‘ನೋಬಿತಾ ಶಿಝುಕಾ’ ಮ್ಯಾರೇಜ್ ವರ್ಶನ್ : ಡೋರೇಮಾನ್ಸ್ ಅಭಿಮಾನಿಗಳು ಫುಲ್ ಖುಷ್..!
‘ನೋಬಿತಾ ಶಿಝುಕಾ’ ಮ್ಯಾರೇಜ್ ವರ್ಶನ್ : ಡೋರೇಮಾನ್ಸ್ ಅಭಿಮಾನಿಗಳು ಫುಲ್ ಖುಷ್..! ಇಡೀ ವಿಶ್ವದಾದ್ಯಂತ ಅದ್ರಲ್ಲೂ ಭಾರತದಲ್ಲಿ ಅತ್ಯಂತ ಫೇಮಸ್ ಆಗಿರುವ ಕಾರ್ಟೂನ್ ಶೋಗಳಲ್ಲಿ ಟಾಪ್ ಅಲ್ಲಿರೋದೆ ಡೋರೆಮಾನ್. ಇದು ಪುಟಾಣಿಗಳಿಂದ ಹಿರಿಯವರೆಗೂ ಎಲ್ರಿಗೂ ಸಖತ್ ಇಷ್ಟ. ಡೋರೇಮಾನ್ ಗಾಡ್ಜೆಟ್ಸ್ ನೋಬಿತಾ...
Read moreDetails









