ADVERTISEMENT
Namratha Rao

Namratha Rao

Namratha Rao
ಕಂಟೆಂಟ್ ಎಡಿಟರ್ -saakshatv.com

OLX ನಲ್ಲಿ ಮಾರಾಟದ ಜಾಹೀರಾತು ಹಾಕೋ ಮುನ್ನ ಎಚ್ಚರ….. ಇಂಥ ಖದೀಮರ ಕೈಗೆ ಸಿಕ್ರೆ ನಿಮ್ಮ ಕಥೆ ಗೋವಿಂದಾ….!

OLX ನಲ್ಲಿ ಮಾರಾಟದ ಜಾಹೀರಾತು ಹಾಕೋ ಮುನ್ನ ಎಚ್ಚರ..... ಇಂಥ ಖದೀಮರ ಕೈಗೆ ಸಿಕ್ರೆ ನಿಮ್ಮ ಕಥೆ ಗೋವಿಂದಾ....! OLX ನಲ್ಲಿ ಮೊಬೈಲ್ ಮಾರಾಟ ಮಾಡಲು ಹೋದ ಯುವಕ ಸಂಕಷ್ಟಕ್ಕೆ ಸಿಲುಕಿದ ಘಟನೆ ಬೆಂಗಲೂರಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೌದು...

Read moreDetails

145 ದಿನಗಳ ಬಳಿಕ ಕೊನೆಗೂ ‘ಪಂಜರದಿAದ’ ಹೊರ ಬಂದ ‘ರಾ’ಗಿಣಿ’..!

145 ದಿನಗಳ ಬಳಿಕ ಕೊನೆಗೂ 'ಪಂಜರದಿAದ' ಹೊರ ಬಂದ 'ರಾ'ಗಿಣಿ'..! ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ನಲ್ಲಿ ಸಿಲುಕಿ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿದ್ದ ರಾಗಿಣಿಗೆ ಕೊನೆಗೂ ಬಿಡುಗಡೆಯಾಗಿದೆ. ಪರಪ್ಪನ ಅಗ್ರಹಾರದ ಪಂಜರದಲ್ಲಿ ಬಂಧಿತವಾಗಿ ಸತತ ಜಾಮೀನಿಗಾಗಿ ಪ್ರಯತ್ನಿಸುತ್ತಲೇ ಒದ್ದಾಡ್ತಿದ್ದ ರಾ'ಗಿಣಿ'ಗೆ...

Read moreDetails

ಡಾ. ಎಸ್ ಪಿ ಬಾಲಸುಬ್ರಮಣ್ಯಂ ಸೇರಿದಂತೆ 7 ಜನ ಸಾಧಕರಿಗೆ ‘ಪದ್ಮವಿಭೂಷಣ ಗೌರವ’…!

ಡಾ. ಎಸ್ ಪಿ ಬಾಲಸುಬ್ರಮಣ್ಯಂ ಸೇರಿದಂತೆ 7 ಜನ ಸಾಧಕರಿಗೆ 'ಪದ್ಮವಿಭೂಷಣ ಗೌರವ'...! ಭಾರತದ ಪ್ರತಿಷ್ಠಿತ ಗೌರವ ಪುರಸ್ಕಾರವಾದ ಪದ್ಮವಿಭೂಷಣ ಪ್ರಶಸ್ತಿಯ ಪಟ್ಟಿ ಪ್ರಕಟವಾಗಿದೆ. ಕೇಂದ್ರ ರ‍್ಕಾರದಿಂದ ಪಟ್ಟಿ ಬಿಡುಗಡೆಯಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಕಟ ಮಾಡಲಾಗಿದೆ....

Read moreDetails

ಜಮ್ಮು-ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಪತನ: ಓರ್ವ ಯೋಧ ಹುತಾತ್ಮ , ಮತ್ತೊಬ್ಬರ ಸ್ಥಿತಿ ಗಂಭೀರ

ಜಮ್ಮು-ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಪತನ: ಓರ್ವ ಯೋಧ ಹುತಾತ್ಮ , ಮತ್ತೊಬ್ಬರ ಸ್ಥಿತಿ ಗಂಭೀರ ಜಮ್ಮು ಮತ್ತು ಕಾಶ್ಮೀರ-ಪಂಜಾಬ್ ಗಡಿಯ ಸಮೀಪವಿರುವ ಕತುವಾ ಜಿಲ್ಲೆಯ ಲಖಾನ್ಪುರದಲ್ಲಿ ಭಾರತೀಯ ಸೇನೆಯ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಭಾರತೀಯ ಸೇನೆಯ ಸುಧಾರಿತ ಹಗುರ ಹೆಲಿಕಾಪ್ಟರ್ ಧ್ರುವ್ ಜಮ್ಮುಕಾಶ್ಮೀರ-ಪಂಜಾಬ್...

Read moreDetails

ನೇಪಾಳದ ಉಸ್ತುವಾರಿ ಪ್ರಧಾನಿ ಕೆ ಪಿ ಶರ್ಮಾ ಓಲಿ ಕಮ್ಯುನಿಸ್ಟ್ ಪಕ್ಷದಿಂದಲೇ ಉಚ್ಚಾಟನೆ..!

ನೇಪಾಳದ ಉಸ್ತುವಾರಿ ಪ್ರಧಾನಿ ಕೆ ಪಿ ಶರ್ಮಾ ಓಲಿ ಕಮ್ಯುನಿಸ್ಟ್ ಪಕ್ಷದಿಂದಲೇ ಉಚ್ಚಾಟನೆ..! ನೇಪಾಳ: ನೇಪಾಳದ ಉಸ್ತುವಾರಿ ಪ್ರಧಾನಿ ಕೆ ಪಿ ಶರ್ಮಾ ಓಲಿಯವರನ್ನು ಕಮ್ಯುನಿಸ್ಟ್ ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಹೌದು ಪಕ್ಷದ ಭಿನ್ನಮತೀಯ ಗುಂಪಿನ ಕೇಂದ್ರ ಸಮಿತಿ ಸಭೆ ಇಂತಹ ತೀರ್ಮಾನ...

Read moreDetails

ಅಯೋಧ್ಯೆ: ಮಸೀದಿಗೆ ಹೋರಾಟಗಾರ ಮೌಲ್ವಿ ಅಹ್ಮದುಲ್ಲಾ ಷಾ ಅವರ ಹೆಸರು..!

ಅಯೋಧ್ಯೆ: ಮಸೀದಿಗೆ ಹೋರಾಟಗಾರ ಮೌಲ್ವಿ ಅಹ್ಮದುಲ್ಲಾ ಷಾ ಅವರ ಹೆಸರು..! ಅಯೋಧ್ಯೆ: ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಮಸೀದಿಗೆ 1857ರಲ್ಲಿ ನಡೆದ ಬ್ರಿಟೀಷರ ವಿರುದ್ಧದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ ಮೌಲ್ವಿ ಅಹ್ಮದುಲ್ಲಾ ಷಾ ಅವರ ಹೆಸರಿಡುವುದು ಪಕ್ಕಾ ಎನ್ನಲಾಗ್ತಾಯಿದೆ. 56 ಇಂಚು ಎದೆಯ...

Read moreDetails

56 ಇಂಚು ಎದೆಯ ಮೋದಿಗೆ ಚೀನಾ ಹೆಸರೆತ್ತುವ ತಾಕತ್ತಿಲ್ಲ – ರಾಹುಲ್ ಗಾಂಧಿ..!

56 ಇಂಚು ಎದೆಯ ಮೋದಿಗೆ ಚೀನಾ ಹೆಸರೆತ್ತುವ ತಾಕತ್ತಿಲ್ಲ - ರಾಹುಲ್ ಗಾಂಧಿ..! ತಮಿಳುನಾಡಿನಲ್ಲಿ ಚುನಾವಣಾ ಸಮೀಪದಲ್ಲಿರುವ ಬೆನ್ನಲ್ಲೇ ಮೂರು ದಿನಗಳ ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿ ಅವರು ಚೀನಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಂಗ್ಯವಾಗಿ ವಾಗ್ದಾಳಿ...

Read moreDetails

ರೈತರ ಮೇಲೆ ದಾಳಿ ನಡೆಸಿರುವ ಮೋದಿಯಿಂದ ದೇಶ ದುರ್ಬಲವಾಗ್ತಿದೆ: ರಾಹುಲ್ ಗಾಂಧಿ

ರೈತರ ಮೇಲೆ ದಾಳಿ ನಡೆಸಿರುವ ಮೋದಿಯಿಂದ ದೇಶ ದುರ್ಬಲವಾಗ್ತಿದೆ: ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಮೋದಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹೌದು ರೈತರ ಮೇಲೆ ದಾಳಿ ನಡೆಸಿರುವ ಪ್ರಧಾನಿ ಮೋದಿ ದೇಶವನ್ನು ದುರ್ಬಲಗೊಳಿಸಿದ್ದಾರೆ ಎಂದು...

Read moreDetails

ಅಧಿಕಾರಾವಧಿಯಲ್ಲಿ ಟ್ರಂಪ್ ಹೇಳಿದ್ದೆಲ್ಲಾ ಬರೀ ಸುಳ್ಳಾ…? ಎಷ್ಟು ಸುಳ್ಳು ಹೇಳಿದ್ದಾರಂತೆ ಗೊತ್ತಾ…!

ಅಧಿಕಾರಾವಧಿಯಲ್ಲಿ ಟ್ರಂಪ್ ಹೇಳಿದ್ದೆಲ್ಲಾ ಬರೀ ಸುಳ್ಳಾ…? ಎಷ್ಟು ಸುಳ್ಳು ಹೇಳಿದ್ದಾರಂತೆ ಗೊತ್ತಾ…! ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿಯಲ್ಲಿ ಅನೇಕ ಸುಳ್ಳುಗಳನ್ನು ಹೇಳಿದ್ದಾರೆ ಎಂಬ ಸುದ್ದಿ ಇದೀಗ ವ್ಯಾಪಕವಾಗಿ ಚರ್ಚೆಗೆ ಕಾರಣವಾಗ್ತಾಯಿದೆ. ಹೌದು ಅವರು ತಮ್ಮ ಅಧಿಕಾರವಧಿಯ ಉದ್ದಕ್ಕೂ...

Read moreDetails

18 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಕಾಮುಕರು

18 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಕಾಮುಕುರು ಉತ್ತರಪ್ರದೇಶ: ಉತ್ತರಪ್ರದೇಶದಲ್ಲಿ ಕಾಮುಕರರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗ್ತಾಲೇ ಇವೆ. ಮತ್ತೊಂದು ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ನೇ ಪತ್ನಿ ಲೈಂಗಿಕ ಕ್ರಿಯೆಗೆ ಒಪ್ಪದಕ್ಕೆ, 7ನೇ ಮದುವೆಗೆ ತಯಾರಾದ 63ರ...

Read moreDetails
Page 902 of 1014 1 901 902 903 1,014

FOLLOW ME

INSTAGRAM PHOTOS