಯಕ್ಕೆ ವರದಾನ ಆಗಬೇಕಿದ್ದ ಮುಂಗಾರು ಶಾಪವಾಗಿದೆ . (rain damage) ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಮಳೆಗೆ ರಾಜ್ಯದಲ್ಲಿ ಸುಮಾರು 15 ಸಾವಿರ ಕೋಟಿ...

Read moreDetails

ನಿಮ್ಮ ದುರಾಸೆಯ ಬಲಿಪೀಠಕ್ಕೆ ಪ್ರಕೃತಿಯ ಕತ್ತನ್ನಿಡಬೇಡಿ ಮುಖ್ಯಮಂತ್ರಿಗಳೇ?

ನಿಮ್ಮ ದುರಾಸೆಯ ಬಲಿಪೀಠಕ್ಕೆ ಪ್ರಕೃತಿಯ ಕತ್ತನ್ನಿಡಬೇಡಿ ಮುಖ್ಯಮಂತ್ರಿಗಳೇ Chief Ministers? ದೇವಿಮನೆ ಘಾಟ್ ರಸ್ತೆ ಅಗಲೀಕರಣ ನಿಲ್ಲಿಸಿ ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸುವ "ಭಾರತ ಮಾಲಾ" ಯೋಜನೆಯಲ್ಲಿ ಶಿರಸಿಯ ದೇವಿ ಮನೆ ಘಟ್ಟ, ಜಾನ್ಮನೆ ವ್ಯಾಪ್ತಿಯ ತೇಗ, ಮತ್ತಿ, ಹೊನ್ನೆ,...

Read moreDetails

ಮಳೆ ಪೀಡಿತ ಜಿಲ್ಲಾಧಿಕಾರಿಗಳ ಜೊತೆ ನಾಳೆ ಸಿಎಂ ವಿಡಿಯೋ ಕಾನ್ಫರೆನ್ಸ್

ಬೆಂಗಳೂರು : ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದೆ. ಈ ಹಿನ್ನೆಲೆ ನಾಳೆ ಸಿಎಂ ಬಿ.ಎಸ್ ಯಡಿಯೂರಪ್ಪ ಮಳೆ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ( video conference) ನಡೆಸಿ ಮಾಹಿತಿ ಪಡೆಯಲಿದ್ದಾರೆ.( CM video conference) ಮಕ್ಕಳಲ್ಲಿ ವೈಜ್ಞಾನಿಕ...

Read moreDetails

ಆರ್.ಆರ್ ನಗರ ಫಲಿತಾಂಶ ಬಿಬಿಎಂಪಿ ಚುನಾವಣೆಯ ದಿಕ್ಸೂಚಿ : ಸಚಿವ ಸುಧಾಕರ್

ಬೆಂಗಳೂರು : ಯಾವುದೇ ಅಭ್ಯರ್ಥಿ ವಿರುದ್ಧ ಪೊಲೀಸ್ ಕೇಸು ದಾಖಲಿಸಿ ರಾಜಕಾರಣ ಮಾಡುವ ಅನಿವಾರ್ಯತೆ ನಮಗಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ( Sudhakar) ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ....

Read moreDetails

ಅತ್ಯಾಚಾರಿಗಳ ಜನನಾಂಗ ಕಟ್ ಮಾಡಬೇಕು : ಶ್ರೀ ಬಸವ ಪ್ರಕಾಶ ಸ್ವಾಮೀಜಿ

ಧಾರವಾಡ : ದೇಶದಲ್ಲಿ ಇತ್ತೀಚಿಗೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅತ್ಯಾಚಾರಿಗಳ ಜನನಾಂಗ ಕಟ್ ಮಾಡುವಂತ ಕಾನೂನು ಬರಬೇಕು ಎಂದು ಬಾಗಲಕೋಟೆಯ ಕೂಡಲ ಸಂಗಮ ಧರ್ಮಪೀಠದ ಶ್ರೀ ಬಸವ ಪ್ರಕಾಶ ಸ್ವಾಮೀಜಿ (Basava Prakash Swamiji)  ಆಗ್ರಹಿಸಿದ್ದಾರೆ.     ಮಾಗಡಿ ತಾಲೂಕಿನ ಅತ್ಯಾಚಾರ...

Read moreDetails

ನಾವು ಮುಂದೆ ರಾಜ್ಯಕ್ಕೆ ಅಭಿವೃದ್ದಿ ಸರ್ಕಾರ ಕೊಡುತ್ತೇವೆ : ಡಿಕೆಶಿ

ತುಮಕೂರು : ನಾವು ಮುಂದೆ ರಾಜ್ಯಕ್ಕೆ ಅಭಿವೃದ್ದಿ ಸರ್ಕಾರ ಕೊಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ (DK Shivakumara) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು ಶಿರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಅವರು ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್(DK...

Read moreDetails
Page 1021 of 1028 1 1,020 1,021 1,022 1,028

FOLLOW ME

INSTAGRAM PHOTOS