ADVERTISEMENT
Thursday, October 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

Asia Cup: ಭಾರತಕ್ಕೆ ಜಯದ ಸಿಂಧೂರ: ಕಪ್‌ ಸ್ವೀಕರಿಸದೆ ಪಾಕಿಸ್ತಾನದ ಮಾನ ಕಳೆದ ಬ್ಲೂ ಬಾಯ್ಸ್‌

Asia Cup: ಭಾರತಕ್ಕೆ ಜಯದ ಸಿಂಧೂರ: ಕಪ್‌ ಸ್ವೀಕರಿಸದೆ ಪಾಕಿಸ್ತಾನದ ಮಾನ ಕಳೆದ ಬ್ಲೂ ಬಾಯ್ಸ್‌

Saaksha Editor by Saaksha Editor
September 29, 2025
in Sports, Asia Cup 2022, ಏಷ್ಯಾ ಕಪ್ 2022, ಕ್ರಿಕೆಟ್, ಕ್ರೀಡೆ
India Wins Asia Cup 2025 Against Pakistan but Refuses Trophy

ಏಷ್ಯಾ ಕಪ್‌

Share on FacebookShare on TwitterShare on WhatsappShare on Telegram

ಪಾಕಿಸ್ತಾನಕ್ಕೆ ಸೂರ್ಯಸ್ತ.. ಅಪಮಾನಕ್ಕೆ ಅಪಮಾನ..ಇದಕ್ಕಿಂತ ಇನ್ನೇನು ಬೇಕು.. ಕ್ರೀಡಾ ಸ್ಫೂರ್ತಿಗಿಂತಲೂ ದೇಶದ ಘನತೆ ಮುಖ್ಯ.. ಯಾರು ಏನೇ ಅನ್ನಲಿ ಟೀಮ್ ಇಂಡಿಯಾ (Team India) ಮಾಡಿದ್ದು ಸರೀನೇ.. ಆಡಬಾರದಿತ್ತು ಆಡಿದ್ದೇವೆ. ಆಡಿ ಗೆದ್ದು ತೋರಿಸಿದ್ದಿವಿ.. ಅಷ್ಟೇ ಅಲ್ಲ ಏಷ್ಯಾಕಪ್ ಚಾಂಪಿಯನ್ (Asia Cup Champions) ಆಗಿದ್ದಿವಿ.. ಆದ್ರೆ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರ ಕೈಯಿಂದ ಟ್ರೋಫಿ ತಂಗೊಂಡಿಲ್ಲ.. ಇದು ನಿರೀಕ್ಷಿತ. ಯಾಕಂದ್ರೆ ಇದು ನವ ಭಾರತ.. ಅಲ್ಲೇ ಡ್ರಾ.. ಅಲ್ಲೇ ಬಹುಮಾನ..

ಅಷ್ಟಕ್ಕೂ ರವಿ ಶಾಸ್ತ್ರಿಗೆ ಅವಮಾನ.. ಮೈದಾನದ ಲ್ಲಿ ಭಾರತೀಯ ಸೇನೆಗೆ ಅಪಮಾನ.. ದೇಶದ ವಿಷ್ಯ ಬಂದಾಗ ಅಖಾಡ ಯಾವುದೇ ಇರಲಿ ತಲೆ ಬಾಗೋ ಪ್ರಶ್ನೆಯೇ ಇಲ್ಲ.. ಟ್ರೋಫಿ ತಗೊಂಡಿಲ್ಲ ಅಂದ್ರೆ ಏನಾಯ್ತು.. ಕ್ರಿಕೆಟ್ ಚರಿತ್ರೆ ಯ ಪುಟದಲ್ಲಿ ಗೆಲುವು ದಾಖಲೆ ಆಯ್ತಾಲ್ಲ, ಅಷ್ಟೇ ಸಾಕು.. ಅವನ ಕೈಯಿಂದ ಟ್ರೋಫಿ ತೆಗೆದುಕೊಳ್ಳುವ ಅನಿವಾರ್ಯತೆ ನಮಗಿಲ್ಲ.. ವೆಲ್ ಡನ್ sky boys..

Related posts

nita-ambani-inspiring-message-to-indian-athletes-asian-games-2026-reliance-foundation

ಇದು ನಿಮ್ಮ ಕ್ಷಣ, ಇದನ್ನು ಸದುಪಯೋಗಪಡಿಸಿಕೊಳ್ಳಿ: ನೀತಾ ಅಂಬಾನಿ

September 21, 2026
himanshu-dhillon-asian-games-shooting-silver-medal-inspiring-story-kannada

ಅಂದು ಮರ್ಕಟ ಮನಸ್ಸು.. ಇಂದು ನಿಖರ ಗುರಿಗೆ ಎರಡು ಬೆಳ್ಳಿ ಪದಕಗಳು.. ಮಗನ ಬದುಕು ರೂಪಿಸಿದ್ದ ಅಪ್ಪಟ ರೈತ..!

September 21, 2026

ಬಹುಶಃ… ನನ್ನ ಕ್ರೀಡಾ ಪತ್ರಿಕೋದ್ಯಮದಮದಲ್ಲಿ ಇದೆ ಮೊದಲ ಬಾರಿ ಫುಲ್ ಟೆನ್ಶನ್ ನಲ್ಲಿ ಮ್ಯಾಚ್ ನೋಡಿರೋದು.. ಇಂಡಿಯಾ ಪಾಕ್ ಮ್ಯಾಚ್ ನೋಡಬಾರದು ಅಂದು ಕೊಂಡಿದ್ದೆ. ಆದ್ರೆ sky ಹುಡುಗರು ನೋಡುವಂತೆ ಮಾಡಿದ್ರು.. Thank u ತಿಲಕ್ ವರ್ಮಾ.. ಟೀಮ್ ಇಂಡಿಯಾದ ಹೊಸ ಹೀರೋ.. ತೆಂಡೂಲ್ಕರ್. ವಿರು ನಂತರ ಪಾಕ್ ವಿರುದ್ಧ ಟೀಮ್ ಇಂಡಿಯಾದ ಗೆಲುವಿನ ಸಾರಥಿಯಾಗಿರುವುದಕ್ಕೆ..

ಪ್ರತಿ ಕ್ಷಣ ಎದೆ ಬಡಿತ ಹೆಚ್ಚಿಸಿಕೊಂಡು ಕೊನೆಗೆ ಭಾರತೀಯರ ಹೃದಯ ಗೆದ್ದ ನಿನ್ನ ಮಹೋನ್ನತ ಆಟಕ್ಕೆ ಕೋಟಿ ಕೋಟಿ ವಂದನೆಗಳು.. ನಿನ್ನ ಬ್ಯಾಟಿಂಗ್ ವೈಖರಿಗೆ ಸದ್ಯ ಕ್ಕೆ ಅಕ್ಷರ ಪೋಣಿಸಲು ಆಗು ತಿಲ್ಲ.. ಶಿವ ಶಿವ.. ನೀನೇ ಟೀಮ್ ಇಂಡಿಯಾದ ಲಕ್ಕಿ ಚಾರ್ಮು.. ನೀನೇ ಟೀಮ್ ಇಂಡಿಯಾದ ದೃಷ್ಟಿ ಬೊಟ್ಟು…ಇದು ಪಾಕ್ ಅಂದು ಕೊಂಡಂತೆ 6-0 ಅಲ್ಲ. ವರ್ಲ್ಡ್ ಕ್ರಿಕೆಟ್ ಗೆ ಟೀಮ್ ಇಂಡಿಯಾ ಕೊಟ್ಟಿರೋ ವಿಟ್ನೆಸ್ 7-0… ಇನ್ನಾದ್ರೂ ಅರ್ಥ ಮಾಡಿಕೊಳ್ಳಿ.. ನನ್ನ ನೀನು ಗೆಲ್ಲಲಾರೆ.. ಕಾಲು ಕೆರೆದು ಜಗಳ ಮಾಡಿಕೊಂಡ್ರು.. ಮಾತಿನ ಬಾಣ ಬಿಟ್ರೋ ಏನು ಯೂಸ್ ಆಗಲ್ಲ.. ಅಹಂಕಾರ ಬಿಟ್ಟು ಆಡಿ.. Advanced ಆಟವನ್ನು ಪ್ರೀತಿಯಿಂದ ಆಡಿ ಗೆಲುವು ಸಿಗುತ್ತೆ.. At last ಟೀಮ್ ಇಂಡಿಯಾ ವಿರುದ್ದ ಈ ರೀತಿ ಸ್ಪರ್ಧೆ ಕೊಟ್ಟಿರೋವುದಕ್ಕೆ ನಿಮ್ಮ ಆಟಕ್ಕೊಂದು ಸಲಾಂ.. ಯಾಕೆ ಅಂದ್ರೆ ಜಿದ್ದಿನಿಂದ ಆಟ ಆಡೋದು ನಿಮ್ಮ ರಕ್ತದಲ್ಲೇ ಇದೆ.. ನಿಮ್ಮ ಕೆಚ್ಚೆದೆಯ ಆಟವನ್ನು ಮನಸಾರೆ ಕೊಂಡಾಡಲೇ ಬೇಕು.. ಅದರಲ್ಲಿ ಯಾವುದೇ ಮತ್ಸರ.. ಇಲ್ಲ.. ಫೈನಲ್ ಮ್ಯಾಚ್ ಗೆ ನಿಜವಾಗಿಯೂ ರಂಗು ತಂದಿರೋ ನಿಮ್ಮ ಹೋರಾಟ ಸದಾ ನೆನಪಿನಲ್ಲಿರುತ್ತೆ.. ಬ್ಯಾಡ್ ಲಕ್ ಅಂದ್ರೆ ನೀವು ಸೋತಿರೋದು.. ಟೀಮ್ ಇಂಡಿಯಾವನ್ನು ಸೋಲಿಸುತ್ತೀವಿ ಅನ್ನೋ ನಿಮ್ಮ ಭ್ರಮೆ ವರ್ಕ್ ಔಟ್ ಆಗಿಲ್ಲ ಅಷ್ಟೇ.. ಹಾಗೇ ಟೀಮ್ ಇಂಡಿಯಾಗು ಈ ಮ್ಯಾಚ್ ಒಂದು ಪಾಠ. ಅತಿಯಾದ ಆತ್ಮ ವಿಶ್ವಾಸ ಕೂಡ ಒಳ್ಳೆಯದಲ್ಲ.. ಯಾರನ್ನು ಅಂಡರ್ ಎಸ್ಟಿಮೇಟ್ ಮಾಡಬಾರದು.. ಅದರಲ್ಲೂ ಪಾಕಿಸ್ತಾನ ತಂಡವನ್ನು.. ಧೂಳಿ ನಿಂದ ಫಿನಿಕ್ಸ್ ನಂತೆ ಮೇಲೆದ್ದು ಬರುವ ತಾಕತ್ತು ಆ ತಂಡದ ಪರಂಪರೆ.. ಅದು 1992 ವರ್ಲ್ಡ್ ಕಪ್.. 1999 ವರ್ಲ್ಡ್ ಕಪ್.. ಹೀಗೆ ಸುಮಾರು ಪಂದ್ಯಗಳಲ್ಲಿ ಸಾಬೀತು ಮಾಡಿದೆ..

ಇದನ್ನೂ ಓದಿ: ದಿ…ಶೇಕ್‌ ಹ್ಯಾಂಡ್‌ ರಿಯಲ್‌ ಕಹಾನಿ..!

ಕೊನೆಯದಾಗಿ ಟೀಮ್ ಇಂಡಿಯಾ ಗೆದ್ದು ಮರ್ಯಾದೆ ಉಳಿಸಿಕೊಂಡಿದೆ. ಅದೇ ಖುಷಿ.. ತನ್ನನ್ನೇ ಕೊಚ್ಚಿಕೊಂಡು ಮೆರೆದಾಡಿದ ಪಾಕ್ ಮುಖ ಭಂಗ ಅನುಭವಿಸಿದೆ. ದುಬೈನಲ್ಲಿ ಟೀಮ್ ಇಂಡಿಯಾದ ಗೆಲುವಿನ ಚಿತ್ತಾರ.. ಭಾರತದಲ್ಲಿ ನವರಾತ್ರಿಯ ಜೊತೆಗೆ ಗೆಲುವಿನ ಸಂಭ್ರಮ.. ಪಾಕಿಸ್ತಾನಲ್ಲಿ ಮತೊಮ್ಮೆ ಶೋಕ ಸಾಗರ.. ಯಾಕೆಂದ್ರೆ ಇದು ನವ ಭಾರತದ ಯಂಗ್ ಇಂಡಿಯಾ.. ಅಪ್ಡೇಟ್ ಆಗಿಲ್ಲ ಅಂದ್ರೆ ಇಂಡಿಯಾವನ್ನು ಸೋಲಿಸೋದು ಅಸಾಧ್ಯ.. Mr ಶೋಯಿಬ್ ಅಖ್ತರ್.. Mr ಶಾಹಿದ್ ಆಫ್ರಿದಿ.. You tube ನಲ್ಲಿ ಮಾತಾಡುವುದು ಸುಲಭ.. ಈಗಿನ ಟೀಮ್ ಟೀಮ್ ಇಂಡಿಯಾದ ಜೊತೆ ಆಡೋದು ಅಷ್ಟೊಂದು ಇಝಿ ಅಲ್ಲ.. ಯಾಕಂದ್ರೆ ಇದು ಸಚಿನ್.. ವೀರು.. ವಿರಾಟ್.. ರೋಹಿತ್ ಜಮಾನ ಅಲ್ಲ.. ಅವಾಗ ಹೊಡೆಸಿಕೊಂಡಿರೋದು ಬೇರೇನೇ.. ಈಗ ಏನಿದ್ರೂ ಮೇಕ್ ಇನ್ ಇಂಡಿಯಾ concpet.. ಅದೇ ಗೊತ್ತಾಗಿಲ್ವಾ..ಇದು ಐಪಿಎಲ್ ಹವಾ.. ನಿಮ್ಮ PPL ಅಲ್ಲ.. ಆಟ ಇನ್ನು ಇದೆ.. ಐಪಿಎಲ್ ಬತ್ತಲಿಕೆಯಲ್ಲಿ ಇನ್ನು ಅಸ್ತ್ರ ಗಳಿವೆ.. ಮೈಂಡ್ ಇಟ್

ಲೇಖಕರು: ಸನತ್‌ ರೈ

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Tags: 2025 ಏಷ್ಯಾ ಕಪ್ ಫೈನಲ್ ಫಲಿತಾಂಶAsia Cup 2025 winnerAsia Cup final controversyCricket controversy 2025ಭಾರತ ಪಾಕಿಸ್ತಾನ ಏಷ್ಯಾ ಕಪ್ 2025India beats Pakistan Asia CupIndia cricket trophy refusalIndia Pakistan cricket newsIndia refuses Asia Cup trophyIndia vs Pakistan Asia Cup 2025India vs Pakistan highlights 2025ಏಷ್ಯಾ ಕಪ್ ತರ್ಕ–ವಿವಾದಏಷ್ಯಾ ಕಪ್ ವಿಜೇತಾ 2025ಟ್ರೋಫಿ ನಿರಾಕರಿಸಿದ ಭಾರತಪಾಕಿಸ್ತಾನ ವಿರುದ್ಧ ಭಾರತ ಗೆಲುವುಭಾರತ ಏಷ್ಯಾ ಕಪ್ಭಾರತ ಕ್ರಿಕೆಟ್ ಸುದ್ದಿಭಾರತ ಟ್ರೋಫಿ ಸ್ವೀಕರಿಸದೆ ಹಿಂತಿರುಗಿದೆಯೇ?ಭಾರತ ಪಾಕಿಸ್ತಾನ ಪಂದ್ಯ ವಿವಾದ
ShareTweetSendShare
Join us on:

Related Posts

nita-ambani-inspiring-message-to-indian-athletes-asian-games-2026-reliance-foundation

ಇದು ನಿಮ್ಮ ಕ್ಷಣ, ಇದನ್ನು ಸದುಪಯೋಗಪಡಿಸಿಕೊಳ್ಳಿ: ನೀತಾ ಅಂಬಾನಿ

by admin
September 21, 2026
0

* ಏಷ್ಯನ್ ಗೇಮ್ಸ್ನಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಕ್ರೀಡಾಪಟುಗಳಿಗೆ ಸ್ಫೂರ್ತಿದಾಯಕ ಸಂದೇಶ * ಏಷ್ಯಾಡ್ನಲ್ಲಿ ರಿಲಯನ್ಸ್ ಫೌಂಡೇಶನ್ ಬೆಂಬಲಿತ 48 ಕ್ರೀಡಾಪಟುಗಳು ಭಾಗಿ ಮುಂಬೈ, 2026, ಸೆಪ್ಟೆಂಬರ್ 20:...

himanshu-dhillon-asian-games-shooting-silver-medal-inspiring-story-kannada

ಅಂದು ಮರ್ಕಟ ಮನಸ್ಸು.. ಇಂದು ನಿಖರ ಗುರಿಗೆ ಎರಡು ಬೆಳ್ಳಿ ಪದಕಗಳು.. ಮಗನ ಬದುಕು ರೂಪಿಸಿದ್ದ ಅಪ್ಪಟ ರೈತ..!

by admin
September 21, 2026
0

ಈ ಹುಡುಗನಿಗೆ ಶಾಲೆಗೆ ಹೋಗುವುದು ಅಂದ್ರೆ ಅಷ್ಟಕ್ಕಷ್ಟೇ...ಅಂದ ಮೇಲೆ ಪಾಠದ ವಿಷ್ಯಗಳಲ್ಲಿ ಒಂಚೂರು ಆಸಕ್ತಿಯೂ ಇರಲಿಲ್ಲ. ಆಟದಲ್ಲಿ ಅದು ಬೇಕು.. ಇದು ಬೇಕು.. ಗೊತ್ತು ಗುರಿ ಇಲ್ಲ....

karnataka-throwball-teams-win-three-gold-medals-at-7th-national-tournament-guntur-2026

ರಾಷ್ಟ್ರೀಯ ತ್ರೋಬಾಲ್ ಕ್ರೀಡಾಕೂಟದಲ್ಲಿ ಕರ್ನಾಟಕದ ಕ್ರೀಡಾಪಟುಗಳ ಭರ್ಜರಿ ಸಾಧನೆ

by admin
September 18, 2026
0

ಮೂರು ವಿಭಾಗಗಳಲ್ಲೂ ಚಿನ್ನದ ಪದಕ – ಕರ್ನಾಟಕಕ್ಕೆ ಹೆಮ್ಮೆಯ ಗೆಲುವು ಗುಂಟೂರು: ಆಂಧ್ರಪ್ರದೇಶದ ಗುಂಟೂರಿನ ಆಂಧ್ರ ಪ್ರದೇಶ್ STEM ಸ್ಕೂಲ್‌ನಲ್ಲಿ ಸೆಪ್ಟೆಂಬರ್ 11 ಮತ್ತು 12ರಂದು ನಡೆದ...

ಅಜಿತ್ ಅಗರ್ಕರ್ ಸಾರಥ್ಯಕ್ಕೆ ಎಳ್ಳುನೀರು: ರೋಹಿತ್ ಕೊಹ್ಲಿ ಜೊತೆಗಿನ ಕಿತ್ತಾಟವೇ ಅಗರ್ಕರ್ ಪಾಲಿಗೆ ಮುಳುವಾಯಿತೇ-ಅಗರ್ಕರ್ ನಿರ್ಗಮನದ ಹಿಂದೆ ಅಡಗಿದೆಯೇ ರಹಸ್ಯ!

ಅಜಿತ್ ಅಗರ್ಕರ್ ಸಾರಥ್ಯಕ್ಕೆ ಎಳ್ಳುನೀರು: ರೋಹಿತ್ ಕೊಹ್ಲಿ ಜೊತೆಗಿನ ಕಿತ್ತಾಟವೇ ಅಗರ್ಕರ್ ಪಾಲಿಗೆ ಮುಳುವಾಯಿತೇ-ಅಗರ್ಕರ್ ನಿರ್ಗಮನದ ಹಿಂದೆ ಅಡಗಿದೆಯೇ ರಹಸ್ಯ!

by Shwetha
September 18, 2026
0

ಭಾರತೀಯ ಕ್ರಿಕೆಟ್ ರಂಗದಲ್ಲಿ ಈಗ ಮಹತ್ವದ ಬದಲಾವಣೆಯೊಂದು ನಡೆಯುವ ಲಕ್ಷಣಗಳು ಗೋಚರಿಸುತ್ತಿವೆ. ಟೀಮ್ ಇಂಡಿಯಾದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಮುಕ್ತಾಯದ ಹಂತಕ್ಕೆ ತಲುಪಿದ್ದು,...

dbipuc-volleyball-team-runner-up-aikyam-cup-2026-27

AIKYAM CUP 2026–27 –  ವಾಲಿಬಾಲ್‌ನಲ್ಲಿ DBIPUC ತಂಡಕ್ಕೆ ರನ್ನರ್‌ಅಪ್ ಗೌರವ

by admin
September 8, 2026
0

AIKYAM CUP 2026–27 -  ವಾಲಿಬಾಲ್‌ನಲ್ಲಿ DBIPUC ತಂಡಕ್ಕೆ ರನ್ನರ್‌ಅಪ್ ಗೌರವ ಬೆಂಗಳೂರು: ಇಂದಿರಾನಗರದ ಜೈನ್ ಪಿಯು ಹಾಗೂ ಡಿಗ್ರಿ ಕಾಲೇಜಿನಲ್ಲಿ ಆಯೋಜಿಸಿದ್ದ AIKYAM CUP 2026–27 ವಾಲಿಬಾಲ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram