ಶಿವಮೊಗ್ಗ-ಬೆಂಗಳೂರು: ೭ ದಿನದ ಕಂದಮ್ಮನಿಗಾಗಿ ಝೀರೋ ಟ್ರಾಫಿಕ್!
ಶಿವಮೊಗ್ಗ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ೭ ದಿನದ ಮಗುವನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ಕರೆತರಲು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬರಲಾಗುತ್ತಿದ್ದು, ಮಗುವಿರುವ ಆಂಬ್ಯುಲೆನ್ಸ್ ಈಗಾಗಲೇ ಶಿವಮೊಗ್ಗದಿಂದ ಹೊರಟಿದೆ. ಹೊನ್ನಾಳಿ...
Read more