ಕುಸುಮಾ ವಿರುದ್ಧ ದೂರು : ಇದು ಬಿಜೆಪಿ ಸರ್ಕಾರದ ದುರಹಂಕಾರ ನಡೆ ಎಂದ ಸಿದ್ದು
ಬೆಂಗಳೂರು : ಆರ್.ಆರ್.ನಗರ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೆಚ್ ( Complaint against Kusuma) ಮತ್ತು ವಿಪಕ್ಷ ನಾಯಕ ಬೆಂಗಾವಲು ಸಿಬ್ಬಂದಿ ದೂರು ದಾಖಲಾಗಿದ್ದು, ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಗಳನ್ನು...
Read moreDetails









