ನನ್ನ ಹೊಸಸ ಹುಡುಗನ ಪರಿವಾರದವರಿಗೆ ನನ್ನ ಅರೆಬರೆ ಇಷ್ಟವಿಲ್ಲ , ಅವರಿಷ್ಟದಂತೆ ಬದುಕುತ್ತೇನೆ : ರಾಕಿ
ಬಾಲಿವುಡ್ ನ ಡ್ರಾಮಾ ಕ್ವೀನ್ ಎಂದ್ರೆ ಅದು ರಾಕಿ ಸಾವಂತ್.. ಆಗಾಗ ಅವರು ಬಟ್ಟೆ , ವಿವಾದಗಳು , ವಿಚಿತ್ರ ವರ್ತನೆ , ಇಲ್ಲ ಪ್ರೇಮಿ , ಪತಿ ವಿಚಾರವಾಗಿಯೇ ಸುದ್ದಿಯಲ್ಲಿರೋದು ಹೆಚ್ಚು.. ಇತ್ತೀಚೆಗೆ ಅವರು ಮೈಸೂರಿನ ಹುಡುಗನ ಜೊತೆಗೆ ಪ್ರೀತಿಯಲ್ಲಿರೋದಾಗಿ...
Read moreDetails









