Telangana: ಮಹಿಳೆಯ ಪ್ರಾಣ ತೆಗೆದ ಕುರಿ ಮಾಂಸ
Telangana: ಮಟನ್ ತುಂಡು ಗಂಟಲಿಗೆ ಸಿಲುಕಿ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಹೆಬೂಬನಗರ ಜಿಲ್ಲೆಯ ನವಾಬ್ ಪೇಟಾ ಮಂಡಲದ ಫತೇಪುರ್ ಮೈಸಮ್ಮ ದೇವಸ್ಥಾನದಲ್ಲಿ ನಡೆದಿದೆ. ಕೂಚೂರು ಗ್ರಾಮದ 60 ವರ್ಷದ ಮಂಗಳಿ ಚಿನ್ನಮ್ಮ ಅವರ ಸಂಬಂಧಿಕರು ಮೈಸಮ್ಮ ದೇವಸ್ಥಾನದಲ್ಲಿ ಬುಧವಾರ ದವತ್...
Read moreDetails








