ಅಧ್ಯಯನದಲ್ಲಿ ಆಸಕ್ತಿ ಹೆಚ್ಚಿಸಲು ಆಂಜನೇಯ ಪೂಜೆ ಮಾಡಿ
ನಿಮ್ಮ ಮಕ್ಕಳಿಗೆ ಓದುವುದರಲ್ಲಿ ಆಸಕ್ತಿ ಇಲ್ಲವೇ? ತಿಂಗಳಿಗೊಮ್ಮೆ ಆಂಜನೇಯನಿಗೆ (Hanuman) ಈ ರೀತಿ ದೀಪ ಹಚ್ಚಿ ಪೂಜಿಸಲು ಪ್ರಯತ್ನಿಸಿ. ನಿಮ್ಮ ಮಕ್ಕಳು ಚೆನ್ನಾಗಿ ಕಲಿಯಲು ಪ್ರಾರಂಭಿಸುತ್ತಾರೆ. ನಾವು ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ, ನಮ್ಮ ಮಕ್ಕಳು ಚೆನ್ನಾಗಿ ಓದಿ ಉನ್ನತ ಸ್ಥಾನಮಾನ ಸಾಧಿಸಬೇಕೆಂದು...
Read more








