ADVERTISEMENT
Namratha Rao

Namratha Rao

Namratha Rao
ಕಂಟೆಂಟ್ ಎಡಿಟರ್ -saakshatv.com

Sandalwood : ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಲವ್ ಮಾಕ್ಟೇಲ್’ 2 ನಟಿ ಸುಷ್ಮಿತಾ ಗೌಡ 

Sandalwood : ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಲವ್ ಮಾಕ್ಟೇಲ್' 2 ನಟಿ ಸುಷ್ಮಿತಾ ಗೌಡ ಲವ್ ಮಾಕ್ಟೇಲ್ ಸಿನಿಮಾ ಯಶಸ್ಸು ಕಂಡ ನಂತರ ಚಿತ್ರ ತಂಡ ಲವ್ ಮಾಕ್ಟೇಲ್ 2 ಬಿಡುಗಡೆ ಮಾಡಿತು. ಅದ್ಧೂರಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಈ ಸಿನಿಮಾದಲ್ಲಿ ನಟಿಸಿರುವ ಸುಷ್ಮಿತಾ...

Read moreDetails

Sandalwood : ಕನ್ನೇರಿ’ ಅಂಗಳದಿಂದ ಬಂತು ಮತ್ತೊಂದು ಮನ ಮಿಡಿಯುವ ಹಾಡು

ಕನ್ನೇರಿ' ಅಂಗಳದಿಂದ ಬಂತು ಮತ್ತೊಂದು ಮನ ಮಿಡಿಯುವ ಹಾಡು ಮೂಕಹಕ್ಕಿ ಸಿನಿಮಾ ಮೂಲಕ ಮನ ಮುಟ್ಟುವ ಕಥೆ ಹೇಳಿದ್ದ ನಿರ್ದೇಶಕ ನೀನಾಸಂ ಮಂಜು ಕನ್ನೇರಿ ಸಿನಿಮಾ ಮೂಲಕ ಈಗ ನೈಜ ಘಟನೆಯಾಧಾರಿತ ಕಥೆ ಹೇಳಲು ಸಜ್ಜಾಗಿದ್ದಾರೆ. ಈಗಾಗಲೇ ಫಸ್ಟ್ ಹಾಗೂ ಬೆಟ್ಟ...

Read moreDetails

Sandalwood : ರಿಲೀಸ್ ಆಯ್ತು ಖುಷಿ-2 ಸಾಂಗ್…ಇದು ಕನ್ನಡದಲ್ಲಿಯೇ ಹೊಸ ಪ್ರಯತ್ನ

Sandalwood : ರಿಲೀಸ್ ಆಯ್ತು ಖುಷಿ-2 ಸಾಂಗ್...ಇದು ಕನ್ನಡದಲ್ಲಿಯೇ ಹೊಸ ಪ್ರಯತ್ನ ಸಂಗೀತಕ್ಕೆ ಗಡಿ-ಗುಡಿ ಯಾವುದು ಇರೋದಿಲ್ಲ.. ಸಂಗೀತ ಮನತಣಿಸಿ‌ ಕುಣಿಸಿದ್ರೆ ಸಾಕು.. ಭಾರತೀಯ ಚಿತ್ರರಂಗದಲ್ಲಿ ಸ್ವತಂತ್ರ ಸಂಗೀತಗಾರರಿಗೇನು ಲೆಕ್ಕಕ್ಕಿಲ್ಲ.. ಹಾಗೇಯೇ ನಮ್ ಕನ್ನಡದಲ್ಲೂ ಅದ್ಭುತ ಸಂಗೀತಗಾರರಿಗೇನು ಕಮ್ಮಿಇಲ್ಲ. ಬಟ್ ಎಲ್ಲರೊಳಗೇ...

Read moreDetails

Sandalwood : ‘ಬೈ ಟು ಲವ್’ ಅಂಗಳದಿಂದ ಬಂತು ಮೆಲೋಡಿ ಟ್ರ್ಯಾಕ್… ಮುದ್ದು ಮಗುವಿನೊಂದಿಗೆ ಬಾಲು-ಲೀಲು ಆಟ..ತುಂಟಾಟ!

'ಬೈ ಟು ಲವ್' ಅಂಗಳದಿಂದ ಬಂತು ಮೆಲೋಡಿ ಟ್ರ್ಯಾಕ್... ಮುದ್ದು ಮಗುವಿನೊಂದಿಗೆ ಬಾಲು-ಲೀಲು ಆಟ..ತುಂಟಾಟ! ಕನ್ನಡದ ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ ನಡಿ ನಿಶಾ ವೆಂಕಟ್ ಕೊನಂಕಿ ನಿರ್ಮಾಣ ಮಾಡಿರುವ ಬೈ ಟು ಲವ್ ಸಿನಿಮಾದ ಹೊಸ ಟ್ರ್ಯಾಕ್ ಆನಂದ್ ಆಡಿಯೋ ಯೂಟ್ಯೂಬ್...

Read moreDetails

Puneeth Rajkumar : ನಾಳೆ 11 ಗಂಟೆ 11 ನಿಮಿಷಕ್ಕೆ ಜೇಮ್ಸ್ ಟೀಸರ್ ರಿಲೀಸ್….

Puneeth Rajkumar : ನಾಳೆ 11 ಗಂಟೆ 11 ನಿಮಿಷಕ್ಕೆ ಜೇಮ್ಸ್ ಟೀಸರ್ ರಿಲೀಸ್.... ನಾಳೆ  ಅಂದ್ರೆ ಫೆಬ್ರವರಿ 11 ಗಂಟೆ 11 ನಿಮಿಷಕ್ಕೆ ಸರಿಯಾಗಿ ಅಪ್ಪು ಅಭಿನಯದ ಜೇಮ್ಸ್ ಸಿನಿಮಾದ ಫಸ್ಟ್ ಟೀಸರ್ ರಿಲೀಸ್ ಆಗ್ತಿದೆ... ಈಗಿನಿಂದಲೇ ಅಪ್ಪು ಅಭಿಮಾನಿಗಳು...

Read moreDetails

Mahindra XUV700 : 4 ತಿಂಗಳಲ್ಲಿ 1 ಲಕ್ಷಕ್ಕೂ ಅಧಿಕ ಕಾರುಗಳ ನ್ ಲೈನ್ ಬುಕಿಂಗ್

Mahindra XUV700 : 4 ತಿಂಗಳಲ್ಲಿ 1 ಲಕ್ಷಕ್ಕೂ ಅಧಿಕ ಕಾರುಗಳ ನ್ ಲೈನ್ ಬುಕಿಂಗ್ 2021 ರ ಅಕ್ಟೋಬರ್ ನಲ್ಲಿ ಮಹೀಂದ್ರಾ ಕಾರು ಕಂಪನಿ ತನ್ನ ಹೊಸ ಮಾಡೆಲ್  XUV700 ಅನ್ನ ಲಾಂಚ್ ಮಾಡಿತ್ತು.. ಅಂದಿನಿಂದ ಆನ್‌ ಲೈನ್‌ನಲ್ಲಿ ಬುಕಿಂಗ್ ಕಾರುಗಳ...

Read moreDetails

Samantha : ‘ಪುಷ್ಪ’ ‘ಶ್ರೀವಲ್ಲಿ’ ಗಬೇಕಿದ್ದ ಸಮಂತಾ ರಿಜೆಕ್ಟ್ ಮಾಡಿದ ಸೂಪರ್ ಹಿಟ್ ಸಿನಿಮಾಗಳಿವು…  

Samantha : ‘ಪುಷ್ಪ’ ‘ಶ್ರೀವಲ್ಲಿ’ ಗಬೇಕಿದ್ದ ಸಮಂತಾ ರಿಜೆಕ್ಟ್ ಮಾಡಿದ ಸೂಪರ್ ಹಿಟ್ ಸಿನಿಮಾಗಳಿವು... ಸಿನಿಮಾರಂಗದಲ್ಲಿ ತಮ್ಮದೇ ಆದ ದೊಡ್ಡ ಅಭಿಮಾನಿಗಳ ಬಳಗ ಹೊಂದಿರುವ ಸೌತ್ ಸಿನಿಮಾದ ನಟಿ ಸಮಂತಾಗೆ ಈಗಲೂ ಅಷ್ಟೇ ಡಿಮ್ಯಾಂಡ್ ಇದೆ.. ಬಹುಬೇಡಿಕೆಯ ನಟಿಯಾಗಿರುವ ಸಮಂತಾ ಸದ್ಯ...

Read moreDetails

Astrology : ಶತ್ರುಗಳ ಕಾಟದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ ಹಾಗಿದ್ದರೆ ನಿಮ್ಮ ಮುಷ್ಟಿಯಷ್ಟು ಕಲ್ಲುಪ್ಪುನಿಂದ ಈ ಸರಳ ಉಪಾಯ ಮಾಡಿ..

Astrology : ಶತ್ರುಗಳ ಕಾಟದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ ಹಾಗಿದ್ದರೆ ನಿಮ್ಮ ಮುಷ್ಟಿಯಷ್ಟು ಕಲ್ಲುಪ್ಪುನಿಂದ ಈ ಸರಳ ಉಪಾಯ ಮಾಡಿ.. ಮಾಟ ಮಂತ್ರ ಎಂಬ ಪದ ಕೇಳಿದರೆ ಸಾಕು ತಕ್ಷಣ ಮನುಷ್ಯ ಜನ ನಕಾರಾತ್ಮಕವಾಗಿ ಭಯಭೀತರಾಗುತ್ತಾರೆ. ಆದರೆ ಮಾಟ-ಮಂತ್ರದ ಪ್ರಯೋಗದ ಪ್ರಭಾವದಿಂದ ಕಷ್ಟಗಳನ್ನು...

Read moreDetails

Top 10 News : ಹಿಜಬ್ – ಕೇಸರಿ ಸಂಘರ್ಷ , ಹೈ ಕೋರ್ಟ್ ಆದೇಶ ಸೇರಿದಂತೆ ದಿನದ ಪ್ರಮುಖ ಸುದ್ದಿಗಳು…

ಹಿಜಬ್ – ಕೇಸರಿ ಸಂಘರ್ಷ ,  ಹೈಕೋರ್ಟ್ ವಿಚಾರಣೆ ಮುಂದೂಡಿದೆ.. ಹಿಜಬ್ – ಕೇಸರಿ ಶಾಲು ವಿವಾದದ ಸಂಬಂಧ ಹೈಕೋರ್ಟ್ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.. ಆದ್ರೆ  ಮುಂದಿನ ಆದೇಶದವರೆಗೂ ಯಾವುದೇ ಧಾರ್ಮಿಕ ಗುರುತುಗಳನ್ನೂ ಯಾವ ವಿದ್ಯಾರ್ಥಿಗಳು ಧರಿಸುವಂತಿಲ್ಲ ಎಂದು ಸೂಚಿಸಿದೆ.. ಹಿಜಾಬ್...

Read moreDetails

Hijab Controvercy : ಮುಂದಿನ ಆದೇಶದ ವರೆಗೂ ವಿದ್ಯಾರ್ಥಿಗಳು ಧಾರ್ಮಿಕ ಗುರುತುಗಳನ್ನು ಧರಿಸುವಂತಿಲ್ಲ ಹೈ ಕೋರ್ಟ್…

Hijab Controvercy : ಮುಂದಿನ ಆದೇಶದ ವರೆಗೂ ವಿದ್ಯಾರ್ಥಿಗಳು ಧಾರ್ಮಿಕ ಗುರುತುಗಳನ್ನು ಧರಿಸುವಂತಿಲ್ಲ ಹೈ ಕೋರ್ಟ್... ರಾಜ್ಯದಲ್ಲಿ ಹಿಜಬ್ – ಕೇಸರಿ ಶಾಲು ಹಿಂಸಾಚಾರ ಭುಗಿಲೆದ್ದಿರುವ ನಡುವೆಯೇ ಇಂದು ವಿಚಾರಣೆ ಕೈಗೆತ್ತುಕೊಂಡಿದ್ದ ಹೈ ಕೋರ್ಟ್ ವಿಸ್ತೃತ ಪೀಠ ವಿಚಾರಣೆಯನ್ನ ಸೋಮವಾರಕ್ಕೆ ಮುಂದೂಡಿದೆ.....

Read moreDetails
Page 266 of 1014 1 265 266 267 1,014

FOLLOW ME

INSTAGRAM PHOTOS